-
ಮಾತು ಸವಿಮಾತು ನಿನ್ನ ಮಾತು ಮುತ್ತಂತೆ
ನಿನ್ನ ಮಾತಿಂದ ನನಗೇನೊ ಆನಂದ
ನೂರು ಜನ್ಮ ಬಂದರು ನೀನೆ ಪ್ರೇಯಸಿಯು
ಕೋಟಿ ಜನ್ಮ ಬಂದರು ನೀನೆ ಆಸರೆಯು
ಓ ಪ್ರಿಯಲತೆ ನನಗಾಗಿ ಬಾ..
ಓ ಪ್ರಿಯಕರನೆ ಪ್ರೀತಿಯನು ತಾ….
ಮಾತು ಸವಿಮಾತು ನಿನ್ನ ಮಾತು ಮುತ್ತಂತೆ
ನಿನ್ನ ಮಾತಿಂದ ನನಗೇನೊ ಆನಂದ
ಮನಗಳ ಸರಿಗಮ ಓಓಓ ಸುಮಗಳ ಘಮ ಘಮ
ಮನಸ್ಸಿಗೆ ಉಲ್ಲಾಸ ತಂದಿದೆ
ಕನಸ್ಸು ಕ್ಷಣಕ್ಷಣ ಓಓಓ ನನಸ್ಸು ಪ್ರತಿಕ್ಷಣ
ಶುಭಗಳಿಗೆ ಬಂದಿಹುದು ಓ ನಮಗೆ
ರಾಗತಾಳದಲ್ಲಿ ನಮ್ಮ ಪ್ರೀತಿ ಮಿಲನವು
ಅಲೆಅಲೆಯಾಗಿ ಬಂತು ನಿನ್ನ ಪ್ರೇಮ ಸ್ಪರ್ಶವು
ಓಓಓ ಮನಸ್ಸು ಒಂದಾಯಿತು ನಮ್ಮ ಕನಸ್ಸು ನನಸ್ಸಾಯಿತು
ಹೃದಯ ಬೆರೆತಾಯಿತು ಈ ಜಗವು ನಮದಾಯಿತು
||ಮಾತು ಸವಿಮಾತು ನಿನ್ನ ಮಾತು ಮುತ್ತಂತೆ
ನಿನ್ನ ಮಾತಿಂದ ನನಗೇನೊ ಆನಂದ||
ಕನಸ್ಸು ಕಂಡೆನು ನಿನ್ನ ಆಸೆ ಕಂಡೆನು
ನಿನಗಾಗಿ ನಾನಿರುವೆ ಓ ಪ್ರೇಮವೇ
ಸಾಗರದಷ್ಟಿದೆ ನಿನ್ನ ಮೇಲಿನ ಪ್ರೇಮವು
ಅದರಾಳ ನೀ ನೋಡಲು ನಿನಗಾಗದು ಏ
ಮಾತು ಮಾತಿನಲ್ಲಿ ನನ್ನ ಹೃದಯ ಗೆದ್ದಿಹೆ
ಬಾಳ ಪಯಣದಲ್ಲಿ ನಿನ್ನ ಜೊತೆಯ ಬಯಸುವೆ
ನನ್ನ ಜೀವವು ನೀನೆ ನನ್ನ ಹೃದಯವು ನೀನೆ
ನನ್ನ ಪ್ರೇಮದ ಆಣೆ ನನ್ನ ಉಸಿರು ನೀನೆ
||ಮಾತು ಸವಿಮಾತು ನಿನ್ನ ಮಾತು ಮುತ್ತಂತೆ
ನಿನ್ನ ಮಾತಿಂದ ನನಗೇನೊ ಆನಂದ
ನೂರು ಜನ್ಮ ಬಂದರು ನೀನೆ ಪ್ರೇಯಸಿಯು
ಕೋಟಿ ಜನ್ಮ ಬಂದರು ನೀನೆ ಆಸರೆಯು
ಓ ಪ್ರಿಯಲತೆ ನನಗಾಗಿ ಬಾ..
ಓ ಪ್ರಿಯಕರನೆ ಪ್ರೀತಿಯನು ತಾ….||
||ಲಲ ಲಲಲಲಲ ಲಲಲಲಲ ಮುತ್ತಂತೆ
ಲಲ ಲಲಲಲಲ ಲಲಲಲಲ ಆನಂದ||
-
ಮಾತು ಸವಿಮಾತು ನಿನ್ನ ಮಾತು ಮುತ್ತಂತೆ
ನಿನ್ನ ಮಾತಿಂದ ನನಗೇನೊ ಆನಂದ
ನೂರು ಜನ್ಮ ಬಂದರು ನೀನೆ ಪ್ರೇಯಸಿಯು
ಕೋಟಿ ಜನ್ಮ ಬಂದರು ನೀನೆ ಆಸರೆಯು
ಓ ಪ್ರಿಯಲತೆ ನನಗಾಗಿ ಬಾ..
ಓ ಪ್ರಿಯಕರನೆ ಪ್ರೀತಿಯನು ತಾ….
ಮಾತು ಸವಿಮಾತು ನಿನ್ನ ಮಾತು ಮುತ್ತಂತೆ
ನಿನ್ನ ಮಾತಿಂದ ನನಗೇನೊ ಆನಂದ
ಮನಗಳ ಸರಿಗಮ ಓಓಓ ಸುಮಗಳ ಘಮ ಘಮ
ಮನಸ್ಸಿಗೆ ಉಲ್ಲಾಸ ತಂದಿದೆ
ಕನಸ್ಸು ಕ್ಷಣಕ್ಷಣ ಓಓಓ ನನಸ್ಸು ಪ್ರತಿಕ್ಷಣ
ಶುಭಗಳಿಗೆ ಬಂದಿಹುದು ಓ ನಮಗೆ
ರಾಗತಾಳದಲ್ಲಿ ನಮ್ಮ ಪ್ರೀತಿ ಮಿಲನವು
ಅಲೆಅಲೆಯಾಗಿ ಬಂತು ನಿನ್ನ ಪ್ರೇಮ ಸ್ಪರ್ಶವು
ಓಓಓ ಮನಸ್ಸು ಒಂದಾಯಿತು ನಮ್ಮ ಕನಸ್ಸು ನನಸ್ಸಾಯಿತು
ಹೃದಯ ಬೆರೆತಾಯಿತು ಈ ಜಗವು ನಮದಾಯಿತು
||ಮಾತು ಸವಿಮಾತು ನಿನ್ನ ಮಾತು ಮುತ್ತಂತೆ
ನಿನ್ನ ಮಾತಿಂದ ನನಗೇನೊ ಆನಂದ||
ಕನಸ್ಸು ಕಂಡೆನು ನಿನ್ನ ಆಸೆ ಕಂಡೆನು
ನಿನಗಾಗಿ ನಾನಿರುವೆ ಓ ಪ್ರೇಮವೇ
ಸಾಗರದಷ್ಟಿದೆ ನಿನ್ನ ಮೇಲಿನ ಪ್ರೇಮವು
ಅದರಾಳ ನೀ ನೋಡಲು ನಿನಗಾಗದು ಏ
ಮಾತು ಮಾತಿನಲ್ಲಿ ನನ್ನ ಹೃದಯ ಗೆದ್ದಿಹೆ
ಬಾಳ ಪಯಣದಲ್ಲಿ ನಿನ್ನ ಜೊತೆಯ ಬಯಸುವೆ
ನನ್ನ ಜೀವವು ನೀನೆ ನನ್ನ ಹೃದಯವು ನೀನೆ
ನನ್ನ ಪ್ರೇಮದ ಆಣೆ ನನ್ನ ಉಸಿರು ನೀನೆ
||ಮಾತು ಸವಿಮಾತು ನಿನ್ನ ಮಾತು ಮುತ್ತಂತೆ
ನಿನ್ನ ಮಾತಿಂದ ನನಗೇನೊ ಆನಂದ
ನೂರು ಜನ್ಮ ಬಂದರು ನೀನೆ ಪ್ರೇಯಸಿಯು
ಕೋಟಿ ಜನ್ಮ ಬಂದರು ನೀನೆ ಆಸರೆಯು
ಓ ಪ್ರಿಯಲತೆ ನನಗಾಗಿ ಬಾ..
ಓ ಪ್ರಿಯಕರನೆ ಪ್ರೀತಿಯನು ತಾ….||
||ಲಲ ಲಲಲಲಲ ಲಲಲಲಲ ಮುತ್ತಂತೆ
ಲಲ ಲಲಲಲಲ ಲಲಲಲಲ ಆನಂದ||
Maathu Savimaathu song lyrics from Kannada Movie Dil starring Vinod Prabhakar, Darshan Thoogudeepa, Soorya (Gottigere Venu), Lyrics penned by M N Krupakar Sung by , Music Composed by M N Krupakar, film is Directed by Sathya and film is released on 2002