Manasinaase Koogide Lyrics

ಮನಸಿನಾಸೇ ಕೂಗಿದೆ Lyrics

in Doddamane Estate

in ದೊಡ್ಡಮನೆ ಎಸ್ಟೇಟ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನಸಿನಾಸೆ ಕೂಗಿದೆ
ಬಯಕೆ ತಾಪ ಮೂಡಿದೆ
ತೀರದ ದಾಹವು ನೂರಾಗಿದೆ...

|| ಮನಸಿನಾಸೆ ಕೂಗಿದೆ….||

ಮಾವಿನ ಹಣ್ಣ ತಿಂದ ಹಕ್ಕಿಯು ಹಾಡಿದೆ
ತೂಗುವ ಹೂವ ಕಂಡು ದುಂಬಿಯು ಹಾರಿದೆ..
ಮೋಡ ತೇಲಾಡಿ ಬಾನು ಓಲಾಡಿ
ಮೋಡ ತೇಲಾಡಿ ಬಾನು ಓಲಾಡಿ
ನೋಟ ಕಾಡಿದೆ…..
ಹೂಂಹೂಂಹೂಂಹೂಂ

|| ಮನಸಿನಾಸೆ ಕೂಗಿದೆ….||

ಬೀಸುವ ಗಾಳಿ ತುಂಬಾ ಗಂಧವೆ ತೇಲಿದೆ
ಓಡುತ ದೂರ ಸಾಗಿ ನದಿಯು ಧುಮುಕಿದೆ...
ದಾರಿ ತಂಪಾಗಿ.. ಹಾಡು ಇಂಪಾಗಿ..
ದಾರಿ ತಂಪಾಗಿ.. ಹಾಡು ಇಂಪಾಗಿ
ಕನಸಾ ಕಲಕಿದೆ…..
ಹೂಂಹೂಂಹೂಂಹೂಂ

|| ಮನಸಿನಾಸೆ ಕೂಗಿದೆ….||

ಒಂದೊಂದು ನೆನಪು ಹೃದಯಾ ಕೆಣಕಿದೆ..
ಏಕಾಂತ ನಡಿಗೆ ವಿರಹ ಹಣಿಸಿದೆ..
ಒಂದೊಂದು ನೆನಪು ಹೃದಯಾ ಕೆಣಕಿದೆ..
ಏಕಾಂತ ನಡಿಗೆ ವಿರಹ ಹಣಿಸಿದೆ..
ಬಾಳಿನ ಬೇಸರ.. ಸಾಕಾಗಿದೆ...
ಮೋಹದಾ.. ಆಸರೆ ಬೇಕಾಗಿದೆ..

|| ಮನಸಿನಾಸೆ ಕೂಗಿದೆ
ಬಯಕೆ ತಾಪ ಮೂಡಿದೆ
ತೀರದ ದಾಹವು ನೂರಾಗಿದೆ...
ನೂರಾಗಿದೆ... ನೂರಾಗಿದೆ.....||

ಮನಸಿನಾಸೆ ಕೂಗಿದೆ
ಬಯಕೆ ತಾಪ ಮೂಡಿದೆ
ತೀರದ ದಾಹವು ನೂರಾಗಿದೆ...

|| ಮನಸಿನಾಸೆ ಕೂಗಿದೆ….||

ಮಾವಿನ ಹಣ್ಣ ತಿಂದ ಹಕ್ಕಿಯು ಹಾಡಿದೆ
ತೂಗುವ ಹೂವ ಕಂಡು ದುಂಬಿಯು ಹಾರಿದೆ..
ಮೋಡ ತೇಲಾಡಿ ಬಾನು ಓಲಾಡಿ
ಮೋಡ ತೇಲಾಡಿ ಬಾನು ಓಲಾಡಿ
ನೋಟ ಕಾಡಿದೆ…..
ಹೂಂಹೂಂಹೂಂಹೂಂ

|| ಮನಸಿನಾಸೆ ಕೂಗಿದೆ….||

ಬೀಸುವ ಗಾಳಿ ತುಂಬಾ ಗಂಧವೆ ತೇಲಿದೆ
ಓಡುತ ದೂರ ಸಾಗಿ ನದಿಯು ಧುಮುಕಿದೆ...
ದಾರಿ ತಂಪಾಗಿ.. ಹಾಡು ಇಂಪಾಗಿ..
ದಾರಿ ತಂಪಾಗಿ.. ಹಾಡು ಇಂಪಾಗಿ
ಕನಸಾ ಕಲಕಿದೆ…..
ಹೂಂಹೂಂಹೂಂಹೂಂ

|| ಮನಸಿನಾಸೆ ಕೂಗಿದೆ….||

ಒಂದೊಂದು ನೆನಪು ಹೃದಯಾ ಕೆಣಕಿದೆ..
ಏಕಾಂತ ನಡಿಗೆ ವಿರಹ ಹಣಿಸಿದೆ..
ಒಂದೊಂದು ನೆನಪು ಹೃದಯಾ ಕೆಣಕಿದೆ..
ಏಕಾಂತ ನಡಿಗೆ ವಿರಹ ಹಣಿಸಿದೆ..
ಬಾಳಿನ ಬೇಸರ.. ಸಾಕಾಗಿದೆ...
ಮೋಹದಾ.. ಆಸರೆ ಬೇಕಾಗಿದೆ..

|| ಮನಸಿನಾಸೆ ಕೂಗಿದೆ
ಬಯಕೆ ತಾಪ ಮೂಡಿದೆ
ತೀರದ ದಾಹವು ನೂರಾಗಿದೆ...
ನೂರಾಗಿದೆ... ನೂರಾಗಿದೆ.....||

Manasinaase Koogide song lyrics from Kannada Movie Doddamane Estate starring Manu, Pramila Joshai, Srilalitha, Lyrics penned by Doddarange Gowda Sung by S Janaki, Music Composed by Ashwath-Vaidi, film is Directed by C Chandrashekhar and film is released on 1980

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ