ನಿಲ್ಲು … ನಿಲ್ಲು …
ಒಂದೆ ನಿಮಿಷ
ಕೊಟ್ಟೆ ಹೃದಯಾ ನಿನಗೆ
ಇಲ್ಲಾ ಇಲ್ಲಾ ಬೇರೆ ಕೆಲಸ
ನಿನ್ನಾ ಬಿಟ್ಟು ನನಗೆ
ನಿನ್ನಂತ ಸಂಗಾತಿ ಬೇಕಲ್ಲ ಜೊತೆಗೆ
ಇರುವಾಗ ತೋಳಲ್ಲಿ
ಚಂದ್ರಾನೆ ಗಡಿಯಾರ
ನೀ ಹೂಂ ಅಂದರೆ
ತುಂಬಾನೆ ಉಪಕಾರ
ಇರುವಾಗ ತೋಳಲ್ಲಿ
ಚಂದ್ರಾನೆ ಗಡಿಯಾರ
ನೀ ಹೂಂ ಅಂದರೆ
ತುಂಬಾನೆ ಉಪಕಾರ..
ನಿನ್ನೊಳಗೇನೆ ಬೆಳಕೊಂದು ಮನೆಮಾಡಿದೆ
ಮುಂಗುರುಳಲ್ಲಿ ಬೆರಳೀಗ ಸೆರೆಯಾಗಿದೆ..
ಬಡಜೀವ ಮಿಡಿವಾಗ
ತಡ ಇನ್ನೇತಕೆ
ಬಿಗಿಯಾಯ್ತು ಕೊರಳೀಗ ಕಿರು ಸಂತೋಷಕೆ
ನೀ ಹೋಗೋ ಹಾಗಿಲ್ಲ
ಈ ಕಣ್ಣ ಮರೆಗೆ
ನೆನಪಿನ ನಾಡಲ್ಲಿ ನಿಂದೇನೆ ಸರ್ಕಾರ
ನೀ ಹೂಂ ಅಂದರೆ
ತುಂಬಾನೆ ಉಪಕಾರ..
ನೆನಪಿನ ನಾಡಲ್ಲಿ ನಿಂದೇನೆ ಸರ್ಕಾರ
ನೀ ಹೂಂ ಅಂದರೆ
ತುಂಬಾನೆ ಉಪಕಾರ..
ನನ್ನೆದೆಯಲ್ಲಿ ದಿನರಾತ್ರಿ ರಸಮಂಜರಿ
ನೀನಿರುವಂತ ಕನಸೆಲ್ಲ ನನಗೆ ಸರಿ
ತುಸಿಗಿಂತ ಮೊದಲೇನೆ ಮನ ಮಾತಾಡುತ
ಭಯವೆಲ್ಲ ಒಲವಲ್ಲಿ ಮರೆತೆಹೋಯಿತು..
ನನ್ನೆಲ್ಲ ಹಾರಾಟ ನೀ ಸಿಕ್ಕೊ ಬಗೆಗೆ
ನಂಗೀಗ ಸಾಕಾಯ್ತು ಕಣ್ಣಲ್ಲೆ ವ್ಯವಹಾರ
ನೀ ಹೂಂ ಅಂದರೆ
ತುಂಬಾನೆ ಉಪಕಾರ..
ನಂಗೀಗ ಸಾಕಾಯ್ತು ಕಣ್ಣಲ್ಲೆ ವ್ಯವಹಾರ
ನೀ ಹೂಂ ಅಂದರೆ
ತುಂಬಾನೆ ಉಪಕಾರ..
ಒ ಓ ಓ ಓ..ಓ ಓ ಓಓ ಓ..ಓ ಓ..
ನಿಲ್ಲು … ನಿಲ್ಲು …
ಒಂದೆ ನಿಮಿಷ
ಕೊಟ್ಟೆ ಹೃದಯಾ ನಿನಗೆ
ಇಲ್ಲಾ ಇಲ್ಲಾ ಬೇರೆ ಕೆಲಸ
ನಿನ್ನಾ ಬಿಟ್ಟು ನನಗೆ
ನಿನ್ನಂತ ಸಂಗಾತಿ ಬೇಕಲ್ಲ ಜೊತೆಗೆ
ಇರುವಾಗ ತೋಳಲ್ಲಿ
ಚಂದ್ರಾನೆ ಗಡಿಯಾರ
ನೀ ಹೂಂ ಅಂದರೆ
ತುಂಬಾನೆ ಉಪಕಾರ
ಇರುವಾಗ ತೋಳಲ್ಲಿ
ಚಂದ್ರಾನೆ ಗಡಿಯಾರ
ನೀ ಹೂಂ ಅಂದರೆ
ತುಂಬಾನೆ ಉಪಕಾರ..
ನಿನ್ನೊಳಗೇನೆ ಬೆಳಕೊಂದು ಮನೆಮಾಡಿದೆ
ಮುಂಗುರುಳಲ್ಲಿ ಬೆರಳೀಗ ಸೆರೆಯಾಗಿದೆ..
ಬಡಜೀವ ಮಿಡಿವಾಗ
ತಡ ಇನ್ನೇತಕೆ
ಬಿಗಿಯಾಯ್ತು ಕೊರಳೀಗ ಕಿರು ಸಂತೋಷಕೆ
ನೀ ಹೋಗೋ ಹಾಗಿಲ್ಲ
ಈ ಕಣ್ಣ ಮರೆಗೆ
ನೆನಪಿನ ನಾಡಲ್ಲಿ ನಿಂದೇನೆ ಸರ್ಕಾರ
ನೀ ಹೂಂ ಅಂದರೆ
ತುಂಬಾನೆ ಉಪಕಾರ..
ನೆನಪಿನ ನಾಡಲ್ಲಿ ನಿಂದೇನೆ ಸರ್ಕಾರ
ನೀ ಹೂಂ ಅಂದರೆ
ತುಂಬಾನೆ ಉಪಕಾರ..
ನನ್ನೆದೆಯಲ್ಲಿ ದಿನರಾತ್ರಿ ರಸಮಂಜರಿ
ನೀನಿರುವಂತ ಕನಸೆಲ್ಲ ನನಗೆ ಸರಿ
ತುಸಿಗಿಂತ ಮೊದಲೇನೆ ಮನ ಮಾತಾಡುತ
ಭಯವೆಲ್ಲ ಒಲವಲ್ಲಿ ಮರೆತೆಹೋಯಿತು..
ನನ್ನೆಲ್ಲ ಹಾರಾಟ ನೀ ಸಿಕ್ಕೊ ಬಗೆಗೆ
ನಂಗೀಗ ಸಾಕಾಯ್ತು ಕಣ್ಣಲ್ಲೆ ವ್ಯವಹಾರ
ನೀ ಹೂಂ ಅಂದರೆ
ತುಂಬಾನೆ ಉಪಕಾರ..
ನಂಗೀಗ ಸಾಕಾಯ್ತು ಕಣ್ಣಲ್ಲೆ ವ್ಯವಹಾರ
ನೀ ಹೂಂ ಅಂದರೆ
ತುಂಬಾನೆ ಉಪಕಾರ..
ಒ ಓ ಓ ಓ..ಓ ಓ ಓಓ ಓ..ಓ ಓ..
Nillu Nillu song lyrics from Kannada Movie Dil Rangeela starring Ganesh, Rachitha Ram, Rangayana Raghu, Lyrics penned by Jayanth Kaikini Sung by Karthik, Priya Himesh, Music Composed by Arjun Janya, film is Directed by Preetham Gubbi and film is released on 2014