-
ಹೀಗು ಇರಬಹುದೆ ನಿನ್ನ ನೋಡದೆ
ಹೀಗು ಇರಬಹುದೆ ಉಸಿರಾಡದೆ
ಹೀಗು ಇರಬಹುದೆ ಅಸುನೀಗದೆ
ಹೀಗು ಇರಬಹುದೆ ನಾ ಬರಲಾಗದೆ
||ಹೀಗು ಇರಬಹುದೆ ನಿನ್ನ ನೋಡದೆ||
ಉಸಿರಾಟದ ಸದ್ದು ಕೆಡಿಸುತ್ತಿದೆ ನನ್ನ ಧ್ಯಾನ
ನಾ ಸೋಲುವ ಮೊದಲೆ ಕೊನೆಯಾಗಲಿ ನನ್ನ ಪ್ರಾಣ
ದೂರ ಹೋಗದಿರು ಭಯವಾಗಿದೆ
ಹೇಗೆ ಬದುಕಿರಲಿ ಗುರಿ ಸೇರದೆ
ಹಾಳು ಯುಗದಲಿ ಪ್ರೀತಿ ಮಾಡಿದೆ
ಏಳು ಬಣ್ಣಗಳು ಬದಲಾಗಿದೆ
||ಹೀಗು ಇರಬಹುದೆ ನಿನ್ನ ನೋಡದೆ||
ನನ್ನೊಳಗಿನ ಮೌನ ಕೊನೆಯಿರದ ದೂರ ಯಾನ
ನಾ ಬರೆಯುವ ಮೊದಲೆ ಕೆಡಿಸದಿರು ನನ್ನ ಕವನ
ಹೇಗೆ ಈಜಿದರು ದಡ ಕಾಣದೆ
ಏಳುಬೀಳುಗಳ ಸುಳಿ ಸೇರಿದೆ
ಬಾಳು ಮುಳುಗಿರುವ ಹಡಗಾಗಿದೆ
ಅಲೆಯ ಸದ್ದಲ್ಲು ನಿನ್ನ ದನಿ ಕೇಳಿದೆ
||ಹೀಗು ಇರಬಹುದೆ ನಿನ್ನ ನೋಡದೆ
ಹೀಗು ಇರಬಹುದೆ ಉಸಿರಾಡದೆ
ಹೀಗು ಇರಬಹುದೆ ಅಸುನೀಗದೆ
ಹೀಗು ಇರಬಹುದೆ ನಾ ಬರಲಾಗದೆ||
-
ಹೀಗು ಇರಬಹುದೆ ನಿನ್ನ ನೋಡದೆ
ಹೀಗು ಇರಬಹುದೆ ಉಸಿರಾಡದೆ
ಹೀಗು ಇರಬಹುದೆ ಅಸುನೀಗದೆ
ಹೀಗು ಇರಬಹುದೆ ನಾ ಬರಲಾಗದೆ
||ಹೀಗು ಇರಬಹುದೆ ನಿನ್ನ ನೋಡದೆ||
ಉಸಿರಾಟದ ಸದ್ದು ಕೆಡಿಸುತ್ತಿದೆ ನನ್ನ ಧ್ಯಾನ
ನಾ ಸೋಲುವ ಮೊದಲೆ ಕೊನೆಯಾಗಲಿ ನನ್ನ ಪ್ರಾಣ
ದೂರ ಹೋಗದಿರು ಭಯವಾಗಿದೆ
ಹೇಗೆ ಬದುಕಿರಲಿ ಗುರಿ ಸೇರದೆ
ಹಾಳು ಯುಗದಲಿ ಪ್ರೀತಿ ಮಾಡಿದೆ
ಏಳು ಬಣ್ಣಗಳು ಬದಲಾಗಿದೆ
||ಹೀಗು ಇರಬಹುದೆ ನಿನ್ನ ನೋಡದೆ||
ನನ್ನೊಳಗಿನ ಮೌನ ಕೊನೆಯಿರದ ದೂರ ಯಾನ
ನಾ ಬರೆಯುವ ಮೊದಲೆ ಕೆಡಿಸದಿರು ನನ್ನ ಕವನ
ಹೇಗೆ ಈಜಿದರು ದಡ ಕಾಣದೆ
ಏಳುಬೀಳುಗಳ ಸುಳಿ ಸೇರಿದೆ
ಬಾಳು ಮುಳುಗಿರುವ ಹಡಗಾಗಿದೆ
ಅಲೆಯ ಸದ್ದಲ್ಲು ನಿನ್ನ ದನಿ ಕೇಳಿದೆ
||ಹೀಗು ಇರಬಹುದೆ ನಿನ್ನ ನೋಡದೆ
ಹೀಗು ಇರಬಹುದೆ ಉಸಿರಾಡದೆ
ಹೀಗು ಇರಬಹುದೆ ಅಸುನೀಗದೆ
ಹೀಗು ಇರಬಹುದೆ ನಾ ಬರಲಾಗದೆ||
Heegu Irabahude song lyrics from Kannada Movie Dove starring Anoop Sa Ra Govindu, Adithi Rao, Rakesh Adiga, Lyrics penned by Santhu Sung by Chandan, Music Composed by Arjun Janya, film is Directed by Santhu and film is released on 2015