.

Kannada Naadigaagi Lyrics

in Dil

LYRIC

-
ಕನ್ನಡ ನಾಡಿಗಾಗಿ ಸಲ್ಯೂಟ್‌ ನನ್ನ ದಿಲ್‌
ಕನ್ನಡ ಮಣ್ಣಿಗಾಗಿ ಚಿರೃಣಿ ನಾನು ಇಲ್ಲಿ
ನಿಮ್ಮಈ ಪ್ರೇಮವ ನಾ ಪಡೆಯಲು
ನಿಮ್ಮ ಈ ಸ್ನೇಹವ ನಾ ಗಳಿಸಲು
ನಿಮ್ಮ ಸ್ನೇಹ ಪ್ರೀತಿ ಆಶೀರ್ವಾದ ನೀಡುವರೆಂದು ಬಂದಿರುವೆ
ಕನ್ನಡ ನಾಡಿಗಾಗಿ ಸಲ್ಯೂಟ್‌ ನನ್ನ ದಿಲ್‌
ಕನ್ನಡ ಮಣ್ಣಿಗಾಗಿ ಚಿರಋಣಿ ನಾನು ಇಲ್ಲಿ
 
ಪಶ್ಚಿಮದಿ ಮಲೆನಾಡು ದಕ್ಷಿಣದಿ ಸಿರಿನಾಡು
ಉತ್ತರದಲ್ಲಿ ಕವಿನಾಡು ಪೂರ್ವದಲ್ಲಿ ಚಿನ್ನದ ಬೀಡು
ಈ ಕನ್ನಡ ನಾಡಿಗೆ ಜೀವ ಕೊಡುವೆವು ಎಂದೆಂದಿಗೂ  ಏ
ನಿಮ್ಮಈ ಪ್ರೇಮವ ನಾ ಪಡೆಯಲು
ನಿಮ್ಮ ಈ ಸ್ನೇಹವ ನಾ ಗಳಿಸಲು
ನಿಮ್ಮ ಸ್ನೇಹ ಪ್ರೀತಿ ಆಶೀರ್ವಾದ ನೀಡುವರೆಂದು ಬಂದಿರುವೆ
 
||ಕನ್ನಡ ನಾಡಿಗಾಗಿ ಸಲ್ಯೂಟ್‌ ನನ್ನ ದಿಲ್‌
ಕನ್ನಡ ಮಣ್ಣಿಗಾಗಿ ಚಿರಋಣಿ ನಾನು ಇಲ್ಲಿ||
 
ಹೃದಯದಿ ಮೂಡಿ ಬಂತು ಹೊಸದೊಂದು ಆಸೆ ಆಸೆ
ನಿಮ್ಮ ಜೊತೆ ಇರುವ ಆಸೆ ಕೂಡಿ ಹಾಡಿ ಬಾಳೊ ಆಸೆ
ನಿಮ್ಮ ಮಾತನ್ನು ಮೀರಲಾರೆನು ಎಮದೆಂದಿಗೂ ಏ
ನಿಮ್ಮಈ ಪ್ರೇಮವ ನಾ ಪಡೆಯಲು
ನಿಮ್ಮ ಈ ಸ್ನೇಹವ ನಾ ಗಳಿಸಲು
ನಿಮ್ಮ ಸ್ನೇಹ ಪ್ರೀತಿ ಆಶೀರ್ವಾದ ನೀಡುವರೆಂದು ಬಂದಿರುವೆ
 
||ಕನ್ನಡ ನಾಡಿಗಾಗಿ ಸಲ್ಯೂಟ್‌ ನನ್ನ ದಿಲ್‌
ಕನ್ನಡ ಮಣ್ಣಿಗಾಗಿ ಚಿರಋಣಿ ನಾನು ಇಲ್ಲಿ||

Kannada Naadigaagi song lyrics from Kannada Movie Dil starring Vinod Prabhakar, Darshan Thoogudeepa, Soorya (Gottigere Venu), Lyrics penned by M N Krupakar Sung by , Music Composed by M N Krupakar, film is Directed by Sathya and film is released on 2002