-
ಹಾಳಾದೆ ಹಾಳಾದೆ ನಿನ್ನೆ ಇಂದಾನೆ
ನಿನ್ನ ಕಣ್ಣಿನಿಂದಾನೆ
ಹೇಳೋದು ಕೇಳೋದು ಸುಮ್ಮನೆ ತಾನೆ
ಲವ್ವು ಆಗಿದೆ ತಾನೆ
ನಿನ್ನ ಕಣ್ಣ ಸನ್ನೆ ಹೊಸದು ಹೊಸದು ಹೊಸದು
ಸೆಳೆದೇನೆ ನನ್ನೆ ಇರದು ಇರದು ಇರದು
ಅಲೆಯೆ ಅಲೆಯೆ ನವಿಲು ಗರಿಯೆ
ಕೊನೆಯವರೆಗೆ ನಾ ಕಾಯುತಿರುವೆ
ನಾ ಕಾಯುತಿರುವೆ
||ಹಾಳಾದೆ ಹಾಳಾದೆ ನಿನ್ನೆ ಇಂದಾನೆ
ನಿನ್ನ ಕಣ್ಣಿನಿಂದಾನೆ ||
ಮೊದಮೊದಲ ದಿನ ಕನ್ಫ್ಯೂಸ್ ಆದೆ ನಾ
ಜೊತೆಗಿರೊ ಹುಡುಗಿಯು ನೀನೇನ
ಕಣ್ಣು ಪಿಳಿ ಪಿಳಿ ಕೆನ್ನೆಯ ಗುಳಿ
ನಗುತಿರೆ ಒಂತರ ಕಚಗುಳಿ
ಗಳಿಗಳಿಗೆ ನಾ ಸಿಗುತ್ತಿರುವೆ
ಒಳಗೊಳಗೆ ನೀ ನಗುತಿರುವೆ
ತಿಳಿಯೆ ತಿಳಿಯೆ ಸೆಳೆಯೊ ಪರಿಯೆ ಇದು ಯಾವ ಮಾಯೆ
ಇದು ಯಾವ ಮಾಯೆ
||ಹಾಳಾದೆ ಹಾಳಾದೆ ನಿನ್ನೆ ಇಂದಾನೆ
ನಿನ್ನ ಕಣ್ಣಿನಿಂದಾನೆ ||
ಕಾಯೊ ಬೇಸರ ನೋಡೊ ಕಾತುರ
ಸಿಕ್ಕರೆ ಮಾತದು ಸಾವಿರ
ಸಣ್ಣ ಕೋಪವು ರಾಶಿ ಶಾಪವು
ನಿನ್ನೊಟ್ಟಿಗೆ ಎಲ್ಲವು ಮಾಯವು
ಈ ಜಗವೆ ನಿನ್ನ ಒಳಗೆ ನಿನ್ನಗಲಿ ಇರೆನು ಘಳಿಗೆ
ಅಲೆಯೆ ಅಲೆಯೆ ನವಿಲುಗರಿಯೆ ಜೊತೆಯಾಗು ಬಾರೆ
ಜೊತೆಯಾಗು ಬಾರೆ
||ಹಾಳಾದೆ ಹಾಳಾದೆ ನಿನ್ನೆ ಇಂದಾನೆ
ನಿನ್ನ ಕಣ್ಣಿನಿಂದಾನೆ ||
-
ಹಾಳಾದೆ ಹಾಳಾದೆ ನಿನ್ನೆ ಇಂದಾನೆ
ನಿನ್ನ ಕಣ್ಣಿನಿಂದಾನೆ
ಹೇಳೋದು ಕೇಳೋದು ಸುಮ್ಮನೆ ತಾನೆ
ಲವ್ವು ಆಗಿದೆ ತಾನೆ
ನಿನ್ನ ಕಣ್ಣ ಸನ್ನೆ ಹೊಸದು ಹೊಸದು ಹೊಸದು
ಸೆಳೆದೇನೆ ನನ್ನೆ ಇರದು ಇರದು ಇರದು
ಅಲೆಯೆ ಅಲೆಯೆ ನವಿಲು ಗರಿಯೆ
ಕೊನೆಯವರೆಗೆ ನಾ ಕಾಯುತಿರುವೆ
ನಾ ಕಾಯುತಿರುವೆ
||ಹಾಳಾದೆ ಹಾಳಾದೆ ನಿನ್ನೆ ಇಂದಾನೆ
ನಿನ್ನ ಕಣ್ಣಿನಿಂದಾನೆ ||
ಮೊದಮೊದಲ ದಿನ ಕನ್ಫ್ಯೂಸ್ ಆದೆ ನಾ
ಜೊತೆಗಿರೊ ಹುಡುಗಿಯು ನೀನೇನ
ಕಣ್ಣು ಪಿಳಿ ಪಿಳಿ ಕೆನ್ನೆಯ ಗುಳಿ
ನಗುತಿರೆ ಒಂತರ ಕಚಗುಳಿ
ಗಳಿಗಳಿಗೆ ನಾ ಸಿಗುತ್ತಿರುವೆ
ಒಳಗೊಳಗೆ ನೀ ನಗುತಿರುವೆ
ತಿಳಿಯೆ ತಿಳಿಯೆ ಸೆಳೆಯೊ ಪರಿಯೆ ಇದು ಯಾವ ಮಾಯೆ
ಇದು ಯಾವ ಮಾಯೆ
||ಹಾಳಾದೆ ಹಾಳಾದೆ ನಿನ್ನೆ ಇಂದಾನೆ
ನಿನ್ನ ಕಣ್ಣಿನಿಂದಾನೆ ||
ಕಾಯೊ ಬೇಸರ ನೋಡೊ ಕಾತುರ
ಸಿಕ್ಕರೆ ಮಾತದು ಸಾವಿರ
ಸಣ್ಣ ಕೋಪವು ರಾಶಿ ಶಾಪವು
ನಿನ್ನೊಟ್ಟಿಗೆ ಎಲ್ಲವು ಮಾಯವು
ಈ ಜಗವೆ ನಿನ್ನ ಒಳಗೆ ನಿನ್ನಗಲಿ ಇರೆನು ಘಳಿಗೆ
ಅಲೆಯೆ ಅಲೆಯೆ ನವಿಲುಗರಿಯೆ ಜೊತೆಯಾಗು ಬಾರೆ
ಜೊತೆಯಾಗು ಬಾರೆ
||ಹಾಳಾದೆ ಹಾಳಾದೆ ನಿನ್ನೆ ಇಂದಾನೆ
ನಿನ್ನ ಕಣ್ಣಿನಿಂದಾನೆ ||
Haalaade Haalaade song lyrics from Kannada Movie Dove starring Anoop Sa Ra Govindu, Adithi Rao, Rakesh Adiga, Lyrics penned by Santhu Sung by Karthik, Music Composed by Arjun Janya, film is Directed by Santhu and film is released on 2015