ಹೇ.. ಆಹಿಹೈ.. ಅಯಿಯಾಯಿ
ಆಯಿ ಆಯಿ ಆಯಿ ಆಯಿ ಆಯಿ
ಲಬಲಬ ಲಬಲಬ
ಹೈಲ ಲಬಲಬ ಲಬಲಬ ಹೈಲ
ತುಂಡ್ ಹೈಕ್ಳ ಸಹವಾಸ
ಮೂರ್ ಹೊತ್ತು ಉಪವಾಸ
ಲಬಲಬ ಲಬಲಬ ಹೈಲ ಲಬಲಬ ಲಬಲಬ ಹೈಲ
ಒಬ್ಬ ಟೀಕೆ ಎಂಕ್ಟೇಸ ಒಪ್ಪ ಕ್ವಾಟ್ಲೆ ಸತೀಸ..
ಹೆಂಗೊ ಮೊನ್ನೆ ತಾನೆ ಪಿಯುಸಿ ಮುಗ್ಸವ್ರೆ
ಊರ್ ಹಾಳು ಮಾಡೋದಕ್ಕೆ ರೀಸರ್ಚು ನಡ್ಸವ್ರೆ
ಹೆಂಗೆ ಹಾಡಿದರು ಬಾಯಿ ನೋಯ್ತವೆ
ಇನ್ನೂ ಕೇಳಿದರೆ ಕಿವಿ ಹೋಯ್ತವೆ
ಹೆಂಗೆ ಹಾಡಿದರು ಬಾಯಿ ನೋಯ್ತವೆ
ಇನ್ನೂ ಕೇಳಿದರೆ ಕಿವಿ ಹೋಯ್ತವೆ
ತುಂಡ್ ಹೈಕ್ಳ ಸಹವಾಸ
ಮೂರ್ ಹೊತ್ತು ಉಪವಾಸ
ಒಬ್ಬ ಟೀಕೆ ಎಂಕ್ಟೇಸ ಒಪ್ಪ ಕ್ವಾಟ್ಲೆ ಸತೀಸ..
ಲಬಲಬ ಲಬಲಬ ಹೈಲ
ಲಬಲಬ ಲಬಲಬ ಹೈಲ
ಒಬ್ಬ ಟೀಕೆ ವೆಂಕ್ಟೇಸ ಒಪ್ಪ ಕೋಟ್ಲೆ ಸತೀಸ..
ದಯ್ಯಾರೇ ದಯ್ಯಾ ದಯ್ಯಾ
ದಯ್ಯಾ ದಯ್ಯಾ ದಯ್ಯಾ
ದಯ್ಯಾರೇ ದಯ್ಯಾ ದಯ್ಯಾ
ದಯ್ಯಾ ದಯ್ಯಾ ದಯ್ಯಾ
ದಯ್ಯಾ ದಯ್ಯಾ ದಯ್ಯಾ ದಯ್ಯಾ ರೇ...
ಇವ್ರು ಕಾಲು ಇಟ್ಟ್ರು ಅಂದ್ರೆ ಅದೇ ರೋಡು,
ಈ ನನ್ ಮಕ್ಕ್ಳೀಗೆ ಬಯೊಡಾಟ ಅಂದ್ರೆ ಕೇಡು
ಯೌವನದ ಹೊಳೆಯಲ್ಲಿ ಹಳೆ ಬೋಟು,
ಬೋಟಲ್ಲಿ ನೂರಾಎಂಟು ಹಳೆ ತೂತು
ಬೆಳಗಾಗೆದ್ದು ಬೆಟ್ಟಕ್ಕೆ, ಅರೆ ದಾರ ಕಟ್ಟಿ ಎಳೆದವ್ರೆ
ಓಡುತಿದ್ದ ಕಾಲಕ್ಕೆ ಕಾಲು ಅಡ್ಡ ಇಟ್ಟವ್ರೆ
ಅನಾಸಿನ್ನು ತಿಂದ್ರೂ ತಲೆ ನೋಯ್ತದೆ
ಚಿಂತೇಲಿ ಊಟ ಬಿಟ್ಟ್ರೆ ಗ್ಯಾಸು ಆಯ್ತದೆ
ಅನಾಸಿನ್ನು ತಿಂದ್ರೂ ತಲೆ ನೋಯ್ತದೆ
ಚಿಂತೇಲಿ ಊಟ ಬಿಟ್ಟ್ರೆ ಗ್ಯಾಸು ಆಯ್ತದೆ
ತುಂಡ್ ಹೈಕ್ಳ ಸಹವಾಸ
ಮೂರ್ ಹೊತ್ತು ಉಪವಾಸ
ಒಬ್ಬ ಟೀಕೆ ಎಂಕ್ಟೇಸ ಒಪ್ಪ ಕ್ವಾಟ್ಲೆ ಸತೀಸ..
ವೆಂಕ್ಟೇಸ... ಸತೀಸ.. ವೆಂಕ್ಟೇಸ...
ಸತೀಸ.. ವೆಂಕ್ಟೇಸ... ಸತೀಸ..
ದೊಡ್ಡೋವ್ರು ಕೊಡೋದಿಲ್ಲ ಪರ್ಮಿಸನ್ನು,
ಕಾಂಪೌಂಡು ಹಾರುತಿದೆ ಜನರೇಸನ್ನು.. ಜನರೇಷನ್ನು
ಬೇಕಿಲ್ಲ ಪ್ರಳಯಕ್ಕೆ ಕಾಯೋದಿನ್ನು,
ತುಂಡ್ ಹೈಕ್ಳು ಮುಳಗಿಸ್ತಾರೆ ಊರನ್ನು
ಮೀಸೆ ಗೀಸೆ ಬಂದಾಗ, ಹಗಲು ರಾತ್ರಿ ರಾದ್ಧಾಂತ
ಬಿಳಿ ಗಡ್ಡ ಬಂದಾಗ, ಹೇಳಿದ್ದೇಲ್ಲ ವೇದಾಂತಪ್ರತೀ ಎಂಡಿನಲ್ಲು ಸ್ಟಾರ್ಟು ಇರ್ತವೆ
ಪರಮಾತ್ಮ ಮಾಡೋ ಕೆಲಸ ಎಲ್ಲ ಇಂತವೇ
ಪ್ರತೀ ಎಂಡಿನಲ್ಲು ಸ್ಟಾರ್ಟು ಇರ್ತವೆ
ಪರಮಾತ್ಮ ಮಾಡೋ ಕೆಲಸ ಎಲ್ಲ ಇಂತವೇ
ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ.. ಸ..
ಒಬ್ಬ ಟೀಕೆ ವೆಂಕ್ಟೇಸ ಒಪ್ಪ ಕ್ವಾಟ್ಲೆ ಸತೀಸ.. ಸ.. ಆಂ..
ಹೇ.. ಆಹಿಹೈ.. ಅಯಿಯಾಯಿ
ಆಯಿ ಆಯಿ ಆಯಿ ಆಯಿ ಆಯಿ
ಲಬಲಬ ಲಬಲಬ
ಹೈಲ ಲಬಲಬ ಲಬಲಬ ಹೈಲ
ತುಂಡ್ ಹೈಕ್ಳ ಸಹವಾಸ
ಮೂರ್ ಹೊತ್ತು ಉಪವಾಸ
ಲಬಲಬ ಲಬಲಬ ಹೈಲ ಲಬಲಬ ಲಬಲಬ ಹೈಲ
ಒಬ್ಬ ಟೀಕೆ ಎಂಕ್ಟೇಸ ಒಪ್ಪ ಕ್ವಾಟ್ಲೆ ಸತೀಸ..
ಹೆಂಗೊ ಮೊನ್ನೆ ತಾನೆ ಪಿಯುಸಿ ಮುಗ್ಸವ್ರೆ
ಊರ್ ಹಾಳು ಮಾಡೋದಕ್ಕೆ ರೀಸರ್ಚು ನಡ್ಸವ್ರೆ
ಹೆಂಗೆ ಹಾಡಿದರು ಬಾಯಿ ನೋಯ್ತವೆ
ಇನ್ನೂ ಕೇಳಿದರೆ ಕಿವಿ ಹೋಯ್ತವೆ
ಹೆಂಗೆ ಹಾಡಿದರು ಬಾಯಿ ನೋಯ್ತವೆ
ಇನ್ನೂ ಕೇಳಿದರೆ ಕಿವಿ ಹೋಯ್ತವೆ
ತುಂಡ್ ಹೈಕ್ಳ ಸಹವಾಸ
ಮೂರ್ ಹೊತ್ತು ಉಪವಾಸ
ಒಬ್ಬ ಟೀಕೆ ಎಂಕ್ಟೇಸ ಒಪ್ಪ ಕ್ವಾಟ್ಲೆ ಸತೀಸ..
ಲಬಲಬ ಲಬಲಬ ಹೈಲ
ಲಬಲಬ ಲಬಲಬ ಹೈಲ
ಒಬ್ಬ ಟೀಕೆ ವೆಂಕ್ಟೇಸ ಒಪ್ಪ ಕೋಟ್ಲೆ ಸತೀಸ..
ದಯ್ಯಾರೇ ದಯ್ಯಾ ದಯ್ಯಾ
ದಯ್ಯಾ ದಯ್ಯಾ ದಯ್ಯಾ
ದಯ್ಯಾರೇ ದಯ್ಯಾ ದಯ್ಯಾ
ದಯ್ಯಾ ದಯ್ಯಾ ದಯ್ಯಾ
ದಯ್ಯಾ ದಯ್ಯಾ ದಯ್ಯಾ ದಯ್ಯಾ ರೇ...
ಇವ್ರು ಕಾಲು ಇಟ್ಟ್ರು ಅಂದ್ರೆ ಅದೇ ರೋಡು,
ಈ ನನ್ ಮಕ್ಕ್ಳೀಗೆ ಬಯೊಡಾಟ ಅಂದ್ರೆ ಕೇಡು
ಯೌವನದ ಹೊಳೆಯಲ್ಲಿ ಹಳೆ ಬೋಟು,
ಬೋಟಲ್ಲಿ ನೂರಾಎಂಟು ಹಳೆ ತೂತು
ಬೆಳಗಾಗೆದ್ದು ಬೆಟ್ಟಕ್ಕೆ, ಅರೆ ದಾರ ಕಟ್ಟಿ ಎಳೆದವ್ರೆ
ಓಡುತಿದ್ದ ಕಾಲಕ್ಕೆ ಕಾಲು ಅಡ್ಡ ಇಟ್ಟವ್ರೆ
ಅನಾಸಿನ್ನು ತಿಂದ್ರೂ ತಲೆ ನೋಯ್ತದೆ
ಚಿಂತೇಲಿ ಊಟ ಬಿಟ್ಟ್ರೆ ಗ್ಯಾಸು ಆಯ್ತದೆ
ಅನಾಸಿನ್ನು ತಿಂದ್ರೂ ತಲೆ ನೋಯ್ತದೆ
ಚಿಂತೇಲಿ ಊಟ ಬಿಟ್ಟ್ರೆ ಗ್ಯಾಸು ಆಯ್ತದೆ
ತುಂಡ್ ಹೈಕ್ಳ ಸಹವಾಸ
ಮೂರ್ ಹೊತ್ತು ಉಪವಾಸ
ಒಬ್ಬ ಟೀಕೆ ಎಂಕ್ಟೇಸ ಒಪ್ಪ ಕ್ವಾಟ್ಲೆ ಸತೀಸ..
ವೆಂಕ್ಟೇಸ... ಸತೀಸ.. ವೆಂಕ್ಟೇಸ...
ಸತೀಸ.. ವೆಂಕ್ಟೇಸ... ಸತೀಸ..
ದೊಡ್ಡೋವ್ರು ಕೊಡೋದಿಲ್ಲ ಪರ್ಮಿಸನ್ನು,
ಕಾಂಪೌಂಡು ಹಾರುತಿದೆ ಜನರೇಸನ್ನು.. ಜನರೇಷನ್ನು
ಬೇಕಿಲ್ಲ ಪ್ರಳಯಕ್ಕೆ ಕಾಯೋದಿನ್ನು,
ತುಂಡ್ ಹೈಕ್ಳು ಮುಳಗಿಸ್ತಾರೆ ಊರನ್ನು
ಮೀಸೆ ಗೀಸೆ ಬಂದಾಗ, ಹಗಲು ರಾತ್ರಿ ರಾದ್ಧಾಂತ
ಬಿಳಿ ಗಡ್ಡ ಬಂದಾಗ, ಹೇಳಿದ್ದೇಲ್ಲ ವೇದಾಂತಪ್ರತೀ ಎಂಡಿನಲ್ಲು ಸ್ಟಾರ್ಟು ಇರ್ತವೆ
ಪರಮಾತ್ಮ ಮಾಡೋ ಕೆಲಸ ಎಲ್ಲ ಇಂತವೇ
ಪ್ರತೀ ಎಂಡಿನಲ್ಲು ಸ್ಟಾರ್ಟು ಇರ್ತವೆ
ಪರಮಾತ್ಮ ಮಾಡೋ ಕೆಲಸ ಎಲ್ಲ ಇಂತವೇ
ತುಂಡ್ ಹೈಕ್ಳ ಸಹವಾಸ ಮೂರ್ ಹೊತ್ತು ಉಪವಾಸ.. ಸ..
ಒಬ್ಬ ಟೀಕೆ ವೆಂಕ್ಟೇಸ ಒಪ್ಪ ಕ್ವಾಟ್ಲೆ ಸತೀಸ.. ಸ.. ಆಂ..
Thund Haikla Sahavaasa song lyrics from Kannada Movie Drama starring Ambarish, Yash, Radhika Pandith, Lyrics penned by Yogaraj Bhat Sung by Vijay Prakash, Music Composed by V Harikrishna, film is Directed by Yogaraj Bhat and film is released on 2012