-
ಎಲ್ಲು ಎಲ್ಲು ಈಗ ನನಗೆ ನಿನ್ನೆ ಹುಡುಕೊ ತವಕ
ಬೇರೆ ಏನು ಬೇಡ ನನಗೆ ನಿನ್ನ ತಲುಪೊ ತನಕ
ನಿನಸೇರೊ ಭರದಲ್ಲಿ ಏನಿಂತ ಪುಳಕ
ನನಗೀಗ ಏನಾಯ್ತು ಯಾಕೀಗೆ ಆಗೋಯ್ತು
ಪರಿವೆ ಇಲ್ಲದೆ ನನ್ನೆ ನಾ ಮರೆತಾಯ್ತು
ನನಗೀಗ ಏನಾಯ್ತು ಯಾಕೀಗೆ ಆಗೋಯ್ತು
ಪರಿವೆ ಇಲ್ಲದೆ ನನ್ನೆ ನಾ ಮರೆತಾಯ್ತು
ಕನ್ನಡಿ ಮುಂದು ನವಿರಾದ ಸಿಹಿ ಸಂಕಟ
ಈ ಪರಿಣಾಮ ನೀ ಬೇಕು ಎನುವ ಹಠ
ಅದು ಯಾಕೊ ಅಭಿಲಾಷೆ ನಸುನಾಚುತ್ತಿದೆ
ನನಗೀಗ ಅತಿಯಾಗಿ ಒಲವಾಗುತ್ತಿದೆ
ನಿಂಗಾಗೆ ಕೂಡಿಟ್ಟೆ ಈ ತುಂಟ ಸಲಿಗೆ
ನನಗೀಗ ಏನಾಯ್ತು ಯಾಕೀಗೆ ಆಗೋಯ್ತು
ಪರಿವೆ ಇಲ್ಲದೆ ನನ್ನೆ ನಾ ಮರೆತಾಯ್ತು
ನನಗೀಗ ಏನಾಯ್ತು ಯಾಕೀಗೆ ಆಗೋಯ್ತು
ಪರಿವೆ ಇಲ್ಲದೆ ನನ್ನೆ ನಾ ಮರೆತಾಯ್ತು
ಸಂದಣಿಯಲ್ಲೂ ನಿನ್ನ ಕಾಣೊ ಅಭಿಸಾರಿಕೆ
ಕಣ್ಣೆದೆಯಿಂದ ತುಸು ನೋಡು ಇದೆ ಕೋರಿಕೆ
ನಿನಗಾಗಿ ನನ್ನ ಪಾಡು ಒಮ್ಮೆ ಆಲಿಸು
ನನ ಎಲ್ಲ ಬಿಡಿ ಆಸೆ ನೀ ಈಡೇರಿಸು
ಏನೇನು ಬೇಕಿಲ್ಲ ನೀ ಸಿಕ್ಕ ಘಳಿಗೆ
ನನಗೀಗ ಏನಾಯ್ತು ಯಾಕೀಗೆ ಆಗೋಯ್ತು
ಪರಿವೆ ಇಲ್ಲದೆ ನನ್ನೆ ನಾ ಮರೆತಾಯ್ತು
ನನಗೀಗ ಏನಾಯ್ತು ಯಾಕೀಗೆ ಆಗೋಯ್ತು
ಪರಿವೆ ಇಲ್ಲದೆ ನನ್ನೆ ನಾ ಮರೆತಾಯ್ತು
-
ಎಲ್ಲು ಎಲ್ಲು ಈಗ ನನಗೆ ನಿನ್ನೆ ಹುಡುಕೊ ತವಕ
ಬೇರೆ ಏನು ಬೇಡ ನನಗೆ ನಿನ್ನ ತಲುಪೊ ತನಕ
ನಿನಸೇರೊ ಭರದಲ್ಲಿ ಏನಿಂತ ಪುಳಕ
ನನಗೀಗ ಏನಾಯ್ತು ಯಾಕೀಗೆ ಆಗೋಯ್ತು
ಪರಿವೆ ಇಲ್ಲದೆ ನನ್ನೆ ನಾ ಮರೆತಾಯ್ತು
ನನಗೀಗ ಏನಾಯ್ತು ಯಾಕೀಗೆ ಆಗೋಯ್ತು
ಪರಿವೆ ಇಲ್ಲದೆ ನನ್ನೆ ನಾ ಮರೆತಾಯ್ತು
ಕನ್ನಡಿ ಮುಂದು ನವಿರಾದ ಸಿಹಿ ಸಂಕಟ
ಈ ಪರಿಣಾಮ ನೀ ಬೇಕು ಎನುವ ಹಠ
ಅದು ಯಾಕೊ ಅಭಿಲಾಷೆ ನಸುನಾಚುತ್ತಿದೆ
ನನಗೀಗ ಅತಿಯಾಗಿ ಒಲವಾಗುತ್ತಿದೆ
ನಿಂಗಾಗೆ ಕೂಡಿಟ್ಟೆ ಈ ತುಂಟ ಸಲಿಗೆ
ನನಗೀಗ ಏನಾಯ್ತು ಯಾಕೀಗೆ ಆಗೋಯ್ತು
ಪರಿವೆ ಇಲ್ಲದೆ ನನ್ನೆ ನಾ ಮರೆತಾಯ್ತು
ನನಗೀಗ ಏನಾಯ್ತು ಯಾಕೀಗೆ ಆಗೋಯ್ತು
ಪರಿವೆ ಇಲ್ಲದೆ ನನ್ನೆ ನಾ ಮರೆತಾಯ್ತು
ಸಂದಣಿಯಲ್ಲೂ ನಿನ್ನ ಕಾಣೊ ಅಭಿಸಾರಿಕೆ
ಕಣ್ಣೆದೆಯಿಂದ ತುಸು ನೋಡು ಇದೆ ಕೋರಿಕೆ
ನಿನಗಾಗಿ ನನ್ನ ಪಾಡು ಒಮ್ಮೆ ಆಲಿಸು
ನನ ಎಲ್ಲ ಬಿಡಿ ಆಸೆ ನೀ ಈಡೇರಿಸು
ಏನೇನು ಬೇಕಿಲ್ಲ ನೀ ಸಿಕ್ಕ ಘಳಿಗೆ
ನನಗೀಗ ಏನಾಯ್ತು ಯಾಕೀಗೆ ಆಗೋಯ್ತು
ಪರಿವೆ ಇಲ್ಲದೆ ನನ್ನೆ ನಾ ಮರೆತಾಯ್ತು
ನನಗೀಗ ಏನಾಯ್ತು ಯಾಕೀಗೆ ಆಗೋಯ್ತು
ಪರಿವೆ ಇಲ್ಲದೆ ನನ್ನೆ ನಾ ಮರೆತಾಯ್ತು