Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲ್ಲಲಾಲಾ ಲಲ್ಲಲ್ಲಲಾ ಲ್ಲಲಾಲಾ
ಲಲ್ಲಲ್ಲಲಾ ಲಲಲಾ ಲಲ ಲಾ ಲಲ್ಲ
ಲ್ಲಲಾ ಲಲಲಾ ಲಾ ಲಾ ಲಾ

ಭೂಲೋಕ ಅಲೆದರೂ ಇಲ್ಲಾ
ವೈಕುಂಠ ಹುಡುಕಿದೆ ಇಲ್ಲಾ
ಕೈಲಾಸ ಕಂಡರೂ ಇಲ್ಲಾ
ನೀನೆಲ್ಲೂ ಕಾಣಲೇ ಇಲ್ಲಾ
ನಿನ್ನನ್ನೇ ಹುಡುಕಿ ಹುಡುಕಿ
ಬಳಲಿ ತೊಳಲಿ ದಣಿದು ಬಂದೆ
ಎಲ್ಲಿರುವೇ ಬಂಗಾರಿ
ಬಾ ಬೇಗ ಸಿಂಗಾರಿ

|| ಭೂಲೋಕ ಅಲೆದರೂ ಇಲ್ಲಾ
ವೈಕುಂಠ ಹುಡುಕಿದೆ ಇಲ್ಲಾ
ಆಆಆ......||

ಮನೆಯಲಿ ನನಗೆ ಹೆಂಡತಿ ಇಲ್ಲಾ
ಅಡುಗೆಯು ಯಾರೂ ಮಾಡುವರಿಲ್ಲಾ
ಸ್ನಾನಕೆ ನೀರು ಕಾಯಿಸೋರಿಲ್ಲಾ
ಜೊತೆಯಲಿ ಲಾಲಿ ಹಾಡುವರಿಲ್ಲಾ
ಅರಗಿಣಿ ನಿಜ ನುಡಿಯುವೆ
ಕೈ ಮುಗಿಯುವೆ ಬಾರೇ...
ಓ ಚಚಚ ಚೈಯ್ಯಾ  (ಹೊಯ್ ) 
ಓ ಚಚಚ ಚೈಯ್ಯಾ  (ಹ್ಹಾಂ ) ]
 
ಆಆಆ...ತೋರಣ ಕಟ್ಟಿದೆ
ಚಪ್ಪರ ನೋಡು ಹಾಯ್
ಹೂವನು ಚೆಲ್ಲಿದೆ ಮಂಚವ ನೋಡು
ಬಾಗಿಲು ಹಾಕಿದೆಕೋಣೆಯ ನೋಡು
ಬೇಗನೆ ಬಂದು ಜೊತೆಯಲಿ ಆಡು
ಅರಗಿಣಿ ನಿಜ ನುಡಿಯುವೆ
ಕೈ ಮುಗಿಯುವೇ ಬಾರೇ... ಹೇಹೇಹೇ..
ಓ ಚಚಚ ಚೈಯ್ಯಾ  ದುಮ ಚಚಚ ಚೈಯ್ಯಾ
ಓ ಚಚಚ ಚೈಯ್ಯಾ  ದುಮ ಚಚಚ ಚೈಯ್ಯಾ
 
|| ಅಹ್ಹಹ್ಹಾಹ್ಹಾ 
ಎಲ್ಲಿರುವೇ ಬಂಗಾರಿ
ಬಾ ಬೇಗ ಸಿಂಗಾರಿ….||
 
ಏನೇ ಎನ್ನಲೂ ನೀನಿರಬೇಕು
ಅಪ್ಪ ಎನ್ನಲೂ ಮಗುವಿರಬೇಕು.. ಹ್ಹಾಂ
ಚಿಣ್ಣರ ಜಗಳ ಆಡಲೇಬೇಲು
ಎಲ್ಲ ಮರೆತು ಮಲಗಲೇ ಬೇಕು
ಅರಗಿಣಿ ನಿಜ ನುಡಿಯುವೇ
ಕೈ ಮುಗಿಯುವೇ ಬಾರೇ... ಹೇಹೇಹೇ..
ಓ ಚಚಚ ಚೈಯ್ಯಾ  (ಹೊಯ್ ) 
ದುಮ ಚಚಚ ಚೈಯ್ಯಾ  (ಹ್ಹಾಹ್ಹಾ ) 
ಓ ಚಚಚ ಚೈಯ್ಯಾ (ಹೊಯ್ ಹೊಯ್ )
ದುಮ ಚಚಚ ಚೈಯ್ಯಾ 
 
|| ಹೇ ಭೂಲೋಕ ಅಲೆದರೂ ಇಲ್ಲಾ
ವೈಕುಂಠ ಹುಡುಕಿದೆ ಇಲ್ಲಾ
ಕೈಲಾಸ ಕಂಡರೂ ಇಲ್ಲಾ
ನೀನೆಲ್ಲೂ ಕಾಣಲೇ ಇಲ್ಲಾ
ನಿನ್ನನ್ನೇ ಹುಡುಕಿ ಹುಡುಕಿ
ಬಳಲಿ ತೊಳಲಿ ದಣಿದು ಬಂದೆ
ಎಲ್ಲಿರುವೇ ಬಂಗಾರಿ
ಬಾ ಬೇಗ ಸಿಂಗಾರಿ….||

ಲ್ಲಲಾಲಾ ಲಲ್ಲಲ್ಲಲಾ ಲ್ಲಲಾಲಾ
ಲಲ್ಲಲ್ಲಲಾ ಲಲಲಾ ಲಲ ಲಾ ಲಲ್ಲ
ಲ್ಲಲಾ ಲಲಲಾ ಲಾ ಲಾ ಲಾ

ಭೂಲೋಕ ಅಲೆದರೂ ಇಲ್ಲಾ
ವೈಕುಂಠ ಹುಡುಕಿದೆ ಇಲ್ಲಾ
ಕೈಲಾಸ ಕಂಡರೂ ಇಲ್ಲಾ
ನೀನೆಲ್ಲೂ ಕಾಣಲೇ ಇಲ್ಲಾ
ನಿನ್ನನ್ನೇ ಹುಡುಕಿ ಹುಡುಕಿ
ಬಳಲಿ ತೊಳಲಿ ದಣಿದು ಬಂದೆ
ಎಲ್ಲಿರುವೇ ಬಂಗಾರಿ
ಬಾ ಬೇಗ ಸಿಂಗಾರಿ

|| ಭೂಲೋಕ ಅಲೆದರೂ ಇಲ್ಲಾ
ವೈಕುಂಠ ಹುಡುಕಿದೆ ಇಲ್ಲಾ
ಆಆಆ......||

ಮನೆಯಲಿ ನನಗೆ ಹೆಂಡತಿ ಇಲ್ಲಾ
ಅಡುಗೆಯು ಯಾರೂ ಮಾಡುವರಿಲ್ಲಾ
ಸ್ನಾನಕೆ ನೀರು ಕಾಯಿಸೋರಿಲ್ಲಾ
ಜೊತೆಯಲಿ ಲಾಲಿ ಹಾಡುವರಿಲ್ಲಾ
ಅರಗಿಣಿ ನಿಜ ನುಡಿಯುವೆ
ಕೈ ಮುಗಿಯುವೆ ಬಾರೇ...
ಓ ಚಚಚ ಚೈಯ್ಯಾ  (ಹೊಯ್ ) 
ಓ ಚಚಚ ಚೈಯ್ಯಾ  (ಹ್ಹಾಂ ) ]
 
ಆಆಆ...ತೋರಣ ಕಟ್ಟಿದೆ
ಚಪ್ಪರ ನೋಡು ಹಾಯ್
ಹೂವನು ಚೆಲ್ಲಿದೆ ಮಂಚವ ನೋಡು
ಬಾಗಿಲು ಹಾಕಿದೆಕೋಣೆಯ ನೋಡು
ಬೇಗನೆ ಬಂದು ಜೊತೆಯಲಿ ಆಡು
ಅರಗಿಣಿ ನಿಜ ನುಡಿಯುವೆ
ಕೈ ಮುಗಿಯುವೇ ಬಾರೇ... ಹೇಹೇಹೇ..
ಓ ಚಚಚ ಚೈಯ್ಯಾ  ದುಮ ಚಚಚ ಚೈಯ್ಯಾ
ಓ ಚಚಚ ಚೈಯ್ಯಾ  ದುಮ ಚಚಚ ಚೈಯ್ಯಾ
 
|| ಅಹ್ಹಹ್ಹಾಹ್ಹಾ 
ಎಲ್ಲಿರುವೇ ಬಂಗಾರಿ
ಬಾ ಬೇಗ ಸಿಂಗಾರಿ….||
 
ಏನೇ ಎನ್ನಲೂ ನೀನಿರಬೇಕು
ಅಪ್ಪ ಎನ್ನಲೂ ಮಗುವಿರಬೇಕು.. ಹ್ಹಾಂ
ಚಿಣ್ಣರ ಜಗಳ ಆಡಲೇಬೇಲು
ಎಲ್ಲ ಮರೆತು ಮಲಗಲೇ ಬೇಕು
ಅರಗಿಣಿ ನಿಜ ನುಡಿಯುವೇ
ಕೈ ಮುಗಿಯುವೇ ಬಾರೇ... ಹೇಹೇಹೇ..
ಓ ಚಚಚ ಚೈಯ್ಯಾ  (ಹೊಯ್ ) 
ದುಮ ಚಚಚ ಚೈಯ್ಯಾ  (ಹ್ಹಾಹ್ಹಾ ) 
ಓ ಚಚಚ ಚೈಯ್ಯಾ (ಹೊಯ್ ಹೊಯ್ )
ದುಮ ಚಚಚ ಚೈಯ್ಯಾ 
 
|| ಹೇ ಭೂಲೋಕ ಅಲೆದರೂ ಇಲ್ಲಾ
ವೈಕುಂಠ ಹುಡುಕಿದೆ ಇಲ್ಲಾ
ಕೈಲಾಸ ಕಂಡರೂ ಇಲ್ಲಾ
ನೀನೆಲ್ಲೂ ಕಾಣಲೇ ಇಲ್ಲಾ
ನಿನ್ನನ್ನೇ ಹುಡುಕಿ ಹುಡುಕಿ
ಬಳಲಿ ತೊಳಲಿ ದಣಿದು ಬಂದೆ
ಎಲ್ಲಿರುವೇ ಬಂಗಾರಿ
ಬಾ ಬೇಗ ಸಿಂಗಾರಿ….||

Bhooloka Aledaru song lyrics from Kannada Movie Driver Hanumanthu starring Shivaram, K S Ashwath, Thoogudeepa Srinivas, Lyrics penned by Chi Udayashankar Sung by S P Balasubrahmanyam, Chorus, Music Composed by Vijaya Bhaskar, film is Directed by Ravi (K S L Swamy) and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ