-
ಕಿಟಕಿ ರೋಡು ಲೈಟು ಬ್ಯಾಗು ಬುಕ್ಕು ಬೆಂಚು
ಎಲ್ಲ ಕೇಳ್ತ ಐತೆ ಎಲ್ಲಿ ನನ್ನ ಡವ್ವು
ಕಿಟಕಿ ರೋಡು ಲೈಟು ಬ್ಯಾಗು ಬುಕ್ಕು ಬೆಂಚು
ಎಲ್ಲ ಕೇಳ್ತ ಐತೆ ಎಲ್ಲಿ ನನ್ನ ಡವ್ವು
ಡವ್ವು ಡವ್ವು
ಎಲ್ಲೊ ನನ್ ಡವ್ವು ಡವ್ವು ಡವ್ವು ಎಲ್ಲೊ ನನ್ ಡವ್ವು
ಕಾಲೇಜ್ ಗೇಟಲ್ಲಿ ರೆಗ್ಯುಲರ್ ಬೀಟಲ್ಲಿ
ಡ್ಯಾಶ್ ಹೊಡ್ಕೊಂಡು ಹೋದೋಳು ನೀನೆ ತಾನೆ
ಹರ್ದೋದ ಕರ್ಚೀಫು ಬೀಳ್ಸ್ಕೊಂಡ ಆ ರೋಸು
ಬುಕ್ಸ್ ಒಳಗೆ ಬಚ್ಚಿಟ್ಟು ತುಂಬ ಕಾದೆ
ಹಾಗೆ ಬಂದು ಹೋಗೆ ನೀನೊಮ್ಮೆ ಕಣ್ಣತುಂಬಿಕೊಳ್ಳುವೆ
ಹಗಲು ಇರುಳು ನಿನ್ನ ನೆನಪಲ್ಲೆ ನನ್ನೆ ನಾನೆ ಮರೆವೆ
ನನ್ ಡವ್ವು ಡವ್ವು ಲವ್ವು ಡವ್ವು ಡವ್ವು ಡವ್ವು ಡವ್ವು
ಎಲ್ಲೊ ನನ್ ಡವ್ವು
||ಕಿಟಕಿ ರೋಡು ಲೈಟು ಬ್ಯಾಗು ಬುಕ್ಕು ಬೆಂಚು
ಎಲ್ಲ ಕೇಳ್ತ ಐತೆ ಎಲ್ಲಿ ನನ್ನ ಡವ್ವು||
ಡವ್ವು ಡವ್ವು
ಶಾಸ್ತ್ರನು ಕೇಳಾಯ್ತು ಕಂಪ್ಯೂಟ್ರು ಹೇಳಾಯ್ತು
ಆದ್ರೂನು ನೀ ಸಿಕ್ಕಿಲ್ಲ ಪ್ರೀತಿ ಕುರುಡ
ಹರಕೆನು ಹೊತ್ತಾಯ್ತು ಬೆಟ್ಟನು ಹತ್ತಾಯ್ತು
ನಿನಗಾಗಿ ಬೇಡಿದ್ದು ಒಂದ ಎರಡ
ಎಲ್ಲೊ ಹೇಗೊ ಏನೊ ಗೊತ್ತಿಲ್ಲ ನನ್ನ ನಿನ್ನ ಭೇಟಿ
ಹೆಸರು ಏನಂತನೆ ತಿಳಿದಿಲ್ಲ ಕಾಯೊದೊಂದೆ ಡ್ಯೂಟಿ
ನನ್ ಲವ್ವು ನನ್ ಡವ್ವು ಎಲ್ಲೊ ಎಲ್ಲೊ ಎಲ್ ನನ್ ಡವ್ವು
ಎಲ್ಲೊ ನನ್ ಡವ್ವು
-
ಕಿಟಕಿ ರೋಡು ಲೈಟು ಬ್ಯಾಗು ಬುಕ್ಕು ಬೆಂಚು
ಎಲ್ಲ ಕೇಳ್ತ ಐತೆ ಎಲ್ಲಿ ನನ್ನ ಡವ್ವು
ಕಿಟಕಿ ರೋಡು ಲೈಟು ಬ್ಯಾಗು ಬುಕ್ಕು ಬೆಂಚು
ಎಲ್ಲ ಕೇಳ್ತ ಐತೆ ಎಲ್ಲಿ ನನ್ನ ಡವ್ವು
ಡವ್ವು ಡವ್ವು
ಎಲ್ಲೊ ನನ್ ಡವ್ವು ಡವ್ವು ಡವ್ವು ಎಲ್ಲೊ ನನ್ ಡವ್ವು
ಕಾಲೇಜ್ ಗೇಟಲ್ಲಿ ರೆಗ್ಯುಲರ್ ಬೀಟಲ್ಲಿ
ಡ್ಯಾಶ್ ಹೊಡ್ಕೊಂಡು ಹೋದೋಳು ನೀನೆ ತಾನೆ
ಹರ್ದೋದ ಕರ್ಚೀಫು ಬೀಳ್ಸ್ಕೊಂಡ ಆ ರೋಸು
ಬುಕ್ಸ್ ಒಳಗೆ ಬಚ್ಚಿಟ್ಟು ತುಂಬ ಕಾದೆ
ಹಾಗೆ ಬಂದು ಹೋಗೆ ನೀನೊಮ್ಮೆ ಕಣ್ಣತುಂಬಿಕೊಳ್ಳುವೆ
ಹಗಲು ಇರುಳು ನಿನ್ನ ನೆನಪಲ್ಲೆ ನನ್ನೆ ನಾನೆ ಮರೆವೆ
ನನ್ ಡವ್ವು ಡವ್ವು ಲವ್ವು ಡವ್ವು ಡವ್ವು ಡವ್ವು ಡವ್ವು
ಎಲ್ಲೊ ನನ್ ಡವ್ವು
||ಕಿಟಕಿ ರೋಡು ಲೈಟು ಬ್ಯಾಗು ಬುಕ್ಕು ಬೆಂಚು
ಎಲ್ಲ ಕೇಳ್ತ ಐತೆ ಎಲ್ಲಿ ನನ್ನ ಡವ್ವು||
ಡವ್ವು ಡವ್ವು
ಶಾಸ್ತ್ರನು ಕೇಳಾಯ್ತು ಕಂಪ್ಯೂಟ್ರು ಹೇಳಾಯ್ತು
ಆದ್ರೂನು ನೀ ಸಿಕ್ಕಿಲ್ಲ ಪ್ರೀತಿ ಕುರುಡ
ಹರಕೆನು ಹೊತ್ತಾಯ್ತು ಬೆಟ್ಟನು ಹತ್ತಾಯ್ತು
ನಿನಗಾಗಿ ಬೇಡಿದ್ದು ಒಂದ ಎರಡ
ಎಲ್ಲೊ ಹೇಗೊ ಏನೊ ಗೊತ್ತಿಲ್ಲ ನನ್ನ ನಿನ್ನ ಭೇಟಿ
ಹೆಸರು ಏನಂತನೆ ತಿಳಿದಿಲ್ಲ ಕಾಯೊದೊಂದೆ ಡ್ಯೂಟಿ
ನನ್ ಲವ್ವು ನನ್ ಡವ್ವು ಎಲ್ಲೊ ಎಲ್ಲೊ ಎಲ್ ನನ್ ಡವ್ವು
ಎಲ್ಲೊ ನನ್ ಡವ್ವು
Ello Nan Dove song lyrics from Kannada Movie Dove starring Anoop Sa Ra Govindu, Adithi Rao, Rakesh Adiga, Lyrics penned by Santhu Sung by Puneeth Rajkumar, Music Composed by Arjun Janya, film is Directed by Santhu and film is released on 2015