Mandi Pete Maava Banda Lyrics

ಮಂಡಿ ಪೇಟೆ ಮಾವ ಬಂದ Lyrics

in Digvijaya

in ದಿಗ್ವಿಜಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಂಡಿ ಪೇಟೆ ಮಾವ ಬಂದ
ಜಾಲಿ ಮಾಡಲು.. (ಜು..ಜು..ಜು..)
ಬಂಡಿ ತುಂಬ ಆಸೆ ತಂದ
ಖಾಲಿ ಮಾಡಲು  (ಜು..ಜು..ಜು..)
ಹುಟ್ಟು ಸಾವು ಮರೆತು ಬಂದ
ಕಾಲ ನೂಕಲು  (ಜು..ಜು..ಜು..)
ಮಿಕ್ಕಿದಕ್ಕೆ ವೇಳೆ ಎಲ್ಲಿ  ಚಿಂತೆ
ಮಾಡಲು ಸುಂದರ... ಎಚ್ಚರ..
 
||ಮಂಡಿ ಪೇಟೆ ಮಾವ ಬಂದ
ಜಾಲಿ ಮಾಡಲು  (ಜು..ಜು..ಜು..)
ಬಂಡಿ ತುಂಬ ಆಸೆ ತಂದ
ಖಾಲಿ ಮಾಡಲು  (ಜು..ಜು..ಜು..)
ಹುಟ್ಟು ಸಾವು ಮರೆತು ಬಂದ
ಕಾಲ ನೂಕಲು  (ಜು..ಜು..ಜು..)
ಮಿಕ್ಕಿದಕ್ಕೆ ವೇಳೆ ಎಲ್ಲಿ 
ಚಿಂತೆ ಮಾಡಲು ಸುಂದರ... ಎಚ್ಚರ..||
 
ಭೂಮಿ ಮೇಲೆ ಬರುವುದಕ್ಕೆ ನೂಕು ನುಗ್ಗುಲು
ಇಲ್ಲಿ ಸಂತೆ ಸೇರಲು
ಇಲ್ಲಿ ಸಿನಿಮಾ ನೋಡಲು
ಸಿನಿಮಾ ನೋಡಿ ಮುಗಿದ ಮೇಲೆ ಹೋಗು ಎನ್ನಲು
ಜಾಗ ಖಾಲಿ ಮಾಡಲು
ಮೊಂಡು ಹಿಡಿದು ಕೂರುತ್ತಾರೆ ಮತ್ತೇ ನೋಡಲು
ಬರುವ ಪಾಸು ನಮ್ಮ ಕೈಲಿದೇ..
ಹರೆವ  ಪಾಶ ನಮ್ಮ ಮೇಲಿದೇ
ಜಮಾಯಿಸು ಉಡಾಯಿಸು
ಜಮಾಯಿಸು ಉಡಾಯಿಸು ಹ್ಹಾ...
 
|| ಮಂಡಿ ಪೇಟೆ ಮಾವ ಬಂದ
ಜಾಲಿ ಮಾಡಲು  (ಜು..ಜು..ಜು..)
ಬಂಡಿ ತುಂಬ ಆಸೆ ತಂದ
ಖಾಲಿ ಮಾಡಲು  (ಜು..ಜು..ಜು..)
ಹುಟ್ಟು ಸಾವು ಮರೆತು ಬಂದ
ಕಾಲ ನೂಕಲು  (ಜು..ಜು..ಜು..)
ಮಿಕ್ಕಿದಕ್ಕೆ ವೇಳೆ ಎಲ್ಲಿ 
ಚಿಂತೆ ಮಾಡಲು ಸುಂದರ...ಎಚ್ಚರ..||
 
ಲೈಫು ಅಂದ್ರೆ ಏನು ಗೊತ್ತ ಸುಂದರಾಂಗನೇ
ಬಿತ್ತಿದಷ್ಟೆ ಬೆಳೆಯುವೆ
ಬೆಳೆದುದನ್ನೇ ಪಡೆಯುವೆ
ಪಾಪ ಬೀಜ ಬಿತ್ತಿದಾಗ ನರಕದ ಬೆಳೆ
ಎಲ್ಲ ಮೋಸದ ಕೊಳೆ
ಪುಣ್ಯವನ್ನು ಬೆಳೆಸಿ ನೋಡು ಸ್ವರ್ಗದ ಕಳೆ
ಬದುಕಿದಷ್ಟು ದಿವಸ ನಿನ್ನದೋ…
ಪಾಸು ಫೇಲು ಮಾತ್ರ ಅವನದು
ಜಮಾಯಿಸು ಉಡಾಯಿಸು
ಜಮಾಯಿಸು ಉಡಾಯಿಸು ಹೋಯ್...
 
|| ಮಂಡಿ ಪೇಟೆ ಮಾವ ಬಂದ
ಜಾಲಿ ಮಾಡಲು  (ಜು..ಜು..ಜು..)
ಬಂಡಿ ತುಂಬ ಆಸೆ ತಂದ
ಖಾಲಿ ಮಾಡಲು  (ಜು..ಜು..ಜು..)
ಹುಟ್ಟು ಸಾವು ಮರೆತು ಬಂದ
ಕಾಲ ನೂಕಲು  (ಜು..ಜು..ಜು..)
ಮಿಕ್ಕಿದಕ್ಕೆ ವೇಳೆ ಎಲ್ಲಿ 
ಚಿಂತೆ ಮಾಡಲು ಸುಂದರ...  ಎಚ್ಚರ..||
||ಮಂಡಿ ಪೇಟೆ ಮಾವ ಬಂದ
ಜಾಲಿ ಮಾಡಲು  (ಜು..ಜು..ಜು..)
ಬಂಡಿ ತುಂಬ ಆಸೆ ತಂದ
ಖಾಲಿ ಮಾಡಲು  (ಜು..ಜು..ಜು..)
ಹುಟ್ಟು ಸಾವು ಮರೆತು ಬಂದ
ಕಾಲ ನೂಕಲು  (ಜು..ಜು..ಜು..)
ಮಿಕ್ಕಿದಕ್ಕೆ ವೇಳೆ ಎಲ್ಲಿ 
ಚಿಂತೆ ಮಾಡಲು ಸುಂದರ...ಎಚ್ಚರ..||

ಮಂಡಿ ಪೇಟೆ ಮಾವ ಬಂದ
ಜಾಲಿ ಮಾಡಲು.. (ಜು..ಜು..ಜು..)
ಬಂಡಿ ತುಂಬ ಆಸೆ ತಂದ
ಖಾಲಿ ಮಾಡಲು  (ಜು..ಜು..ಜು..)
ಹುಟ್ಟು ಸಾವು ಮರೆತು ಬಂದ
ಕಾಲ ನೂಕಲು  (ಜು..ಜು..ಜು..)
ಮಿಕ್ಕಿದಕ್ಕೆ ವೇಳೆ ಎಲ್ಲಿ  ಚಿಂತೆ
ಮಾಡಲು ಸುಂದರ... ಎಚ್ಚರ..
 
||ಮಂಡಿ ಪೇಟೆ ಮಾವ ಬಂದ
ಜಾಲಿ ಮಾಡಲು  (ಜು..ಜು..ಜು..)
ಬಂಡಿ ತುಂಬ ಆಸೆ ತಂದ
ಖಾಲಿ ಮಾಡಲು  (ಜು..ಜು..ಜು..)
ಹುಟ್ಟು ಸಾವು ಮರೆತು ಬಂದ
ಕಾಲ ನೂಕಲು  (ಜು..ಜು..ಜು..)
ಮಿಕ್ಕಿದಕ್ಕೆ ವೇಳೆ ಎಲ್ಲಿ 
ಚಿಂತೆ ಮಾಡಲು ಸುಂದರ... ಎಚ್ಚರ..||
 
ಭೂಮಿ ಮೇಲೆ ಬರುವುದಕ್ಕೆ ನೂಕು ನುಗ್ಗುಲು
ಇಲ್ಲಿ ಸಂತೆ ಸೇರಲು
ಇಲ್ಲಿ ಸಿನಿಮಾ ನೋಡಲು
ಸಿನಿಮಾ ನೋಡಿ ಮುಗಿದ ಮೇಲೆ ಹೋಗು ಎನ್ನಲು
ಜಾಗ ಖಾಲಿ ಮಾಡಲು
ಮೊಂಡು ಹಿಡಿದು ಕೂರುತ್ತಾರೆ ಮತ್ತೇ ನೋಡಲು
ಬರುವ ಪಾಸು ನಮ್ಮ ಕೈಲಿದೇ..
ಹರೆವ  ಪಾಶ ನಮ್ಮ ಮೇಲಿದೇ
ಜಮಾಯಿಸು ಉಡಾಯಿಸು
ಜಮಾಯಿಸು ಉಡಾಯಿಸು ಹ್ಹಾ...
 
|| ಮಂಡಿ ಪೇಟೆ ಮಾವ ಬಂದ
ಜಾಲಿ ಮಾಡಲು  (ಜು..ಜು..ಜು..)
ಬಂಡಿ ತುಂಬ ಆಸೆ ತಂದ
ಖಾಲಿ ಮಾಡಲು  (ಜು..ಜು..ಜು..)
ಹುಟ್ಟು ಸಾವು ಮರೆತು ಬಂದ
ಕಾಲ ನೂಕಲು  (ಜು..ಜು..ಜು..)
ಮಿಕ್ಕಿದಕ್ಕೆ ವೇಳೆ ಎಲ್ಲಿ 
ಚಿಂತೆ ಮಾಡಲು ಸುಂದರ...ಎಚ್ಚರ..||
 
ಲೈಫು ಅಂದ್ರೆ ಏನು ಗೊತ್ತ ಸುಂದರಾಂಗನೇ
ಬಿತ್ತಿದಷ್ಟೆ ಬೆಳೆಯುವೆ
ಬೆಳೆದುದನ್ನೇ ಪಡೆಯುವೆ
ಪಾಪ ಬೀಜ ಬಿತ್ತಿದಾಗ ನರಕದ ಬೆಳೆ
ಎಲ್ಲ ಮೋಸದ ಕೊಳೆ
ಪುಣ್ಯವನ್ನು ಬೆಳೆಸಿ ನೋಡು ಸ್ವರ್ಗದ ಕಳೆ
ಬದುಕಿದಷ್ಟು ದಿವಸ ನಿನ್ನದೋ…
ಪಾಸು ಫೇಲು ಮಾತ್ರ ಅವನದು
ಜಮಾಯಿಸು ಉಡಾಯಿಸು
ಜಮಾಯಿಸು ಉಡಾಯಿಸು ಹೋಯ್...
 
|| ಮಂಡಿ ಪೇಟೆ ಮಾವ ಬಂದ
ಜಾಲಿ ಮಾಡಲು  (ಜು..ಜು..ಜು..)
ಬಂಡಿ ತುಂಬ ಆಸೆ ತಂದ
ಖಾಲಿ ಮಾಡಲು  (ಜು..ಜು..ಜು..)
ಹುಟ್ಟು ಸಾವು ಮರೆತು ಬಂದ
ಕಾಲ ನೂಕಲು  (ಜು..ಜು..ಜು..)
ಮಿಕ್ಕಿದಕ್ಕೆ ವೇಳೆ ಎಲ್ಲಿ 
ಚಿಂತೆ ಮಾಡಲು ಸುಂದರ...  ಎಚ್ಚರ..||
||ಮಂಡಿ ಪೇಟೆ ಮಾವ ಬಂದ
ಜಾಲಿ ಮಾಡಲು  (ಜು..ಜು..ಜು..)
ಬಂಡಿ ತುಂಬ ಆಸೆ ತಂದ
ಖಾಲಿ ಮಾಡಲು  (ಜು..ಜು..ಜು..)
ಹುಟ್ಟು ಸಾವು ಮರೆತು ಬಂದ
ಕಾಲ ನೂಕಲು  (ಜು..ಜು..ಜು..)
ಮಿಕ್ಕಿದಕ್ಕೆ ವೇಳೆ ಎಲ್ಲಿ 
ಚಿಂತೆ ಮಾಡಲು ಸುಂದರ...ಎಚ್ಚರ..||

Mandi Pete Maava Banda song lyrics from Kannada Movie Digvijaya starring Ambarish, Srinath, Shankarnag, Lyrics penned by Hamsalekha Sung by S P Balasubrahmanyam, Vani Jairam, Music Composed by Hamsalekha, film is Directed by Somu and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ