Early Morning Lyrics

ಅರ್ಲಿ ಮಾರ್ನಿಂಗ್‌ Lyrics

in Dil Rangeela

in ದಿಲ್ ರಂಗೀಲಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರಂಗೀಲ ರಂಗೀಲ
ಅರ್ಲಿ ಮಾರ್ನಿಂಗ್‌ ಬೀಚಲ್ಲಿ ಕುಂತ್ಕಳಿ
ಬಿಯರ್‌ ಬಾಟ್ಲು ಬಾಯಲ್ಲಿ ಇಟ್ಕೊಳ್ಳಿ
ಧಮ್ಮು ಮೇಲೆ ಧಮ್ಮು ಒಡ್ಕೊಳ್ಳಿ
ಅಷ್ಟೆ ಕಣ್ರಿ ಗೋವ ಬಂದ್ಬಿಡ್ರಿ
 
ಕ್ಯಾಸಿನೊಗೋಗಿ ಕ್ಯಾಶು ಕಳ್ಕೊಳ್ಳಿ
ಮಿಸ್‌ ಮಾಡ್ದೆ ಮಸಾಜ್‌ ಮಾಡ್ಕೊಳ್ಳಿ
ಕೂಲಿಂಗ್‌ ಗ್ಲಾಸ್‌ ಮರಿದೆ ಹಾಕ್ಕೊಳ್ಳಿ
ಹುಡುಗಿ ಸಿಕ್ರೆ ದೇವ್ರಾಣೆ ಬಿಡಬೇಡಿ
 
ಕಾಯ್ಕೊಂಡು ಕಬ್ಬಡಿ ಆಡ್ಕೊಂಡೆ ಇರ್ಬೇಡಿ
ಬೋರಾದ್ರೆ ಬಿಟ್ಬಿಡಿ ರೆಸ್ಟ್‌ ಮಾಡ್ಬಿಡಿ
ಫೀಲಿಂಗ್ ಬಿಟ್ಬಿಡಿ ಬೇಜಾರು ಆಗ್ಬೇಎಡಿ
ಸುಖ ದುಃಖ ತಕ್ಕಡಿ ನಂಗ್ ಬಂದಿಡಿ
ಬಿ ಹ್ಯಾಪಿ ನಡಿ ನಿಮ್ಮ‌ ಹ್ಯಾಪ್ಮೋರೆ ಸೈಡ್ಗಿಡಿ
ಬೀಚಲ್ಲಿ ಸುಂದರಿ ಒದ್ದೆಗೆ ರಜಾ
ನೋಡದೆ ಇದ್ದರೆ ಏನಿದೆ ಮಜಾ
ಕಣ್ಣು ಮುಚ್ರಿ ಗೋವಾಕ್ ಬಂದ್ಬಿಡ್ರಿ
 
||ಅರ್ಲಿ ಮಾರ್ನಿಂಗ್‌ ಬೀಚಲ್ಲಿ ಕುಂತ್ಕಳಿ
ಬಿಯರ್‌ ಬಾಟ್ಲು ಬಾಯಲ್ಲಿ ಇಟ್ಕೊಳ್ಳಿ
ಧಮ್ಮು ಮೇಲೆ ಧಮ್ಮು ಒಡ್ಕೊಳ್ಳಿ
ಅಷ್ಟೆ ಕಣ್ರಿ ಗೋವ ಬಂದ್ಬಿಡ್ರಿ||
 
ಟೂ ಬಿಡಿ ಕೋಪಕ್ಕೆ ಸೇ ಅನ್ರಿ ಸ್ನೇಹಕ್ಕೆ
ಆಡ್ಕೊಳ್ರಿ ತಾಳಕ್ಕೆ ಇಷ್ಟೆ ದುನಿಯಾ
ಜೀವನ ವೈನಾಪಾಲ್‌ ಹಾಕಲು ಮೇಡಪಾವ್
ವಾರಂಟಿ ಇಲ್ಲಪ್ಪ ಸ್ಮೈಲು ಗೆಳೆಯ
ಬೇಜಾನು ಕುಡಿ ಬಿಡು ಬ್ರಹ್ಮಚಾರ್ಯ ನಿಮ್ಮ ಮಡಿ
ಫಾರಿನ್‌ ಅಲ್ಲರಿ ಫಾರಿನ್‌ ತರ
ಪಾರ್ಟ್ನರ್‌ ಸಿಗ್ತಾರೆ ಮಿಸ್ಸೆಸ್‌ ತರ
ಚಡ್ಡಿ ಹಾಕ್ಕೊಂಡ್‌ ಗೋವಾಕ್‌ ಬಂದ್ಬಿಡ್ರಿ
 
||ಅರ್ಲಿ ಮಾರ್ನಿಂಗ್‌ ಬೀಚಲ್ಲಿ ಕುಂತ್ಕಳಿ
ಬಿಯರ್‌ ಬಾಟ್ಲು ಬಾಯಲ್ಲಿ ಇಟ್ಕೊಳ್ಳಿ
ಧಮ್ಮು ಮೇಲೆ ಧಮ್ಮು ಒಡ್ಕೊಳ್ಳಿ
ಅಷ್ಟೆ ಕಣ್ರಿ ಗೋವ ಬಂದ್ಬಿಡ್ರಿ||‌
 
ದಿಲ ರಂಗೀಲ ರಂಗೀಲ ರಂಗೀಲ ದಿಲ್‌ ರಂಗೀಲ

-
ರಂಗೀಲ ರಂಗೀಲ
ಅರ್ಲಿ ಮಾರ್ನಿಂಗ್‌ ಬೀಚಲ್ಲಿ ಕುಂತ್ಕಳಿ
ಬಿಯರ್‌ ಬಾಟ್ಲು ಬಾಯಲ್ಲಿ ಇಟ್ಕೊಳ್ಳಿ
ಧಮ್ಮು ಮೇಲೆ ಧಮ್ಮು ಒಡ್ಕೊಳ್ಳಿ
ಅಷ್ಟೆ ಕಣ್ರಿ ಗೋವ ಬಂದ್ಬಿಡ್ರಿ
 
ಕ್ಯಾಸಿನೊಗೋಗಿ ಕ್ಯಾಶು ಕಳ್ಕೊಳ್ಳಿ
ಮಿಸ್‌ ಮಾಡ್ದೆ ಮಸಾಜ್‌ ಮಾಡ್ಕೊಳ್ಳಿ
ಕೂಲಿಂಗ್‌ ಗ್ಲಾಸ್‌ ಮರಿದೆ ಹಾಕ್ಕೊಳ್ಳಿ
ಹುಡುಗಿ ಸಿಕ್ರೆ ದೇವ್ರಾಣೆ ಬಿಡಬೇಡಿ
 
ಕಾಯ್ಕೊಂಡು ಕಬ್ಬಡಿ ಆಡ್ಕೊಂಡೆ ಇರ್ಬೇಡಿ
ಬೋರಾದ್ರೆ ಬಿಟ್ಬಿಡಿ ರೆಸ್ಟ್‌ ಮಾಡ್ಬಿಡಿ
ಫೀಲಿಂಗ್ ಬಿಟ್ಬಿಡಿ ಬೇಜಾರು ಆಗ್ಬೇಎಡಿ
ಸುಖ ದುಃಖ ತಕ್ಕಡಿ ನಂಗ್ ಬಂದಿಡಿ
ಬಿ ಹ್ಯಾಪಿ ನಡಿ ನಿಮ್ಮ‌ ಹ್ಯಾಪ್ಮೋರೆ ಸೈಡ್ಗಿಡಿ
ಬೀಚಲ್ಲಿ ಸುಂದರಿ ಒದ್ದೆಗೆ ರಜಾ
ನೋಡದೆ ಇದ್ದರೆ ಏನಿದೆ ಮಜಾ
ಕಣ್ಣು ಮುಚ್ರಿ ಗೋವಾಕ್ ಬಂದ್ಬಿಡ್ರಿ
 
||ಅರ್ಲಿ ಮಾರ್ನಿಂಗ್‌ ಬೀಚಲ್ಲಿ ಕುಂತ್ಕಳಿ
ಬಿಯರ್‌ ಬಾಟ್ಲು ಬಾಯಲ್ಲಿ ಇಟ್ಕೊಳ್ಳಿ
ಧಮ್ಮು ಮೇಲೆ ಧಮ್ಮು ಒಡ್ಕೊಳ್ಳಿ
ಅಷ್ಟೆ ಕಣ್ರಿ ಗೋವ ಬಂದ್ಬಿಡ್ರಿ||
 
ಟೂ ಬಿಡಿ ಕೋಪಕ್ಕೆ ಸೇ ಅನ್ರಿ ಸ್ನೇಹಕ್ಕೆ
ಆಡ್ಕೊಳ್ರಿ ತಾಳಕ್ಕೆ ಇಷ್ಟೆ ದುನಿಯಾ
ಜೀವನ ವೈನಾಪಾಲ್‌ ಹಾಕಲು ಮೇಡಪಾವ್
ವಾರಂಟಿ ಇಲ್ಲಪ್ಪ ಸ್ಮೈಲು ಗೆಳೆಯ
ಬೇಜಾನು ಕುಡಿ ಬಿಡು ಬ್ರಹ್ಮಚಾರ್ಯ ನಿಮ್ಮ ಮಡಿ
ಫಾರಿನ್‌ ಅಲ್ಲರಿ ಫಾರಿನ್‌ ತರ
ಪಾರ್ಟ್ನರ್‌ ಸಿಗ್ತಾರೆ ಮಿಸ್ಸೆಸ್‌ ತರ
ಚಡ್ಡಿ ಹಾಕ್ಕೊಂಡ್‌ ಗೋವಾಕ್‌ ಬಂದ್ಬಿಡ್ರಿ
 
||ಅರ್ಲಿ ಮಾರ್ನಿಂಗ್‌ ಬೀಚಲ್ಲಿ ಕುಂತ್ಕಳಿ
ಬಿಯರ್‌ ಬಾಟ್ಲು ಬಾಯಲ್ಲಿ ಇಟ್ಕೊಳ್ಳಿ
ಧಮ್ಮು ಮೇಲೆ ಧಮ್ಮು ಒಡ್ಕೊಳ್ಳಿ
ಅಷ್ಟೆ ಕಣ್ರಿ ಗೋವ ಬಂದ್ಬಿಡ್ರಿ||‌
 
ದಿಲ ರಂಗೀಲ ರಂಗೀಲ ರಂಗೀಲ ದಿಲ್‌ ರಂಗೀಲ

Early Morning song lyrics from Kannada Movie Dil Rangeela starring Ganesh, Rachitha Ram, Rangayana Raghu, Lyrics penned by V Nagendra Prasad Sung by Arjun Janya, Anitha, Music Composed by Arjun Janya, film is Directed by Preetham Gubbi and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ