Devva Alla Kano Lyrics

ದೆವ್ವ ಅಲ್ಲ ಕಣೋ Lyrics

in Digvijaya

in ದಿಗ್ವಿಜಯ

LYRIC

Song Details Page after Lyrice

ಓಂಕಾಳಿ ಮಾಂಕಾಳಿ ಛೂಂಕಾಳಿ ಭೂಂಕಾಳಿ
ವಶವಾಗು ನೀ
ಜಗದ ಬೇತಾಳವಾದೋಳೆ ಪಾತಾಳ ಕಂಡೋಳೆ
 ದೂರಾಗು ನೀ
ನಾಡಿಂದ ಕಾಡಿಂದ ಬೀಡಿಂದ ಗೂಡಿಂದ
ದೇಹದೊಳಗಿಂದ ಸುಡುಗಾಡಿಗೋಡು
ಅಲ್ಲೆ ಸಂಸಾರ ಮಾಡು
ಮುನಿಮಾರಿ ವೀರವ್ವ ಮಾಂಕಾಳಿ ಮಾರವ್ವ
ಇಲ್ಲೇಕೆ ಬಂದಿರುವೆ ದೆವ್ವಾ..ಹ್ಹಾ...
 
ಮುನಿಮಾರವ್ವ ಮಾಂಕಾಳವ್ವ
ಮುನಿಮಾರವ್ವ ಮಾಂಕಾಳವ್ವ ಪಾತಾಳವ್ವನಲ್ಲೋ
ಕಾಟೇರವ್ವ ಬ್ಯಾಟೇರವ್ವ ಬೇತಾಳವ್ವನಲ್ಲೋ
ದೆವ್ವ ಅಲ್ಲ ಕಣೋ ನಿನ್ನ ಅವ್ವ ಕಣೋ
ಅವ್ವ ಸಿಡಿದೆದ್ದರೆ ಯಾರು ಇಲ್ಲ ಕಣೋ
ಕಂಡೋರ ಬರಸೆಳೆದು ರುಂಡವ ಚೆಂಡಾಡಿ
ಖೂಳರ ನರ ಹಿಡಿದು ನೆತ್ತರ ಈಡಾಡಿ
ಸೊಕ್ಕಿದ ಮಂದಿಯ ಇಕ್ಕಿ ಮೆಟ್ಟಿ ತುಳಿವ
ರಣಚೆಂಡಿ ಚಾಮುಂಡಿಯೋ
ದೆವ್ವ ಅಲ್ಲ ಕಣೋ (ಅವ್ವ .. ಅವ)
ನಿನ್ನ ಅವ್ವ ಕಣೋ (ಅಯ್ಯೋ ಅಯ್ಯೋ )
ಅವ್ವ ಸಿಡಿದೆದ್ದರೇ ಯಾರು ಇಲ್ಲ ಕಣೋ
 
ಮುಂಗಾರ ಮೋಡಗಳ ಗಾಢ ಮಿಂಚಾಗಿ ಸಿಡಿಯುವೇ
ಉರಿವ ಕಣ್ಣು ತೆರೆದು ಬೆಂಕಿ ಕೆಂಡಕಾರಿ
ಜ್ವಾಲಾಮುಖಿಯಾಗುವೇ
ಮಂತ್ರಕೆ ಹೆದರಲ್ಲವೋ
ನಿನ್ನ ತಂತ್ರಕ್ಕೆ ಬೆದರಲ್ಲವೋ ಆಆಆ... ಓಓಓಓಓ...
ದೀನಜನರ ಗೋಳಾಟಕೆ ಬೆಳಕ ಬಿತ್ತೋ ಕಣ್ಣಾಗುವೆ
ಮಾನ ಮರೆತ ಕಾಮಾಂಧರ
ಜೀವ ತೆಗೆದು ಮಣ್ ಮಾಡುವೇ
ಮುಯ್ಯಿಗೆ ಮುಯ್ಯಾಗುವೇ
ಸತ್ಯ ನ್ಯಾಯದ ಕೈಯಾಗುವೆ
ಸೊಕ್ಕಿದ ಮಂದಿಯ ಇಕ್ಕಿ ಮೆಟ್ಟಿ
ತುಳಿವ ರಣಚೆಂಡಿ ನಾನಾಗುವೇ
 
|| ದೆವ್ವ ಅಲ್ಲ ಕಣೋ (ಅವ್ವ .. ಅವ)
ನಿನ್ನ ಅವ್ವ ಕಣೋ (ಅಯ್ಯೋ ಅಯ್ಯೋ )
ಅವ್ವ ಸಿಡಿದೆದ್ದರೇ ಯಾರು ಇಲ್ಲ ಕಣೋ ||
 
||ಮುನಿಮಾರವ್ವ ಮಾಂಕಾಳವ್ವ
ಮುನಿಮಾರವ್ವ ಮಾಂಕಾಳವ್ವ ಪಾತಾಳವ್ವನಲ್ಲೋ
ಕಾಟೇರವ್ವ ಬ್ಯಾಟೇರವ್ವ ಬೇತಾಳವ್ವನಲ್ಲೋ||
 
ತಂಗಿಯ ನೆರಳಾಗುತ ಅಂದು ರಂಗಾಗಿ ನಲಿದಾಡಿದೆ
ನನ್ನಾಸೆ ಚೂರಾಗಿ ಕನಸೆಲ್ಲ ಹಾಳಾಗಿ
ಬಾಳಿಲ್ಲದಂತಾಗಿದೆ
ಎಲ್ಲೆಲ್ಲೂ ಅಲೆದಾಡಿದೆ
ನನ್ನ ಜೀವಕೆ ನೆಲೆ ಕಾಣದೆ
ನೊಂದು ಬೆಂದು ತೊಳಲಾಟದ
ಕರುಳ ಹಿಂಡೋ ಕಥೆ ಹೇಳುವೆ
ನೋವು ತಿಂದ ಸಂಸಾರದ
ಮೌನಕ್ಕಿಂದು ದನಿಯಾಗುವೆ
ನೆನ್ನೆಯ ನೆನಪಾಗಿದೆ
ನನ್ನ ಹೃದಯವೇ ಗಾರಾಗಿದೆ 
ವೇದನೆ ನಂಜಾಗಿದೆ
ನನ್ನ ನೋಟವೇ ಪಂಜಾಗಿದೆ
ನಾರಿ ಶೀಲ ಕೊಂದು ಶೂಲ ಹಾಕಿ
ಮೆರೆದ ದುಷ್ಟರ ಬಲಿಹಾಕುವೆ
 
|| ದೆವ್ವ ಅಲ್ಲ ಕಣೋ (ಅವ್ವ .. ಅವ)
ನಿನ್ನ ಅವ್ವ ಕಣೋ (ಅಯ್ಯೋ ಅಯ್ಯೋ )
ಅವ್ವ ಸಿಡಿದೆದ್ದರೇ ಯಾರು ಇಲ್ಲ ಕಣೋ ||
 
||ಮುನಿಮಾರವ್ವ ಮಾಂಕಾಳವ್ವ ಪಾತಾಳವ್ವನಲ್ಲೋ
ಕಾಟೇರವ್ವ ಬ್ಯಾಟೇರವ್ವ ಬೇತಾಳವ್ವನಲ್ಲೋ
ದೆವ್ವ ಅಲ್ಲ ಕಣೋ ನಿನ್ನ ಅವ್ವ ಕಣೋ
ಅವ್ವ ಸಿಡಿದೆದ್ದರೇ ಯಾರು ಇಲ್ಲ ಕಣೋ||
 
ಕಂಡೋರ ಬರಸೆಳೆದು ರುಂಡವ ಚೆಂಡಾಡಿ
ಖೂಳರ ನರ ಹಿಡಿದು ನೆತ್ತರ ಈಡಾಡಿ
ಸೊಕ್ಕಿದ ಮಂದಿಯ ಇಕ್ಕಿ ಮೆಟ್ಟಿ ತುಳಿವ
ರಣಚೆಂಡಿ ಚಾಮುಂಡಿಯೋ
 
||ದೆವ್ವ ಅಲ್ಲ ಕಣೋ (ಅವ್ವ್ .. ಅವ್)
ನಿನ್ನ ಅವ್ವ ಕಣೋ (ಅಯ್ಯೋ ಅಯ್ಯೋ )
ಅವ್ವ ಸಿಡಿದೆದ್ದರೇ ಯಾರು ಇಲ್ಲ ಕಣೋ…||

ಓಂಕಾಳಿ ಮಾಂಕಾಳಿ ಛೂಂಕಾಳಿ ಭೂಂಕಾಳಿ
ವಶವಾಗು ನೀ
ಜಗದ ಬೇತಾಳವಾದೋಳೆ ಪಾತಾಳ ಕಂಡೋಳೆ
 ದೂರಾಗು ನೀ
ನಾಡಿಂದ ಕಾಡಿಂದ ಬೀಡಿಂದ ಗೂಡಿಂದ
ದೇಹದೊಳಗಿಂದ ಸುಡುಗಾಡಿಗೋಡು
ಅಲ್ಲೆ ಸಂಸಾರ ಮಾಡು
ಮುನಿಮಾರಿ ವೀರವ್ವ ಮಾಂಕಾಳಿ ಮಾರವ್ವ
ಇಲ್ಲೇಕೆ ಬಂದಿರುವೆ ದೆವ್ವಾ..ಹ್ಹಾ...
 
ಮುನಿಮಾರವ್ವ ಮಾಂಕಾಳವ್ವ
ಮುನಿಮಾರವ್ವ ಮಾಂಕಾಳವ್ವ ಪಾತಾಳವ್ವನಲ್ಲೋ
ಕಾಟೇರವ್ವ ಬ್ಯಾಟೇರವ್ವ ಬೇತಾಳವ್ವನಲ್ಲೋ
ದೆವ್ವ ಅಲ್ಲ ಕಣೋ ನಿನ್ನ ಅವ್ವ ಕಣೋ
ಅವ್ವ ಸಿಡಿದೆದ್ದರೆ ಯಾರು ಇಲ್ಲ ಕಣೋ
ಕಂಡೋರ ಬರಸೆಳೆದು ರುಂಡವ ಚೆಂಡಾಡಿ
ಖೂಳರ ನರ ಹಿಡಿದು ನೆತ್ತರ ಈಡಾಡಿ
ಸೊಕ್ಕಿದ ಮಂದಿಯ ಇಕ್ಕಿ ಮೆಟ್ಟಿ ತುಳಿವ
ರಣಚೆಂಡಿ ಚಾಮುಂಡಿಯೋ
ದೆವ್ವ ಅಲ್ಲ ಕಣೋ (ಅವ್ವ .. ಅವ)
ನಿನ್ನ ಅವ್ವ ಕಣೋ (ಅಯ್ಯೋ ಅಯ್ಯೋ )
ಅವ್ವ ಸಿಡಿದೆದ್ದರೇ ಯಾರು ಇಲ್ಲ ಕಣೋ
 
ಮುಂಗಾರ ಮೋಡಗಳ ಗಾಢ ಮಿಂಚಾಗಿ ಸಿಡಿಯುವೇ
ಉರಿವ ಕಣ್ಣು ತೆರೆದು ಬೆಂಕಿ ಕೆಂಡಕಾರಿ
ಜ್ವಾಲಾಮುಖಿಯಾಗುವೇ
ಮಂತ್ರಕೆ ಹೆದರಲ್ಲವೋ
ನಿನ್ನ ತಂತ್ರಕ್ಕೆ ಬೆದರಲ್ಲವೋ ಆಆಆ... ಓಓಓಓಓ...
ದೀನಜನರ ಗೋಳಾಟಕೆ ಬೆಳಕ ಬಿತ್ತೋ ಕಣ್ಣಾಗುವೆ
ಮಾನ ಮರೆತ ಕಾಮಾಂಧರ
ಜೀವ ತೆಗೆದು ಮಣ್ ಮಾಡುವೇ
ಮುಯ್ಯಿಗೆ ಮುಯ್ಯಾಗುವೇ
ಸತ್ಯ ನ್ಯಾಯದ ಕೈಯಾಗುವೆ
ಸೊಕ್ಕಿದ ಮಂದಿಯ ಇಕ್ಕಿ ಮೆಟ್ಟಿ
ತುಳಿವ ರಣಚೆಂಡಿ ನಾನಾಗುವೇ
 
|| ದೆವ್ವ ಅಲ್ಲ ಕಣೋ (ಅವ್ವ .. ಅವ)
ನಿನ್ನ ಅವ್ವ ಕಣೋ (ಅಯ್ಯೋ ಅಯ್ಯೋ )
ಅವ್ವ ಸಿಡಿದೆದ್ದರೇ ಯಾರು ಇಲ್ಲ ಕಣೋ ||
 
||ಮುನಿಮಾರವ್ವ ಮಾಂಕಾಳವ್ವ
ಮುನಿಮಾರವ್ವ ಮಾಂಕಾಳವ್ವ ಪಾತಾಳವ್ವನಲ್ಲೋ
ಕಾಟೇರವ್ವ ಬ್ಯಾಟೇರವ್ವ ಬೇತಾಳವ್ವನಲ್ಲೋ||
 
ತಂಗಿಯ ನೆರಳಾಗುತ ಅಂದು ರಂಗಾಗಿ ನಲಿದಾಡಿದೆ
ನನ್ನಾಸೆ ಚೂರಾಗಿ ಕನಸೆಲ್ಲ ಹಾಳಾಗಿ
ಬಾಳಿಲ್ಲದಂತಾಗಿದೆ
ಎಲ್ಲೆಲ್ಲೂ ಅಲೆದಾಡಿದೆ
ನನ್ನ ಜೀವಕೆ ನೆಲೆ ಕಾಣದೆ
ನೊಂದು ಬೆಂದು ತೊಳಲಾಟದ
ಕರುಳ ಹಿಂಡೋ ಕಥೆ ಹೇಳುವೆ
ನೋವು ತಿಂದ ಸಂಸಾರದ
ಮೌನಕ್ಕಿಂದು ದನಿಯಾಗುವೆ
ನೆನ್ನೆಯ ನೆನಪಾಗಿದೆ
ನನ್ನ ಹೃದಯವೇ ಗಾರಾಗಿದೆ 
ವೇದನೆ ನಂಜಾಗಿದೆ
ನನ್ನ ನೋಟವೇ ಪಂಜಾಗಿದೆ
ನಾರಿ ಶೀಲ ಕೊಂದು ಶೂಲ ಹಾಕಿ
ಮೆರೆದ ದುಷ್ಟರ ಬಲಿಹಾಕುವೆ
 
|| ದೆವ್ವ ಅಲ್ಲ ಕಣೋ (ಅವ್ವ .. ಅವ)
ನಿನ್ನ ಅವ್ವ ಕಣೋ (ಅಯ್ಯೋ ಅಯ್ಯೋ )
ಅವ್ವ ಸಿಡಿದೆದ್ದರೇ ಯಾರು ಇಲ್ಲ ಕಣೋ ||
 
||ಮುನಿಮಾರವ್ವ ಮಾಂಕಾಳವ್ವ ಪಾತಾಳವ್ವನಲ್ಲೋ
ಕಾಟೇರವ್ವ ಬ್ಯಾಟೇರವ್ವ ಬೇತಾಳವ್ವನಲ್ಲೋ
ದೆವ್ವ ಅಲ್ಲ ಕಣೋ ನಿನ್ನ ಅವ್ವ ಕಣೋ
ಅವ್ವ ಸಿಡಿದೆದ್ದರೇ ಯಾರು ಇಲ್ಲ ಕಣೋ||
 
ಕಂಡೋರ ಬರಸೆಳೆದು ರುಂಡವ ಚೆಂಡಾಡಿ
ಖೂಳರ ನರ ಹಿಡಿದು ನೆತ್ತರ ಈಡಾಡಿ
ಸೊಕ್ಕಿದ ಮಂದಿಯ ಇಕ್ಕಿ ಮೆಟ್ಟಿ ತುಳಿವ
ರಣಚೆಂಡಿ ಚಾಮುಂಡಿಯೋ
 
||ದೆವ್ವ ಅಲ್ಲ ಕಣೋ (ಅವ್ವ್ .. ಅವ್)
ನಿನ್ನ ಅವ್ವ ಕಣೋ (ಅಯ್ಯೋ ಅಯ್ಯೋ )
ಅವ್ವ ಸಿಡಿದೆದ್ದರೇ ಯಾರು ಇಲ್ಲ ಕಣೋ…||

Devva Alla Kano song lyrics from Kannada Movie Digvijaya starring Ambarish, Srinath, Shankarnag, Lyrics penned by Doddarange Gowda Sung by S P Balasubrahmanyam, Vani Jairam, Music Composed by Hamsalekha, film is Directed by Somu and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ