Koreyuva Chaliyage Lyrics

ಕೊರೆಯುವ ಚಳಿಯಾಗೇ Lyrics

in Doddamane Estate

in ದೊಡ್ಡಮನೆ ಎಸ್ಟೇಟ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೊರೆಯುವ ಚಳಿಯಾಗೆ...
ಕಡುವಾ ಇರುಳಾಗೆ
ಗತ್ತು ಗಮ್ಮತ್ತು ಬೇಕೋ
ಮತ್ತ ಕಾಡಲೇ ಬೇಕೋ..
ಮೆರೆಯುವಾ ಮಂದಿಗೆ..ಏಏಏಏಏ 
ಮೆರೆಯುವಾ ಮಂದಿಗೆ…..
ಮಾನ ಮರ್ವಾದೆ ಚಿಂತೆ…..
ಸುತ್ತ ಕಟ್ಟಳೆಯಾಕೋ ..
ಕತ್ತ ಎತ್ತಲೆ ಬೇಕೋ  ... 
ಹೌದಪ್ಪಾ .. ಹೌದು ಹೌದು ..

ಬಡಿವಾರ ಬೇಡ ಸಣ್ಣ ಸಣ್ಣ ಮನಸ ...
ಬಡಿವಾರ ಬೇಡ ಸಣ್ಣ ಸಣ್ಣ ಮನಸ 
ನಡಿವಾಗ ಕೊಂಕು ಬಣ್ಣ ಬಣ್ಣ ಹರುಸ...
ನಡಿವಾಗ ಕೊಂಕು ಬಣ್ಣ ಬಣ್ಣ ಹರುಸ
ಬಳಿ ಬಾರೋ ಓಸುರ ಹೀರೋ..  
ಬಳಿ ಬಾರೋ ಓಸುರ ಹೀರೋ..  
ಬೇರೆಯೋಣ ಹೀಗೆ ನಾವು ಇಲ್ಲೇ ಸರಸ...
ಬೇರೆಯೋಣ ಹೀಗೆ ನಾವು ಇಲ್ಲೇ ಸರಸ...

ಎಂದೆಂದೂ ಬಾಳಿನಾಗೆ ಇದ್ದೆ ಇದೇ ವಿರಸ 
ನಾಳಿನ ಹಗಲಾಗೆ ಹೊಸ ಹೊಸ ಬೆಳೆಸ
ಎಂದೆಂದೂ ಬಾಳಿನಾಗೆ ಇದ್ದೆ ಇದೇ ವಿರಸ 
ನಾಳಿನ ಹಗಲಾಗೆ ಹೊಸ ಹೊಸ ಬೆಳೆಸ
ಕಾಣೇಳೋ ಹತ್ತು ಕನಸ ಇರುವಾಗ ನಗುತ ನಗುತ
ಕಾಣೇಳೋ ಹತ್ತು ಕನಸ ಇರುವಾಗ ನಗುತ ನಗುತ
ಕಾಣೇಳೋ...ಇರುವಾಗ…
ಈ ಹೊತ್ತೆ ಖುಷಿ ಕಾಣೋ..ನಿಜ ಕಾಣೋ ಮಜ ಕಾಣೋ
ನಿಜ ಕಾಣೋ ಮಜ ಕಾಣೋ
ತೆರೆಯೋಣ ಹಾದಿ ಪೂರ ಮತ್ತೇ ಮನಸ
ತೆರೆಯೋಣ ಹಾದಿ ಪೂರ ಮತ್ತೇ ಮನಸ

 
|| ಬಡಿವಾರ ಬೇಡ ಸಣ್ಣ ಸಣ್ಣ ಮನಸ ...||
 
ಆಆ ..ಯಾವತ್ತೂ ಜೀವನದಾಗೆ..
ಏಳು ಬೀಳು ಇರೊದೇನೆ
ದಿನದಿನವೂ ಸವಾಲಾಗಿ ಕೆಣಕೋದು ನಿನ್ನನ್ನೇ...
ಓ ಬಿಡುಸೋಕೆ ಹೋದರಂತೂ..ಲೋ ಬಸವಾ..
ಬಿಡುಸೋಕೆ ಹೋದರಂತೂ ನೂರೆಂಟು ಗಂಟೇನೆ
ಅಂಟಿದರೂ ಅಂಟದಾಂಗೆ ನಡೆದರೆ ಸಿಹಿ ಜೇನೇ
ಹುರುಪಿಂದ ಹಗಲಿರುಳು ಅಕ್ಕ ಪಕ್ಕ ದುಡಿದು
ಶ್ರಮದಿಂದ ಬಳಲಿದರು ಮತ್ತೇ ಮತ್ತೇ ಪುಟಿದು
ಹುರುಪಿಂದ ಹಗಲಿರುಳು ಅಕ್ಕ ಪಕ್ಕ ದುಡಿದು
ಶ್ರಮದಿಂದ ಬಳಲಿದರು ಮತ್ತೇ ಮತ್ತೇ ಪುಟಿದು
ಹಾಡಬೇಕೋ…ಕುಣಿದಾಡಬೇಕೋ….
ಹಾಡಬೇಕೋ…ಕುಣಿದಾಡಬೇಕೋ….
ಅರಿಯೋಣ ನಾವು ನಮ್ಮ ನಮ್ಮ ಬದುಕ
ಅರಿಯೋಣ ನಾವು ನಮ್ಮ ನಮ್ಮ ಬದುಕ

|| ಹಾಡಬೇಕೋ…ಕುಣಿದಾಡಬೇಕೋ….
ಬಡಿವಾರ ಬೇಡ ಸಣ್ಣ ಸಣ್ಣ ಮನಸ ...
ಬಡಿವಾರ ಬೇಡ ಸಣ್ಣ ಸಣ್ಣ ಮನಸ 
ಹಾಡಬೇಕೋ…ಕುಣಿದಾಡಬೇಕೋ….
ಹಾಡಬೇಕೋ…ಕುಣಿದಾಡಬೇಕೋ….
ಹಾಡಬೇಕೋ…ಕುಣಿದಾಡಬೇಕೋ….
ಹಾಡಬೇಕೋ…ಕುಣಿದಾಡಬೇಕೋ….
ಹಾಡಬೇಕೋ…ಕುಣಿದಾಡಬೇಕೋ….
ಹಾಡಬೇಕೋ…ಕುಣಿದಾಡಬೇಕೋ….
ಹಾಡಬೇಕೋ…ಕುಣಿದಾಡಬೇಕೋ….
ಹಾಡಬೇಕೋ…ಕುಣಿದಾಡಬೇಕೋ….||

ಕೊರೆಯುವ ಚಳಿಯಾಗೆ...
ಕಡುವಾ ಇರುಳಾಗೆ
ಗತ್ತು ಗಮ್ಮತ್ತು ಬೇಕೋ
ಮತ್ತ ಕಾಡಲೇ ಬೇಕೋ..
ಮೆರೆಯುವಾ ಮಂದಿಗೆ..ಏಏಏಏಏ 
ಮೆರೆಯುವಾ ಮಂದಿಗೆ…..
ಮಾನ ಮರ್ವಾದೆ ಚಿಂತೆ…..
ಸುತ್ತ ಕಟ್ಟಳೆಯಾಕೋ ..
ಕತ್ತ ಎತ್ತಲೆ ಬೇಕೋ  ... 
ಹೌದಪ್ಪಾ .. ಹೌದು ಹೌದು ..

ಬಡಿವಾರ ಬೇಡ ಸಣ್ಣ ಸಣ್ಣ ಮನಸ ...
ಬಡಿವಾರ ಬೇಡ ಸಣ್ಣ ಸಣ್ಣ ಮನಸ 
ನಡಿವಾಗ ಕೊಂಕು ಬಣ್ಣ ಬಣ್ಣ ಹರುಸ...
ನಡಿವಾಗ ಕೊಂಕು ಬಣ್ಣ ಬಣ್ಣ ಹರುಸ
ಬಳಿ ಬಾರೋ ಓಸುರ ಹೀರೋ..  
ಬಳಿ ಬಾರೋ ಓಸುರ ಹೀರೋ..  
ಬೇರೆಯೋಣ ಹೀಗೆ ನಾವು ಇಲ್ಲೇ ಸರಸ...
ಬೇರೆಯೋಣ ಹೀಗೆ ನಾವು ಇಲ್ಲೇ ಸರಸ...

ಎಂದೆಂದೂ ಬಾಳಿನಾಗೆ ಇದ್ದೆ ಇದೇ ವಿರಸ 
ನಾಳಿನ ಹಗಲಾಗೆ ಹೊಸ ಹೊಸ ಬೆಳೆಸ
ಎಂದೆಂದೂ ಬಾಳಿನಾಗೆ ಇದ್ದೆ ಇದೇ ವಿರಸ 
ನಾಳಿನ ಹಗಲಾಗೆ ಹೊಸ ಹೊಸ ಬೆಳೆಸ
ಕಾಣೇಳೋ ಹತ್ತು ಕನಸ ಇರುವಾಗ ನಗುತ ನಗುತ
ಕಾಣೇಳೋ ಹತ್ತು ಕನಸ ಇರುವಾಗ ನಗುತ ನಗುತ
ಕಾಣೇಳೋ...ಇರುವಾಗ…
ಈ ಹೊತ್ತೆ ಖುಷಿ ಕಾಣೋ..ನಿಜ ಕಾಣೋ ಮಜ ಕಾಣೋ
ನಿಜ ಕಾಣೋ ಮಜ ಕಾಣೋ
ತೆರೆಯೋಣ ಹಾದಿ ಪೂರ ಮತ್ತೇ ಮನಸ
ತೆರೆಯೋಣ ಹಾದಿ ಪೂರ ಮತ್ತೇ ಮನಸ

 
|| ಬಡಿವಾರ ಬೇಡ ಸಣ್ಣ ಸಣ್ಣ ಮನಸ ...||
 
ಆಆ ..ಯಾವತ್ತೂ ಜೀವನದಾಗೆ..
ಏಳು ಬೀಳು ಇರೊದೇನೆ
ದಿನದಿನವೂ ಸವಾಲಾಗಿ ಕೆಣಕೋದು ನಿನ್ನನ್ನೇ...
ಓ ಬಿಡುಸೋಕೆ ಹೋದರಂತೂ..ಲೋ ಬಸವಾ..
ಬಿಡುಸೋಕೆ ಹೋದರಂತೂ ನೂರೆಂಟು ಗಂಟೇನೆ
ಅಂಟಿದರೂ ಅಂಟದಾಂಗೆ ನಡೆದರೆ ಸಿಹಿ ಜೇನೇ
ಹುರುಪಿಂದ ಹಗಲಿರುಳು ಅಕ್ಕ ಪಕ್ಕ ದುಡಿದು
ಶ್ರಮದಿಂದ ಬಳಲಿದರು ಮತ್ತೇ ಮತ್ತೇ ಪುಟಿದು
ಹುರುಪಿಂದ ಹಗಲಿರುಳು ಅಕ್ಕ ಪಕ್ಕ ದುಡಿದು
ಶ್ರಮದಿಂದ ಬಳಲಿದರು ಮತ್ತೇ ಮತ್ತೇ ಪುಟಿದು
ಹಾಡಬೇಕೋ…ಕುಣಿದಾಡಬೇಕೋ….
ಹಾಡಬೇಕೋ…ಕುಣಿದಾಡಬೇಕೋ….
ಅರಿಯೋಣ ನಾವು ನಮ್ಮ ನಮ್ಮ ಬದುಕ
ಅರಿಯೋಣ ನಾವು ನಮ್ಮ ನಮ್ಮ ಬದುಕ

|| ಹಾಡಬೇಕೋ…ಕುಣಿದಾಡಬೇಕೋ….
ಬಡಿವಾರ ಬೇಡ ಸಣ್ಣ ಸಣ್ಣ ಮನಸ ...
ಬಡಿವಾರ ಬೇಡ ಸಣ್ಣ ಸಣ್ಣ ಮನಸ 
ಹಾಡಬೇಕೋ…ಕುಣಿದಾಡಬೇಕೋ….
ಹಾಡಬೇಕೋ…ಕುಣಿದಾಡಬೇಕೋ….
ಹಾಡಬೇಕೋ…ಕುಣಿದಾಡಬೇಕೋ….
ಹಾಡಬೇಕೋ…ಕುಣಿದಾಡಬೇಕೋ….
ಹಾಡಬೇಕೋ…ಕುಣಿದಾಡಬೇಕೋ….
ಹಾಡಬೇಕೋ…ಕುಣಿದಾಡಬೇಕೋ….
ಹಾಡಬೇಕೋ…ಕುಣಿದಾಡಬೇಕೋ….
ಹಾಡಬೇಕೋ…ಕುಣಿದಾಡಬೇಕೋ….||

Koreyuva Chaliyage song lyrics from Kannada Movie Doddamane Estate starring Manu, Pramila Joshai, Srilalitha, Lyrics penned by Doddarange Gowda Sung by Ravi, C Ashwath, Music Composed by Ashwath-Vaidi, film is Directed by C Chandrashekhar and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ