ಪಾಪ ಮುದ್ದು ಪಾಪ
ನೀನೇ ದೇವರ ರೂಪ
ಪಾಪ ಪುಟ್ಟ ಪಾಪ
ನೀನೇ ಈ ಮನೆ ದೀಪ
|| ಪಾಪ ಮುದ್ದು ಪಾಪ
ನೀನೇ ದೇವರ ರೂಪ
ಪಾಪ ಪುಟ್ಟ ಪಾಪ
ನೀನೇ ಈ ಮನೆ ದೀಪ…||
ನಿಮ್ಮಮ್ಮ ಕನಸಲ್ಲಿ ಬರುವಳು
ನಿನ್ನನ್ನು ಹಾರೈಸಲು
ಒಲವಿಂದ ಮಗುವನ್ನು ಮುದ್ದಿಸಿ
ಮನದಾಸೆ ಪೂರೈಸಲು
ಕೆಟ್ಟೋರ ಕಣ್ಣೋಟವು
ಬೆನ್ನಟ್ಟಿ ಬರದಂತೆಯೇ
ಆ ದೇವ ಹರಿಸಿ ಕಾಪಾಡಲಿ
ಹ್ಯಾಪಿ ಬರ್ತಡೇ ಟು ಯೂ
ಹ್ಯಾಪಿ ಬರ್ತಡೇ ಟು ಯೂ
ಹ್ಯಾಪಿ ಬರ್ತಡೇ ಟು ಯೂ
ಕಣ್ತುಂಬಾ ನಿನ್ನನೇ ಕಾಣುವಾ
ಪ್ರೇಮ ಹಸಿರಾಗಲಿ
ಮನೆತುಂಬಿ ನಿನ್ನನ್ನೇ ಹರಸುವಾ
ಪ್ರೀತಿ ಉಸಿರಾಗಲಿ
ಸಂತೋಷ ನೀನಗಾಗಲಿ..
ಆನಂದಾ... ನಮಗಾಗಲಿ
ಪ್ರೇಮಾ ಪ್ರೀತಿ ಒಂದಾಗಲಿ
ಹ್ಯಾಪಿ ಬರ್ತಡೇ ಟು ಯೂ
ಹ್ಯಾಪಿ ಬರ್ತಡೇ ಟು ಯೂ
ಹ್ಯಾಪಿ ಬರ್ತಡೇ ಟು ಯೂ
ಗಿಣಿಯಂತೆ ಕವಿಯಾಗಿ ನುಡಿಯನೇ
ಮುದ್ದಾಗಿ ಹಾಡು ನೀ
ಹೂವಂತೆ ಚೆಲುವಾದ ನಗುವನೇ
ಎಂದೆಂದೂ ತೋರು ನೀ
ಮಾತೆಲ್ಲಾ... ಮುತ್ತಾಗಲಿ
ಬಾಳೆಲ್ಲಾ.. ಹೊನ್ನಾಗಲಿ
ಎಂದೂ ನಿನಗೆ ಹಿತವಾಗಲಿ
ಹ್ಯಾಪಿ ಬರ್ತಡೇ ಟು ಯೂ
ಹ್ಯಾಪಿ ಬರ್ತಡೇ ಟು ಯೂ
ಹ್ಯಾಪಿ ಬರ್ತಡೇ ಟು ಯೂ
ಪಾಪ ಮುದ್ದು ಪಾಪ
ನೀನೇ ದೇವರ ರೂಪ
ಪಾಪ ಪುಟ್ಟ ಪಾಪ
ನೀನೇ ಈ ಮನೆ ದೀಪ
|| ಪಾಪ ಮುದ್ದು ಪಾಪ
ನೀನೇ ದೇವರ ರೂಪ
ಪಾಪ ಪುಟ್ಟ ಪಾಪ
ನೀನೇ ಈ ಮನೆ ದೀಪ…||
ನಿಮ್ಮಮ್ಮ ಕನಸಲ್ಲಿ ಬರುವಳು
ನಿನ್ನನ್ನು ಹಾರೈಸಲು
ಒಲವಿಂದ ಮಗುವನ್ನು ಮುದ್ದಿಸಿ
ಮನದಾಸೆ ಪೂರೈಸಲು
ಕೆಟ್ಟೋರ ಕಣ್ಣೋಟವು
ಬೆನ್ನಟ್ಟಿ ಬರದಂತೆಯೇ
ಆ ದೇವ ಹರಿಸಿ ಕಾಪಾಡಲಿ
ಹ್ಯಾಪಿ ಬರ್ತಡೇ ಟು ಯೂ
ಹ್ಯಾಪಿ ಬರ್ತಡೇ ಟು ಯೂ
ಹ್ಯಾಪಿ ಬರ್ತಡೇ ಟು ಯೂ
ಕಣ್ತುಂಬಾ ನಿನ್ನನೇ ಕಾಣುವಾ
ಪ್ರೇಮ ಹಸಿರಾಗಲಿ
ಮನೆತುಂಬಿ ನಿನ್ನನ್ನೇ ಹರಸುವಾ
ಪ್ರೀತಿ ಉಸಿರಾಗಲಿ
ಸಂತೋಷ ನೀನಗಾಗಲಿ..
ಆನಂದಾ... ನಮಗಾಗಲಿ
ಪ್ರೇಮಾ ಪ್ರೀತಿ ಒಂದಾಗಲಿ
ಹ್ಯಾಪಿ ಬರ್ತಡೇ ಟು ಯೂ
ಹ್ಯಾಪಿ ಬರ್ತಡೇ ಟು ಯೂ
ಹ್ಯಾಪಿ ಬರ್ತಡೇ ಟು ಯೂ
ಗಿಣಿಯಂತೆ ಕವಿಯಾಗಿ ನುಡಿಯನೇ
ಮುದ್ದಾಗಿ ಹಾಡು ನೀ
ಹೂವಂತೆ ಚೆಲುವಾದ ನಗುವನೇ
ಎಂದೆಂದೂ ತೋರು ನೀ
ಮಾತೆಲ್ಲಾ... ಮುತ್ತಾಗಲಿ
ಬಾಳೆಲ್ಲಾ.. ಹೊನ್ನಾಗಲಿ
ಎಂದೂ ನಿನಗೆ ಹಿತವಾಗಲಿ
ಹ್ಯಾಪಿ ಬರ್ತಡೇ ಟು ಯೂ
ಹ್ಯಾಪಿ ಬರ್ತಡೇ ಟು ಯೂ
ಹ್ಯಾಪಿ ಬರ್ತಡೇ ಟು ಯೂ
Paapa Muddu Paapa song lyrics from Kannada Movie Driver Hanumanthu starring Shivaram, K S Ashwath, Thoogudeepa Srinivas, Lyrics penned by Chi Udayashankar Sung by Vani Jairam, Mohan, Music Composed by Vijaya Bhaskar, film is Directed by Ravi (K S L Swamy) and film is released on 1980