.

0

.

Oh Kogile Naidile Lyrics

ಓ ಕೋಗಿಲೆ ನೈದಿಲೆ Lyrics

in Dil

in ದಿಲ್

LYRIC

Song Details Page after Lyrice

-
ಓ ಕೋಗಿಲೆ ನೈದಿಲೆ ಪ್ರೇಮದ ಹಂಸವೆ
ನಿನ್ನ ಮನಸ್ಸು ಕೊಡು ಚೆಲುವೆ
ಓ ಮನಸ್ಸೆ ಮನಸ್ಸ ಮಾಡು ಮನಸ್ಸ
ಕೊಡು ಪ್ರೀತಿಯ ರಾಜನಿಗೆ
ನಿನಗಾಗಿಯೆ ಈ ಜೀವವು ನಿನಗಾಗಿಯೆ ಈ ಜನ್ಮವು
ನನ್ನ ಉಸಿರಲ್ಲಿ ಉಸಿರಾಗು ಬಾ
 
||ಓ ಕೋಗಿಲೆ ನೈದಿಲೆ ಪ್ರೇಮದ ಹಂಸವೆ
ನಿನ್ನ ಮನಸ್ಸು ಕೊಡು ಚೆಲುವೆ
ಓ ಮನಸ್ಸೆ ಮನಸ್ಸ ಮಾಡು ಮನಸ್ಸ
ಕೊಡು ಪ್ರೀತಿಯ ರಾಜನಿಗೆ
ನಿನಗಾಗಿಯೆ ಈ ಜೀವವು ನಿನಗಾಗಿಯೆ ಈ ಜನ್ಮವು
ನನ್ನ ಉಸಿರಲ್ಲಿ ಉಸಿರಾಗು ಬಾ||
 
ಓ ತಾವರೆ ನೀ ನನಗಾಸರೆ ನನ್ನ ಬಾಳಲ್ಲಿ ನೀ ಜೊತೆ ಬಾರೆ
ಕಾವೇರಿ ತಾಯ ಆಣೆಯಾಗಿ ನಿನ್ನ ಜೊತೆಯಲ್ಲಿ ನಾ ಬರುವೆ
ಪ್ರೀತಿ ಕಡಲಲಿ ನಾ ಮುಳುಗಿರುವೆ ತೇಲಿಸು ಚೆಲುವೆ
ಪ್ರೇಮದೋಣಿಯ ನಾ ತಂದಿರುವೆ ಅದರಲ್ಲೆ ತೇಲುವ
ಈ ಜೀವವು ನಿನಗಾಗಿಯೆ ಈ ಜನ್ಮವು ನಿನಗಾಗಿಯೆ
ನನ್ನ ಉಸಿರಲ್ಲಿ ಉಸಿರಾಗು ಬಾ
 
||ಓ ಕೋಗಿಲೆ ನೈದಿಲೆ ಪ್ರೇಮದ ಹಂಸವೆ
ನಿನ್ನ ಮನಸ್ಸು ಕೊಡು ಚೆಲುವೆ
ಓ ಮನಸ್ಸೆ ಮನಸ್ಸ ಮಾಡು ಮನಸ್ಸ
ಕೊಡು ಪ್ರೀತಿಯ ರಾಜನಿಗೆ
ನಿನಗಾಗಿಯೆ ಈ ಜೀವವು ನಿನಗಾಗಿಯೆ ಈ ಜನ್ಮವು
ನನ್ನ ಉಸಿರಲ್ಲಿ ಉಸಿರಾಗು ಬಾ||
 
ರೋಮಾಂಚನ ನಿನ್ನ ಆ ಚುಂಬನ ನನ್ನಲ್ಲಿ ಏನೊ ಹೊಸಕಂಪನ
ಮಧುರ ಕ್ಷಣ ನಿನ್ನ ಆಲಿಂಗನ ನಿನ್ನ ಆ ಸ್ಪರ್ಶವು ಬೇಕು ಕ್ಷಣ ಕ್ಷಣ
ಜನ್ಮ ಪಡೆದಿರುವೆ ನಿನಗಾಗೆ ನಿನ್ನ ಜೊತೆ ಬಾಳಲು
ಜನ್ಮಜನ್ಮದಲು ನನ್ನ ಜೊತೆಯೆ ನೀನು ಬಾಳಬೇಕು
ನಿನಗಾಗಿಯೆ ಈ ಜೀವವು ನಿನಗಾಗಿಯೆ ಈ ಜನ್ಮವು
ನನ್ನ ಉಸಿರಲ್ಲಿ ಉಸಿರಾಗು ಬಾ
 
||ಓ ಕೋಗಿಲೆ ನೈದಿಲೆ ಪ್ರೇಮದ ಹಂಸವೆ
ನಿನ್ನ ಮನಸ್ಸು ಕೊಡು ಚೆಲುವೆ
ಓ ಮನಸ್ಸೆ ಮನಸ್ಸ ಮಾಡು ಮನಸ್ಸ
ಕೊಡು ಪ್ರೀತಿಯ ರಾಜನಿಗೆ
ನಿನಗಾಗಿಯೆ ಈ ಜೀವವು ನಿನಗಾಗಿಯೆ ಈ ಜನ್ಮವು
ನನ್ನ ಉಸಿರಲ್ಲಿ ಉಸಿರಾಗು ಬಾ||

-
ಓ ಕೋಗಿಲೆ ನೈದಿಲೆ ಪ್ರೇಮದ ಹಂಸವೆ
ನಿನ್ನ ಮನಸ್ಸು ಕೊಡು ಚೆಲುವೆ
ಓ ಮನಸ್ಸೆ ಮನಸ್ಸ ಮಾಡು ಮನಸ್ಸ
ಕೊಡು ಪ್ರೀತಿಯ ರಾಜನಿಗೆ
ನಿನಗಾಗಿಯೆ ಈ ಜೀವವು ನಿನಗಾಗಿಯೆ ಈ ಜನ್ಮವು
ನನ್ನ ಉಸಿರಲ್ಲಿ ಉಸಿರಾಗು ಬಾ
 
||ಓ ಕೋಗಿಲೆ ನೈದಿಲೆ ಪ್ರೇಮದ ಹಂಸವೆ
ನಿನ್ನ ಮನಸ್ಸು ಕೊಡು ಚೆಲುವೆ
ಓ ಮನಸ್ಸೆ ಮನಸ್ಸ ಮಾಡು ಮನಸ್ಸ
ಕೊಡು ಪ್ರೀತಿಯ ರಾಜನಿಗೆ
ನಿನಗಾಗಿಯೆ ಈ ಜೀವವು ನಿನಗಾಗಿಯೆ ಈ ಜನ್ಮವು
ನನ್ನ ಉಸಿರಲ್ಲಿ ಉಸಿರಾಗು ಬಾ||
 
ಓ ತಾವರೆ ನೀ ನನಗಾಸರೆ ನನ್ನ ಬಾಳಲ್ಲಿ ನೀ ಜೊತೆ ಬಾರೆ
ಕಾವೇರಿ ತಾಯ ಆಣೆಯಾಗಿ ನಿನ್ನ ಜೊತೆಯಲ್ಲಿ ನಾ ಬರುವೆ
ಪ್ರೀತಿ ಕಡಲಲಿ ನಾ ಮುಳುಗಿರುವೆ ತೇಲಿಸು ಚೆಲುವೆ
ಪ್ರೇಮದೋಣಿಯ ನಾ ತಂದಿರುವೆ ಅದರಲ್ಲೆ ತೇಲುವ
ಈ ಜೀವವು ನಿನಗಾಗಿಯೆ ಈ ಜನ್ಮವು ನಿನಗಾಗಿಯೆ
ನನ್ನ ಉಸಿರಲ್ಲಿ ಉಸಿರಾಗು ಬಾ
 
||ಓ ಕೋಗಿಲೆ ನೈದಿಲೆ ಪ್ರೇಮದ ಹಂಸವೆ
ನಿನ್ನ ಮನಸ್ಸು ಕೊಡು ಚೆಲುವೆ
ಓ ಮನಸ್ಸೆ ಮನಸ್ಸ ಮಾಡು ಮನಸ್ಸ
ಕೊಡು ಪ್ರೀತಿಯ ರಾಜನಿಗೆ
ನಿನಗಾಗಿಯೆ ಈ ಜೀವವು ನಿನಗಾಗಿಯೆ ಈ ಜನ್ಮವು
ನನ್ನ ಉಸಿರಲ್ಲಿ ಉಸಿರಾಗು ಬಾ||
 
ರೋಮಾಂಚನ ನಿನ್ನ ಆ ಚುಂಬನ ನನ್ನಲ್ಲಿ ಏನೊ ಹೊಸಕಂಪನ
ಮಧುರ ಕ್ಷಣ ನಿನ್ನ ಆಲಿಂಗನ ನಿನ್ನ ಆ ಸ್ಪರ್ಶವು ಬೇಕು ಕ್ಷಣ ಕ್ಷಣ
ಜನ್ಮ ಪಡೆದಿರುವೆ ನಿನಗಾಗೆ ನಿನ್ನ ಜೊತೆ ಬಾಳಲು
ಜನ್ಮಜನ್ಮದಲು ನನ್ನ ಜೊತೆಯೆ ನೀನು ಬಾಳಬೇಕು
ನಿನಗಾಗಿಯೆ ಈ ಜೀವವು ನಿನಗಾಗಿಯೆ ಈ ಜನ್ಮವು
ನನ್ನ ಉಸಿರಲ್ಲಿ ಉಸಿರಾಗು ಬಾ
 
||ಓ ಕೋಗಿಲೆ ನೈದಿಲೆ ಪ್ರೇಮದ ಹಂಸವೆ
ನಿನ್ನ ಮನಸ್ಸು ಕೊಡು ಚೆಲುವೆ
ಓ ಮನಸ್ಸೆ ಮನಸ್ಸ ಮಾಡು ಮನಸ್ಸ
ಕೊಡು ಪ್ರೀತಿಯ ರಾಜನಿಗೆ
ನಿನಗಾಗಿಯೆ ಈ ಜೀವವು ನಿನಗಾಗಿಯೆ ಈ ಜನ್ಮವು
ನನ್ನ ಉಸಿರಲ್ಲಿ ಉಸಿರಾಗು ಬಾ||

Oh Kogile Naidile song lyrics from Kannada Movie Dil starring Vinod Prabhakar, Darshan Thoogudeepa, Soorya (Gottigere Venu), Lyrics penned by M N Krupakar Sung by , Music Composed by M N Krupakar, film is Directed by Sathya and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ