Bombe Adsonu (Bit) Lyrics

ಬೊಂಬೆ ಆಡ್ಸೋನು(‌ಬಿಟ್‌) Lyrics

in Drama

in ಡ್ರಾಮಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗೊಂಬೆ ಆಡ್ಸೋನು ಮ್ಯಾಲೆ ಕುಂತವ್ನು 
ನಮ್ಗೆ ನಿಮಗೆ ಯಾಕೆ ಟೆನ್ಶನ್ನು
ಗೊಂಬೆ ಆಡ್ಸೋನು ಮ್ಯಾಲೆ ಕುಂತವ್ನು 
ನಮ್ಗೆ ನಿಮಗೆ ಯಾಕೆ ಟೆನ್ಶನ್ನು
ಲಗಾಮು ದೇವರ ಕೈಲಿ ನಾವೇನ್ ಮಾಡಣ
ಎಲ್ಲಾರು ಮುಖ ಮುಚ್ಕೊಂಡು
ಡ್ರಾಮಾ ಆಡಣ
ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನು 
ನಮ್ಗೆ ನಿಮಗೆ ಯಾಕೆ ಟೆನ್ಶನ್ನು
 
ಒಂದು ಎಡಗಾಲು ಒಂದು ಬಲಗಾಲು
ಒಮ್ಮೆ ಅದು ಮುಂದೆ ಒಮ್ಮೆ ಇದು ಹಿಂದೆ
ಹುಟ್ನಿಂದ ಚಟ್ಟಕ್ಕೆ ಎಷ್ಟಪ್ಪ ಮೆಟ್ಟಿಲು
ಯಾತಕ್ಕೆ ನೀ ಬಂದೆ ಹೇಳಯ್ಯ ಬೊಂಬೆ
ಪರಪಂಚದಲ್ಲಿ ಮನುಷ್ಯ ತುಂಬ ಸಣ್ಣ ಆಸಾಮಿ
ಅವನಿಲ್ದೆ ಹೋದರು ತಿರುಗುತಪ್ಪ‌ ಈ ಭೂಮಿ
ಕಾಲನೇ ನಮ್‌ ಕೈಲಿಲ್ಲ ನಾವೇನ್‌ ಮಾಡಣ
ಗಡಿಯಾರ ಕಟ್ಟಿಕೊಂಡು ಡ್ರಾಮಾ ಆಡಣ
 
||ಗೊಂಬೆ ಆಡ್ಸೋನು ಮ್ಯಾಲೆ ಕುಂತವ್ನು 
ನಮ್ಗೆ ನಿಮಗೆ ಯಾಕೆ ಟೆನ್ಶನ್ನು||
||ಗೊಂಬೆ ಆಡ್ಸೋನು ಮ್ಯಾಲೆ ಕುಂತವ್ನು 
ನಮ್ಗೆ ನಿಮಗೆ ಯಾಕೆ ಟೆನ್ಶನ್ನು||
 

ಗೊಂಬೆ ಆಡ್ಸೋನು ಮ್ಯಾಲೆ ಕುಂತವ್ನು 
ನಮ್ಗೆ ನಿಮಗೆ ಯಾಕೆ ಟೆನ್ಶನ್ನು
ಗೊಂಬೆ ಆಡ್ಸೋನು ಮ್ಯಾಲೆ ಕುಂತವ್ನು 
ನಮ್ಗೆ ನಿಮಗೆ ಯಾಕೆ ಟೆನ್ಶನ್ನು
ಲಗಾಮು ದೇವರ ಕೈಲಿ ನಾವೇನ್ ಮಾಡಣ
ಎಲ್ಲಾರು ಮುಖ ಮುಚ್ಕೊಂಡು
ಡ್ರಾಮಾ ಆಡಣ
ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನು 
ನಮ್ಗೆ ನಿಮಗೆ ಯಾಕೆ ಟೆನ್ಶನ್ನು
 
ಒಂದು ಎಡಗಾಲು ಒಂದು ಬಲಗಾಲು
ಒಮ್ಮೆ ಅದು ಮುಂದೆ ಒಮ್ಮೆ ಇದು ಹಿಂದೆ
ಹುಟ್ನಿಂದ ಚಟ್ಟಕ್ಕೆ ಎಷ್ಟಪ್ಪ ಮೆಟ್ಟಿಲು
ಯಾತಕ್ಕೆ ನೀ ಬಂದೆ ಹೇಳಯ್ಯ ಬೊಂಬೆ
ಪರಪಂಚದಲ್ಲಿ ಮನುಷ್ಯ ತುಂಬ ಸಣ್ಣ ಆಸಾಮಿ
ಅವನಿಲ್ದೆ ಹೋದರು ತಿರುಗುತಪ್ಪ‌ ಈ ಭೂಮಿ
ಕಾಲನೇ ನಮ್‌ ಕೈಲಿಲ್ಲ ನಾವೇನ್‌ ಮಾಡಣ
ಗಡಿಯಾರ ಕಟ್ಟಿಕೊಂಡು ಡ್ರಾಮಾ ಆಡಣ
 
||ಗೊಂಬೆ ಆಡ್ಸೋನು ಮ್ಯಾಲೆ ಕುಂತವ್ನು 
ನಮ್ಗೆ ನಿಮಗೆ ಯಾಕೆ ಟೆನ್ಶನ್ನು||
||ಗೊಂಬೆ ಆಡ್ಸೋನು ಮ್ಯಾಲೆ ಕುಂತವ್ನು 
ನಮ್ಗೆ ನಿಮಗೆ ಯಾಕೆ ಟೆನ್ಶನ್ನು||
 

Bombe Adsonu (Bit) song lyrics from Kannada Movie Drama starring Ambarish, Yash, Radhika Pandith, Lyrics penned by Yogaraj Bhat Sung by V Harikrishna, Music Composed by V Harikrishna, film is Directed by Yogaraj Bhat and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ