ಪ್ರೀತಿನೇ ಆ ದ್ಯಾವ್ರು ತಂದ
ಆಸ್ತಿ ನಮ್ಮ ಬಾಳ್ವೆಗೆ
ಪ್ರೀತಿನೇ ಆ ದ್ಯಾವ್ರು ತಂದ
ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ,
ದಿನವು ನಿತ್ಯ ಉಗಾದಿನೇ
ನನ್ನ ನಿನ್ನ ಪಾಲಿಗೆ
ಪ್ರೀತಿನೇ ಆ ದ್ಯಾವ್ರು ತಂದ
ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ,
ದಿನವು ನಿತ್ಯ ಉಗಾದಿನೇ
ನನ್ನ ನಿಮ್ಮ ಪಾಲಿಗೆ
|| ಪ್ರೀತಿನೇ ಆ ದ್ಯಾವ್ರು ತಂದ
ಆಸ್ತಿ ನಮ್ಮ ಬಾಳ್ವೆಗೆ …||
ನೀ ಪಕ್ಕ ಇದ್ರೇ ಹಿಂಗೆ,
ಬೆಟ್ಟಾನ್ ಎತ್ತಿ ಬೆಳ್ನಾಗೆ
ನೀ ಪಕ್ಕ ಇದ್ರೇ ಹಿಂಗೆ,
ಬೆಟ್ಟಾನ್ ಎತ್ತಿ ಬೆಳ್ನಾಗೆ
ಏಸೇ ಕಷ್ಟ ಬಂದ್ರು ನಂಗೇ ಗೌರ
ಏಸೇ ಕಷ್ಟ ಬಂದ್ರು ನಂಗೇ
ಮೀಸೆ ಬುಡ್ತೀನ್ ಸುಮ್ಗೆ…
|| ಪ್ರೀತಿನೇ ಆ ದ್ಯಾವ್ರು ತಂದ
ಆಸ್ತಿ ನಮ್ಮ ಬಾಳ್ವೆಗೆ …||
ಈ ಜೀವ ನಿಮ್ಮದೇನೆ,
ನಿಮ್ಮ ಪೂಜೆ ಹೂವು ನಾನೆ
ಈ ಜೀವ ನಿಮ್ಮದೇನೆ,
ನಿಮ್ಮ ಪೂಜೆ ಹೂವು ನಾನೆ
ಈ ನಿಮ್ಮ ಪಾದದಾಣೆ….
ಈ ನಿಮ್ಮ ಪಾದದಾಣೆ,
ನಿಮಗಿಂತ ದ್ಯಾವ್ರೆ ಕಾಣೆ
|| ಪ್ರೀತಿನೇ ಆ ದ್ಯಾವ್ರು ತಂದ,
ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ,
ದಿನವು ನಿತ್ಯ ಉಗಾದಿನೇ
ನನ್ನ ನಿಮ್ಮ ಪಾಲಿಗೆ,
ನನ್ನ ನಿನ್ನ ಪಾಲಿಗೆ…
ಪ್ರೀತಿನೇ ಆ ದ್ಯಾವ್ರು
ತಂದ ಆಸ್ತಿ ನಮ್ಮ ಬಾಳ್ವೆಗೆ…||
ಪ್ರೀತಿನೇ ಆ ದ್ಯಾವ್ರು ತಂದ
ಆಸ್ತಿ ನಮ್ಮ ಬಾಳ್ವೆಗೆ
ಪ್ರೀತಿನೇ ಆ ದ್ಯಾವ್ರು ತಂದ
ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ,
ದಿನವು ನಿತ್ಯ ಉಗಾದಿನೇ
ನನ್ನ ನಿನ್ನ ಪಾಲಿಗೆ
ಪ್ರೀತಿನೇ ಆ ದ್ಯಾವ್ರು ತಂದ
ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ,
ದಿನವು ನಿತ್ಯ ಉಗಾದಿನೇ
ನನ್ನ ನಿಮ್ಮ ಪಾಲಿಗೆ
|| ಪ್ರೀತಿನೇ ಆ ದ್ಯಾವ್ರು ತಂದ
ಆಸ್ತಿ ನಮ್ಮ ಬಾಳ್ವೆಗೆ …||
ನೀ ಪಕ್ಕ ಇದ್ರೇ ಹಿಂಗೆ,
ಬೆಟ್ಟಾನ್ ಎತ್ತಿ ಬೆಳ್ನಾಗೆ
ನೀ ಪಕ್ಕ ಇದ್ರೇ ಹಿಂಗೆ,
ಬೆಟ್ಟಾನ್ ಎತ್ತಿ ಬೆಳ್ನಾಗೆ
ಏಸೇ ಕಷ್ಟ ಬಂದ್ರು ನಂಗೇ ಗೌರ
ಏಸೇ ಕಷ್ಟ ಬಂದ್ರು ನಂಗೇ
ಮೀಸೆ ಬುಡ್ತೀನ್ ಸುಮ್ಗೆ…
|| ಪ್ರೀತಿನೇ ಆ ದ್ಯಾವ್ರು ತಂದ
ಆಸ್ತಿ ನಮ್ಮ ಬಾಳ್ವೆಗೆ …||
ಈ ಜೀವ ನಿಮ್ಮದೇನೆ,
ನಿಮ್ಮ ಪೂಜೆ ಹೂವು ನಾನೆ
ಈ ಜೀವ ನಿಮ್ಮದೇನೆ,
ನಿಮ್ಮ ಪೂಜೆ ಹೂವು ನಾನೆ
ಈ ನಿಮ್ಮ ಪಾದದಾಣೆ….
ಈ ನಿಮ್ಮ ಪಾದದಾಣೆ,
ನಿಮಗಿಂತ ದ್ಯಾವ್ರೆ ಕಾಣೆ
|| ಪ್ರೀತಿನೇ ಆ ದ್ಯಾವ್ರು ತಂದ,
ಆಸ್ತಿ ನಮ್ಮ ಬಾಳ್ವೆಗೆ
ಹಸಿವಿನಲ್ಲೂ ಹಬ್ಬಾನೇ,
ದಿನವು ನಿತ್ಯ ಉಗಾದಿನೇ
ನನ್ನ ನಿಮ್ಮ ಪಾಲಿಗೆ,
ನನ್ನ ನಿನ್ನ ಪಾಲಿಗೆ…
ಪ್ರೀತಿನೇ ಆ ದ್ಯಾವ್ರು
ತಂದ ಆಸ್ತಿ ನಮ್ಮ ಬಾಳ್ವೆಗೆ…||
Preethine Aa Dyaavru Thanda song lyrics from Kannada Movie Doorada Betta starring Dr Rajkumar, Bharathi, Leelavathi, Lyrics penned by Chi Udayashankar Sung by P B Srinivas, P Susheela, Music Composed by G K Venkatesh, film is Directed by Siddalingaiah and film is released on 1973