Savaluhaaki Solisiyellara Lyrics

ಸವಾಲು ಹಾಕಿ ಸೋಲಿಸಿ Lyrics

in Doorada Betta

in ದೂರದ ಬೆಟ್ಟ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗೆಜ್ಜೆಯ ಕಾಲಿನ ಹೆಜ್ಜೆಯ ಹಾಕಿ
ಘಲಘಲ ಘಲಘಲ ಕುಳುಕಿ ಬಳುಕಿ
ಎಲ್ಲಿಂದ ಬಂದೆ ಯಾತಕೆ ಬಂದೆ
ಹೇಳೆ ಸಭೀಕರ ಮುಂದೆ
ನೀ ಹೇಳೆ ಸಭೀಕರ ಮುಂದೆ
 
ಸವಾಲು ಹಾಕಿ ಸೋಲಿಸಿ ಎಲ್ಲರ..ಆಆಆ
ತಲೆಗಳ ಮೆಟ್ಟಲು ಬಂದಿರುವೆ
ಹೇ.. ಸವಾಲು ಹಾಕಿ ಸೋಲಿಸಿ ಎಲ್ಲರ
ತಲೆಗಳ ಮೆಟ್ಟಲು ಬಂದಿರುವೆ
ಗೆಲ್ಲೋರಿದ್ದರೆ ಮುಂದಕೆ ಬನ್ನಿ
ಇಲ್ಲದೆ ಹೋದರೆ ಶರಣು ಅನ್ನಿ
ಜೀ..ಜೀ..ಜೀ
ಶರಣು ಅನ್ನಿ ಶರಣು ಅನ್ನಿ
ಜೀ..ಜೀ..ಜೀ ಹೇ..ಹೇ..ಹೇ..
ಏನ್ ನಿನ್ ಸವಾಲು
ಹೇಳ್ತೀನ್ ಕೇಳು
 
ಹೇಹೆಹೆ…. ಆಆಆ..ಆಆ
ಹರಕು ಬಿಳಿಯ ಟೋಪಿ ತುಂಡು
ತೊಟ್ಟು ತಲೆಯಲಿ
ತಿರುಗೋನೊಬ್ಬ ಇದ್ದಾನಯ್ಯ
ತಂಪಿನೂರಲಿ
ಹರಕು ಬಿಳಿಯ ಟೋಪಿ ತುಂಡು
ತೊಟ್ಟು ತಲೆಯಲಿ
ತಿರುಗೋನೊಬ್ಬ ಇದ್ದಾನಯ್ಯ
ತಂಪಿನೂರಲಿ
ಮೆಚ್ಚಿ ಅವನ ಮದುವೆ ಆದಳು
ಸತ್ತು ಹುಟ್ದೋಳು
ಮೆಚ್ಚಿ ಅವನ ಮದುವೆ ಆದಳು
ಸತ್ತು ಹುಟ್ದೋಳು
ಹೆಚ್ಚಿತ್ತಯ್ಯಾ ಅವನ ಬಳಗ
ಮೂರು ಮತ್ತೇಳು
ಹೆಚ್ಚಿತ್ತಯ್ಯಾ ಅವನ ಬಳಗ
ಮೂರು ಮತ್ತೇಳು
 
ಆಹ್...
ಮುಂದ್ ಹೇಳು
ಮತ್ಸರ ತುಂಬಿದ ಬಳಗ
ಅನ್ನೋ ಭಾವನೆ ಉಂಟು ಜನರಲ್ಲಿ
(ಭಾವನೆ ಉಂಟು ಜನರಲ್ಲಿ)
ಅಚ್ಚರಿಯೆಂದರೆ ಶಾಂತಿ ಸುಖದ
ನೆಮ್ಮದಿ ಇತ್ತು ಗುಂಪಲ್ಲಿ
(ನೆಮ್ಮದಿ ಇತ್ತು ಗುಂಪಲ್ಲಿ)
ಮುಚ್ಚಿದ ಬದುಕಿನ ಮರ್ಮವ ಬಿಚ್ಚಿ
ಉತ್ತರ ಹೇಳಿ ಬರಿ ಹಕ್ಕಿ
ಉತ್ತರ ಹೇಳಿ ಓರೆ ಹಚ್ಚಿ
ತೋಚದೆ ಹೋದರೆ
ತೋಚದೆ ಹೋದರೆ ಗುಲಾಮರಾಗಿ
ಗೆಜ್ಜೆಯ ಕಾಲಿಗೆ ಮುತ್ತಿಕ್ಕಿ
ಗೆಜ್ಜೆಯ ಕಾಲಿಗೆ ಮುತ್ತಿಕ್ಕಿ ಆಹ್ಹಾ..
ಗೆಜ್ಜೆಯ ಕಾಲಿಗೆ ಮುತ್ತಿಕ್ಕಿ
 
ಆಹ್ಹಾ..ಗೆಜ್ಜೆಯ ಕಾಲಿಗೆ ಮುತ್ತಿಕ್ಕಿ
 
ಸವಾಲು ಹಾಕಿ ಸೊಕ್ಕಿನಿಂದ
ಮೆರೆಯೋದ್ಯಾಕೆ ಓ..ಹೆಣ್ಣೇ
ಜವಾಬು ಕೊಟ್ಟು ಜೂರತ್ತಡಗಿಸ
ಜಟ್ಟಿ ಇಲ್ಲೆ ಇದ್ದಾನೆ
ಸವಾಲು ಹಾಕಿ...
ಸವಾಲು ಹಾಕಿ ಸೊಕ್ಕಿನಿಂದ
ಮೆರೆಯೋದ್ಯಾಕೆ ಓ..ಹೆಣ್ಣೇ
ಜವಾಬು ಕೊಟ್ಟು ಜೂರತ್ತಡಗಿಸ
ಜಟ್ಟಿ ಇಲ್ಲೆ ಇದ್ದಾನೆ
ಅಹ್.. ಜಟ್ಟಿ ಇಲ್ಲೇ ಇದ್ದಾನೆ
ತಿಳಿಯದೆ ಇದ್ದವರ್ಯಾರು ಇಲ್ಲ
ಹೇಳ್ತಿನಿ ಕೇಳೆ ಕಿವಿಗೊಟ್ಟು
ಹಳ್ಳಿಯ ಹುಡುಗರು ಕೇಳಿ ಹೇಳಿದ
ತಂಗಳ ಸರಕು ನಿನ್ ಒಗಟು
ಆಹ್ಹಾ..
ತಂಗಳ ಸರಕು ನಿನ್ ಒಗಟು
 
ಹರಕು ಬಿಳಿಯ ಟೋಪಿ
ಅಂದ್ರೆ ಅರ್ಧ ಚಂದಿರ
ತಲೆಯಲ್ಲಿಟ್ಟು ತಿರುಗೋನಂದ್ರೆ
ಚಂದ್ರಶೇಖರ ನಮ್ಮ ಪರಮೇಶ್ವರ
 
ಹರಕು ಬಿಳಿಯ ಟೋಪಿ
ಅಂದ್ರೆ ಅರ್ಧ ಚಂದಿರ
ತಲೆಯಲ್ಲಿಟ್ಟು ತಿರುಗೋನಂದ್ರೆ
ಚಂದ್ರಶೇಖರ ನಮ್ಮ ಪರಮೇಶ್ವರ
 
ದಕ್ಷ ಯಜ್ಞ ಕುಂಡದಲ್ಲಿ ಹಾರಿ ಸತ್ತೋಳು
ದಕ್ಷ ಯಜ್ಞ ಕುಂಡದಲ್ಲಿ ಹಾರಿ ಸತ್ತೋಳು
ಗಿರಿಜೆಯಾಗಿ ಹುಟ್ಟಿ ಬಂದು ಕೈಯ ಹಿಡಿದಳು
ಗಿರಿಜೆಯಾಗಿ ಹುಟ್ಟಿ ಬಂದು ಕೈಯ್ ಹಿಡಿದಳು
ಶಿವನ ಕೈಯ ಹಿಡಿದಳು
ಓಓಓಓಓ...
ಗಣಪತಿ... ಷಣ್ಮುಖ..
ಗಣಪತಿ ಷಣ್ಮುಖ ಗಂಗೆ ಚಂದಿರ
ಕೊರಳಿನ ಹಾವು ಮತ್ತೆ
ಗಣಪತಿ ಷಣ್ಮುಖ ಗಂಗೆ ಚಂದಿರ
ಕೊರಳಿನ ಹಾವು ಮತ್ತೆ
ಹಣೆಯಲಿ ಬೆಂಕಿ ವಾಹನ ದಂಕಿ
 ಸೇರಿದರೆಲ್ಲ ಹತ್ತಾಯ್ತೆ
ಆಹ್ಹಾ.. ಸೇರಿದರೆಲ್ಲ ಹತ್ತಾಯ್ತೆ
 
ನಂದಿಗೆ ಸಿಂಹ ಇಲಿಗೆ ಹಾವು
ನಂದಿಗೆ ಸಿಂಹ ಇಲಿಗೆ ಹಾವು
ಹಾವಿಗೆ ನವಿಲು ವೈರಿಯೂ
ಒಂದಕೆ ಒಂದು ಹೊಂದದೆ ಇದ್ದರು
ತುಂಬಿದೆ ಅಲ್ಲಿ ಶಾಂತಿಯು
ಒಟ್ಟಿಗೆ ಹೀಗೆ ಬಾಳಿ ಅಂತ
ದೇವರ ಸಾರೋ ನೀತಿಯು
ಒಟ್ಟಿಗೆ ಹೀಗೆ ಬಾಳಿ ಅಂತ
ದೇವರ ಸಾರೋ ನೀತಿಯು

-
ಗೆಜ್ಜೆಯ ಕಾಲಿನ ಹೆಜ್ಜೆಯ ಹಾಕಿ
ಘಲಘಲ ಘಲಘಲ ಕುಳುಕಿ ಬಳುಕಿ
ಎಲ್ಲಿಂದ ಬಂದೆ ಯಾತಕೆ ಬಂದೆ
ಹೇಳೆ ಸಭೀಕರ ಮುಂದೆ
ನೀ ಹೇಳೆ ಸಭೀಕರ ಮುಂದೆ
 
ಸವಾಲು ಹಾಕಿ ಸೋಲಿಸಿ ಎಲ್ಲರ..ಆಆಆ
ತಲೆಗಳ ಮೆಟ್ಟಲು ಬಂದಿರುವೆ
ಹೇ.. ಸವಾಲು ಹಾಕಿ ಸೋಲಿಸಿ ಎಲ್ಲರ
ತಲೆಗಳ ಮೆಟ್ಟಲು ಬಂದಿರುವೆ
ಗೆಲ್ಲೋರಿದ್ದರೆ ಮುಂದಕೆ ಬನ್ನಿ
ಇಲ್ಲದೆ ಹೋದರೆ ಶರಣು ಅನ್ನಿ
ಜೀ..ಜೀ..ಜೀ
ಶರಣು ಅನ್ನಿ ಶರಣು ಅನ್ನಿ
ಜೀ..ಜೀ..ಜೀ ಹೇ..ಹೇ..ಹೇ..
ಏನ್ ನಿನ್ ಸವಾಲು
ಹೇಳ್ತೀನ್ ಕೇಳು
 
ಹೇಹೆಹೆ…. ಆಆಆ..ಆಆ
ಹರಕು ಬಿಳಿಯ ಟೋಪಿ ತುಂಡು
ತೊಟ್ಟು ತಲೆಯಲಿ
ತಿರುಗೋನೊಬ್ಬ ಇದ್ದಾನಯ್ಯ
ತಂಪಿನೂರಲಿ
ಹರಕು ಬಿಳಿಯ ಟೋಪಿ ತುಂಡು
ತೊಟ್ಟು ತಲೆಯಲಿ
ತಿರುಗೋನೊಬ್ಬ ಇದ್ದಾನಯ್ಯ
ತಂಪಿನೂರಲಿ
ಮೆಚ್ಚಿ ಅವನ ಮದುವೆ ಆದಳು
ಸತ್ತು ಹುಟ್ದೋಳು
ಮೆಚ್ಚಿ ಅವನ ಮದುವೆ ಆದಳು
ಸತ್ತು ಹುಟ್ದೋಳು
ಹೆಚ್ಚಿತ್ತಯ್ಯಾ ಅವನ ಬಳಗ
ಮೂರು ಮತ್ತೇಳು
ಹೆಚ್ಚಿತ್ತಯ್ಯಾ ಅವನ ಬಳಗ
ಮೂರು ಮತ್ತೇಳು
 
ಆಹ್...
ಮುಂದ್ ಹೇಳು
ಮತ್ಸರ ತುಂಬಿದ ಬಳಗ
ಅನ್ನೋ ಭಾವನೆ ಉಂಟು ಜನರಲ್ಲಿ
(ಭಾವನೆ ಉಂಟು ಜನರಲ್ಲಿ)
ಅಚ್ಚರಿಯೆಂದರೆ ಶಾಂತಿ ಸುಖದ
ನೆಮ್ಮದಿ ಇತ್ತು ಗುಂಪಲ್ಲಿ
(ನೆಮ್ಮದಿ ಇತ್ತು ಗುಂಪಲ್ಲಿ)
ಮುಚ್ಚಿದ ಬದುಕಿನ ಮರ್ಮವ ಬಿಚ್ಚಿ
ಉತ್ತರ ಹೇಳಿ ಬರಿ ಹಕ್ಕಿ
ಉತ್ತರ ಹೇಳಿ ಓರೆ ಹಚ್ಚಿ
ತೋಚದೆ ಹೋದರೆ
ತೋಚದೆ ಹೋದರೆ ಗುಲಾಮರಾಗಿ
ಗೆಜ್ಜೆಯ ಕಾಲಿಗೆ ಮುತ್ತಿಕ್ಕಿ
ಗೆಜ್ಜೆಯ ಕಾಲಿಗೆ ಮುತ್ತಿಕ್ಕಿ ಆಹ್ಹಾ..
ಗೆಜ್ಜೆಯ ಕಾಲಿಗೆ ಮುತ್ತಿಕ್ಕಿ
 
ಆಹ್ಹಾ..ಗೆಜ್ಜೆಯ ಕಾಲಿಗೆ ಮುತ್ತಿಕ್ಕಿ
 
ಸವಾಲು ಹಾಕಿ ಸೊಕ್ಕಿನಿಂದ
ಮೆರೆಯೋದ್ಯಾಕೆ ಓ..ಹೆಣ್ಣೇ
ಜವಾಬು ಕೊಟ್ಟು ಜೂರತ್ತಡಗಿಸ
ಜಟ್ಟಿ ಇಲ್ಲೆ ಇದ್ದಾನೆ
ಸವಾಲು ಹಾಕಿ...
ಸವಾಲು ಹಾಕಿ ಸೊಕ್ಕಿನಿಂದ
ಮೆರೆಯೋದ್ಯಾಕೆ ಓ..ಹೆಣ್ಣೇ
ಜವಾಬು ಕೊಟ್ಟು ಜೂರತ್ತಡಗಿಸ
ಜಟ್ಟಿ ಇಲ್ಲೆ ಇದ್ದಾನೆ
ಅಹ್.. ಜಟ್ಟಿ ಇಲ್ಲೇ ಇದ್ದಾನೆ
ತಿಳಿಯದೆ ಇದ್ದವರ್ಯಾರು ಇಲ್ಲ
ಹೇಳ್ತಿನಿ ಕೇಳೆ ಕಿವಿಗೊಟ್ಟು
ಹಳ್ಳಿಯ ಹುಡುಗರು ಕೇಳಿ ಹೇಳಿದ
ತಂಗಳ ಸರಕು ನಿನ್ ಒಗಟು
ಆಹ್ಹಾ..
ತಂಗಳ ಸರಕು ನಿನ್ ಒಗಟು
 
ಹರಕು ಬಿಳಿಯ ಟೋಪಿ
ಅಂದ್ರೆ ಅರ್ಧ ಚಂದಿರ
ತಲೆಯಲ್ಲಿಟ್ಟು ತಿರುಗೋನಂದ್ರೆ
ಚಂದ್ರಶೇಖರ ನಮ್ಮ ಪರಮೇಶ್ವರ
 
ಹರಕು ಬಿಳಿಯ ಟೋಪಿ
ಅಂದ್ರೆ ಅರ್ಧ ಚಂದಿರ
ತಲೆಯಲ್ಲಿಟ್ಟು ತಿರುಗೋನಂದ್ರೆ
ಚಂದ್ರಶೇಖರ ನಮ್ಮ ಪರಮೇಶ್ವರ
 
ದಕ್ಷ ಯಜ್ಞ ಕುಂಡದಲ್ಲಿ ಹಾರಿ ಸತ್ತೋಳು
ದಕ್ಷ ಯಜ್ಞ ಕುಂಡದಲ್ಲಿ ಹಾರಿ ಸತ್ತೋಳು
ಗಿರಿಜೆಯಾಗಿ ಹುಟ್ಟಿ ಬಂದು ಕೈಯ ಹಿಡಿದಳು
ಗಿರಿಜೆಯಾಗಿ ಹುಟ್ಟಿ ಬಂದು ಕೈಯ್ ಹಿಡಿದಳು
ಶಿವನ ಕೈಯ ಹಿಡಿದಳು
ಓಓಓಓಓ...
ಗಣಪತಿ... ಷಣ್ಮುಖ..
ಗಣಪತಿ ಷಣ್ಮುಖ ಗಂಗೆ ಚಂದಿರ
ಕೊರಳಿನ ಹಾವು ಮತ್ತೆ
ಗಣಪತಿ ಷಣ್ಮುಖ ಗಂಗೆ ಚಂದಿರ
ಕೊರಳಿನ ಹಾವು ಮತ್ತೆ
ಹಣೆಯಲಿ ಬೆಂಕಿ ವಾಹನ ದಂಕಿ
 ಸೇರಿದರೆಲ್ಲ ಹತ್ತಾಯ್ತೆ
ಆಹ್ಹಾ.. ಸೇರಿದರೆಲ್ಲ ಹತ್ತಾಯ್ತೆ
 
ನಂದಿಗೆ ಸಿಂಹ ಇಲಿಗೆ ಹಾವು
ನಂದಿಗೆ ಸಿಂಹ ಇಲಿಗೆ ಹಾವು
ಹಾವಿಗೆ ನವಿಲು ವೈರಿಯೂ
ಒಂದಕೆ ಒಂದು ಹೊಂದದೆ ಇದ್ದರು
ತುಂಬಿದೆ ಅಲ್ಲಿ ಶಾಂತಿಯು
ಒಟ್ಟಿಗೆ ಹೀಗೆ ಬಾಳಿ ಅಂತ
ದೇವರ ಸಾರೋ ನೀತಿಯು
ಒಟ್ಟಿಗೆ ಹೀಗೆ ಬಾಳಿ ಅಂತ
ದೇವರ ಸಾರೋ ನೀತಿಯು

Savaluhaaki Solisiyellara song lyrics from Kannada Movie Doorada Betta starring Dr Rajkumar, Bharathi, Leelavathi, Lyrics penned by Chi Udayashankar Sung by Asha Bhosle, P B Srinivas, T A Mothi, Music Composed by G K Venkatesh, film is Directed by Siddalingaiah and film is released on 1973

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ