Sangaathi Bekendu Lyrics

ಸಂಗಾತಿ ಬೇಕೆಂದು ಇಂದೇನೇ Lyrics

in Doddamane Estate

in ದೊಡ್ಡಮನೆ ಎಸ್ಟೇಟ್

LYRIC

Song Details Page after Lyrice

ಹ್ಹಾ..ಸಂಗಾತಿ ಬೇಕೆಂದು ಇಂದೇನೆ ಮನ ಕೆರಳಿ
ಕಾಮನೆ ಹೂವಾಗಿ ಬಣ್ಣ ಬಣ್ಣ ಅರಳಿ..
ಇಳೆಯಲ್ಲಿ ಸುಖ ಸಿಕ್ಕಿತೋ...ಓಓಓಓ
ಅರಿತು ಬೆರೆತು ಚಕ್ಕಂದ ತೆರವಾಯಿತೋ

ಕಾಡುವ ಬಯಕೆ ಮತ್ತೇ ಮತ್ತೇ ಕೆಣಕಿ
ಹೂಡುವ ಕನಸಿಂದ ಅತ್ತ ಇತ್ತ ಹುಡುಕಿ
ಬಳಿಯಲ್ಲಿ ಸಿರಿ ದಕ್ಕಿತೋ... ಓಓಓಓಓಓಓ
ಕುಡಿದು ..ಮಿಡಿದು.. ನಲ್ಮೆಯ ಉಸಿರಾಡಿತೋ..

ಕನಸು ಕಂಡಂತೆ ನಲಿವೇನೋ
ಮನಸು ಬೆರೆತಂತೆ ಹೊಸದೇನೋ
ಕನಸು ಕಂಡಂತೆ ನಲಿವೇನೋ
ಮನಸು ಬೆರೆತಂತೆ ಹೊಸದೇನೋ
ಮಾಯಾ ಲೋಕದ ತಾರೆ ನೀನಾಗಿ
ಪ್ರೀತಿ ಬೆಳಕಾಯಿತೋ
 
|| ಸಂಗಾತಿ ಬೇಕೆಂದು ಇಂದೇನೆ ಮನ ಕೆರಳಿ
ಕಾಮನೆ ಹೂವಾಗಿ ಬಣ್ಣ ಬಣ್ಣ ಅರಳಿ..||

ಮಾನಸ ರಾಗ ಹ್ಹಾ ತೆರೆಯಲು ಭೋಗ
ಸೆಳೆಯುವ ಮೋಹ ಹ್ಹಾ ಮಿಲನದಿ ಸ್ನೇಹ
ಮಾನಸ ರಾಗ ತೆರೆಯಲು ಭೋಗ (ಆಹ್ಹಾ)
ಸೆಳೆಯುವ ಮೋಹ ಮಿಲನದಿ ಸ್ನೇಹ (ಆಹ್ಹಾ)
ಆನಂದ ಹೂವಾಗಿ ಹೂವಿನ ತೇರಾಗಿ
ಅನುಪಮ ಚೆಲುವಾಯಿತೋ
 
|| ಕಾಡುವ ಬಯಕೆ ಮತ್ತೇ ಮತ್ತೇ ಕೆಣಕಿ (ಅಹ್ಹಹ್ಹಹ್ಹ )
ಹೂಡುವ ಕನಸಿಂದ ಅತ್ತ ಇತ್ತ ಹುಡುಕಿ….||

ಅರಿವು ಹೊಳೆದಂತೆ ಹಿತವೇನೋ ..
ಸನಿಹ ಮಿಂದಂತೆ ಸುಖವೇನೋ
ಅರಿವು ಹೊಳೆದಂತೆ ಹಿತವೇನೋ ..
ಸನಿಹ ಮಿಂದಂತೆ ಸುಖವೇನೋ
ನಾವಿಂದು ಹಾಯಾಗಿ ಸವಿಯಾದ ಜೇನಾಗಿ
ಒಲುಮೆ ಹೊಳೆಯಾಯಿತೋ ..

|| ಸಂಗಾತಿ ಬೇಕೆಂದು ಇಂದೇನೆ ಮನ ಕೆರಳಿ
ಕಾಮನೆ ಹೂವಾಗಿ ಬಣ್ಣ ಬಣ್ಣ ಅರಳಿ..
ಇಳೆಯಲ್ಲಿ ಸುಖ ಸಿಕ್ಕಿತೋ...ಓಓಓಓ
ಅರಿತು ಬೆರೆತು ಚಕ್ಕಂದ ತೆರವಾಯಿತೋ
ಚಕ್ಕಂದ ತೆರವಾಯಿತೋ
ಆಹಾ ...  ಒಹೋ.. ಒಹೋ..
ಆಹಾ  ಆಹಾ .. ಒಹೋ.. ಎಹೇ ….||

 

ಹ್ಹಾ..ಸಂಗಾತಿ ಬೇಕೆಂದು ಇಂದೇನೆ ಮನ ಕೆರಳಿ
ಕಾಮನೆ ಹೂವಾಗಿ ಬಣ್ಣ ಬಣ್ಣ ಅರಳಿ..
ಇಳೆಯಲ್ಲಿ ಸುಖ ಸಿಕ್ಕಿತೋ...ಓಓಓಓ
ಅರಿತು ಬೆರೆತು ಚಕ್ಕಂದ ತೆರವಾಯಿತೋ

ಕಾಡುವ ಬಯಕೆ ಮತ್ತೇ ಮತ್ತೇ ಕೆಣಕಿ
ಹೂಡುವ ಕನಸಿಂದ ಅತ್ತ ಇತ್ತ ಹುಡುಕಿ
ಬಳಿಯಲ್ಲಿ ಸಿರಿ ದಕ್ಕಿತೋ... ಓಓಓಓಓಓಓ
ಕುಡಿದು ..ಮಿಡಿದು.. ನಲ್ಮೆಯ ಉಸಿರಾಡಿತೋ..

ಕನಸು ಕಂಡಂತೆ ನಲಿವೇನೋ
ಮನಸು ಬೆರೆತಂತೆ ಹೊಸದೇನೋ
ಕನಸು ಕಂಡಂತೆ ನಲಿವೇನೋ
ಮನಸು ಬೆರೆತಂತೆ ಹೊಸದೇನೋ
ಮಾಯಾ ಲೋಕದ ತಾರೆ ನೀನಾಗಿ
ಪ್ರೀತಿ ಬೆಳಕಾಯಿತೋ
 
|| ಸಂಗಾತಿ ಬೇಕೆಂದು ಇಂದೇನೆ ಮನ ಕೆರಳಿ
ಕಾಮನೆ ಹೂವಾಗಿ ಬಣ್ಣ ಬಣ್ಣ ಅರಳಿ..||

ಮಾನಸ ರಾಗ ಹ್ಹಾ ತೆರೆಯಲು ಭೋಗ
ಸೆಳೆಯುವ ಮೋಹ ಹ್ಹಾ ಮಿಲನದಿ ಸ್ನೇಹ
ಮಾನಸ ರಾಗ ತೆರೆಯಲು ಭೋಗ (ಆಹ್ಹಾ)
ಸೆಳೆಯುವ ಮೋಹ ಮಿಲನದಿ ಸ್ನೇಹ (ಆಹ್ಹಾ)
ಆನಂದ ಹೂವಾಗಿ ಹೂವಿನ ತೇರಾಗಿ
ಅನುಪಮ ಚೆಲುವಾಯಿತೋ
 
|| ಕಾಡುವ ಬಯಕೆ ಮತ್ತೇ ಮತ್ತೇ ಕೆಣಕಿ (ಅಹ್ಹಹ್ಹಹ್ಹ )
ಹೂಡುವ ಕನಸಿಂದ ಅತ್ತ ಇತ್ತ ಹುಡುಕಿ….||

ಅರಿವು ಹೊಳೆದಂತೆ ಹಿತವೇನೋ ..
ಸನಿಹ ಮಿಂದಂತೆ ಸುಖವೇನೋ
ಅರಿವು ಹೊಳೆದಂತೆ ಹಿತವೇನೋ ..
ಸನಿಹ ಮಿಂದಂತೆ ಸುಖವೇನೋ
ನಾವಿಂದು ಹಾಯಾಗಿ ಸವಿಯಾದ ಜೇನಾಗಿ
ಒಲುಮೆ ಹೊಳೆಯಾಯಿತೋ ..

|| ಸಂಗಾತಿ ಬೇಕೆಂದು ಇಂದೇನೆ ಮನ ಕೆರಳಿ
ಕಾಮನೆ ಹೂವಾಗಿ ಬಣ್ಣ ಬಣ್ಣ ಅರಳಿ..
ಇಳೆಯಲ್ಲಿ ಸುಖ ಸಿಕ್ಕಿತೋ...ಓಓಓಓ
ಅರಿತು ಬೆರೆತು ಚಕ್ಕಂದ ತೆರವಾಯಿತೋ
ಚಕ್ಕಂದ ತೆರವಾಯಿತೋ
ಆಹಾ ...  ಒಹೋ.. ಒಹೋ..
ಆಹಾ  ಆಹಾ .. ಒಹೋ.. ಎಹೇ ….||

 

Sangaathi Bekendu song lyrics from Kannada Movie Doddamane Estate starring Manu, Pramila Joshai, Srilalitha, Lyrics penned by Doddarange Gowda Sung by S P Balasubrahmanyam, S Janaki, Music Composed by Ashwath-Vaidi, film is Directed by C Chandrashekhar and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ