ಬಾ ಅರಗಿಣಿಯೆ ಬಾ ಮಯೂರಿಯೆ ಬಾ
ಕೋಗಿಲೆಯೆ ಬಾ ಬಾರೆ
ಕುಣಿ ಬಾರೆ ಮನ ತಾರೆ
ಶೃಂಗಾರದ ಖನಿ ವಯ್ಯಾರದ ಗಣಿ
ಬಂಗಾರದ ಗಿಣಿ ಬಾ
ಬಾ ಪ್ರಿಯಕರನೆ ಬಾ ಸುಂದರನೆ ಬಾ
ಮೋಹನನೆ ಬಾ ಬಾರೊ
ಜತೆ ಸೇರೊ ಮನ ತಾರೋ
ಬೆಳದಿಂಗಳು ಸಹ ಸೋಕದ ಮನಸ್ಸಿದು
ನಿನಗಾಗಿರಿಸಿರುವೆ
|| ಬಾ ಅರಗಿಣಿಯೆ ಬಾ ಮಯೂರಿಯೆ ಬಾ
ಕೋಗಿಲೆಯೇ ಬಾ ಬಾರೆ ||
ಮುಂಜಾನೆ ಸೂರ್ಯನ ಕಿರಣದ ಹಾಗೆ
ಬಂದೆ ನೀ ನನ್ನ ಬಾಳಿಗೆ
ತಂಗಾಳಿ ಬೀರುವ ತಂಪಿನ ಹಾಗೆ
ತಂದೇ ನೀ ನನ್ನ ಪ್ರೀತಿಗೆ
ನನ ಕಣ್ಣಿನ ಕನ್ನಡಿ ತುಂಬ
ನಿನ್ನ ಮುದ್ದಿನ ಬಿಂಬ
ನಿನ್ನ ಚೆಲುವಿನ ಮೋಹಕ ಬಿಂಬ
ನೋಡು ಹೃದಯದ ಬಿಂಬ
ನೀನಿಲ್ಲದೆ ನಾನಿಲ್ಲ
ನೀನಿಲ್ಲದೆ ಬಾಳಿಲ್ಲ
ಈ ಸ್ನೇಹಕ್ಕೆ ಕೊನೆಯಿಲ್ಲ
ಈ ಪ್ರೀತಿಗೆ ತಡೆಯಿಲ್ಲ
|| ಬಾ ಪ್ರಿಯಕರನೆ ಬಾ ಸುಂದರನೆ ಬಾ
ಮೋಹನನೆ ಬಾ ಬಾರೊ||
||ಬಾ ಅರಗಿಣಿಯೆ
ಬಾ ಮಯೂರಿಯೆ ಬಾ
ಕೋಗಿಲೆಯೇ ಬಾ ಬಾರೆ ||
ಇದು ಏನೊ ಮೋಹದ ಮಾಯದ ಜಾಲ
ಪ್ರೀತಿಗೆ ಸುಗ್ಗಿ ಕಾಲ
ಕೊಡು ಬಾರೆ ಪ್ರೇಮಿಗೆ ಮುತ್ತಿನ ಸಾಲ
ಅದಕ್ಕೀಗ ಅಲ್ಲ ಕಾಲ
ಆಹ ನೀಲಿಯ ಕಣ್ಣಿನ ಬೆಡಗಿ ಬಾರೆ
ಚೆಲುವಿನ ಸೊಬಗಿ
ಆಹ ಮುತ್ತಿನ ಮಾತಿನ ಚತುರ
ಬೇಡ ಸಲಿಗೆಯ ಸದರ
ನೀನಿಲ್ಲದೆ ನಾನಿಲ್ಲ ನೀನಿಲ್ಲದೆ ಬಾಳಿಲ್ಲ
ಈ ಸ್ನೇಹಕ್ಕೆ ಕೊನೆಯಿಲ್ಲ
ಈ ಪ್ರೀತಿಗೆ ತಡೆಯಿಲ್ಲ
|| ಬಾ ಅರಗಿಣಿಯೆ ಬಾ ಮಯೂರಿಯೆ ಬಾ
ಕೋಗಿಲೆಯೆ ಬಾ ಬಾರೆ
ಕುಣಿ ಬಾರೆ ಮನ ತಾರೆ
ಶೃಂಗಾರದ ಖನಿ ವಯ್ಯಾರದ ಗಣಿ
ಬಂಗಾರದ ಗಿಣಿ ಬಾ ||
|| ಬಾ ಪ್ರಿಯಕರನೆ ಬಾ ಸುಂದರನೆ ಬಾ
ಮೋಹನನೆ ಬಾ ಬಾರೊ
ಜತೆ ಸೇರೊ ಮನ ತಾರೋ
ಬೆಳದಿಂಗಳು ಸಹ ಸೋಕದ ಮನಸ್ಸಿದು
ನಿನಗಾಗಿರಿಸಿರುವೆ ||
ಬಾ ಅರಗಿಣಿಯೆ ಬಾ ಮಯೂರಿಯೆ ಬಾ
ಕೋಗಿಲೆಯೆ ಬಾ ಬಾರೆ
ಕುಣಿ ಬಾರೆ ಮನ ತಾರೆ
ಶೃಂಗಾರದ ಖನಿ ವಯ್ಯಾರದ ಗಣಿ
ಬಂಗಾರದ ಗಿಣಿ ಬಾ
ಬಾ ಪ್ರಿಯಕರನೆ ಬಾ ಸುಂದರನೆ ಬಾ
ಮೋಹನನೆ ಬಾ ಬಾರೊ
ಜತೆ ಸೇರೊ ಮನ ತಾರೋ
ಬೆಳದಿಂಗಳು ಸಹ ಸೋಕದ ಮನಸ್ಸಿದು
ನಿನಗಾಗಿರಿಸಿರುವೆ
|| ಬಾ ಅರಗಿಣಿಯೆ ಬಾ ಮಯೂರಿಯೆ ಬಾ
ಕೋಗಿಲೆಯೇ ಬಾ ಬಾರೆ ||
ಮುಂಜಾನೆ ಸೂರ್ಯನ ಕಿರಣದ ಹಾಗೆ
ಬಂದೆ ನೀ ನನ್ನ ಬಾಳಿಗೆ
ತಂಗಾಳಿ ಬೀರುವ ತಂಪಿನ ಹಾಗೆ
ತಂದೇ ನೀ ನನ್ನ ಪ್ರೀತಿಗೆ
ನನ ಕಣ್ಣಿನ ಕನ್ನಡಿ ತುಂಬ
ನಿನ್ನ ಮುದ್ದಿನ ಬಿಂಬ
ನಿನ್ನ ಚೆಲುವಿನ ಮೋಹಕ ಬಿಂಬ
ನೋಡು ಹೃದಯದ ಬಿಂಬ
ನೀನಿಲ್ಲದೆ ನಾನಿಲ್ಲ
ನೀನಿಲ್ಲದೆ ಬಾಳಿಲ್ಲ
ಈ ಸ್ನೇಹಕ್ಕೆ ಕೊನೆಯಿಲ್ಲ
ಈ ಪ್ರೀತಿಗೆ ತಡೆಯಿಲ್ಲ
|| ಬಾ ಪ್ರಿಯಕರನೆ ಬಾ ಸುಂದರನೆ ಬಾ
ಮೋಹನನೆ ಬಾ ಬಾರೊ||
||ಬಾ ಅರಗಿಣಿಯೆ
ಬಾ ಮಯೂರಿಯೆ ಬಾ
ಕೋಗಿಲೆಯೇ ಬಾ ಬಾರೆ ||
ಇದು ಏನೊ ಮೋಹದ ಮಾಯದ ಜಾಲ
ಪ್ರೀತಿಗೆ ಸುಗ್ಗಿ ಕಾಲ
ಕೊಡು ಬಾರೆ ಪ್ರೇಮಿಗೆ ಮುತ್ತಿನ ಸಾಲ
ಅದಕ್ಕೀಗ ಅಲ್ಲ ಕಾಲ
ಆಹ ನೀಲಿಯ ಕಣ್ಣಿನ ಬೆಡಗಿ ಬಾರೆ
ಚೆಲುವಿನ ಸೊಬಗಿ
ಆಹ ಮುತ್ತಿನ ಮಾತಿನ ಚತುರ
ಬೇಡ ಸಲಿಗೆಯ ಸದರ
ನೀನಿಲ್ಲದೆ ನಾನಿಲ್ಲ ನೀನಿಲ್ಲದೆ ಬಾಳಿಲ್ಲ
ಈ ಸ್ನೇಹಕ್ಕೆ ಕೊನೆಯಿಲ್ಲ
ಈ ಪ್ರೀತಿಗೆ ತಡೆಯಿಲ್ಲ
|| ಬಾ ಅರಗಿಣಿಯೆ ಬಾ ಮಯೂರಿಯೆ ಬಾ
ಕೋಗಿಲೆಯೆ ಬಾ ಬಾರೆ
ಕುಣಿ ಬಾರೆ ಮನ ತಾರೆ
ಶೃಂಗಾರದ ಖನಿ ವಯ್ಯಾರದ ಗಣಿ
ಬಂಗಾರದ ಗಿಣಿ ಬಾ ||
|| ಬಾ ಪ್ರಿಯಕರನೆ ಬಾ ಸುಂದರನೆ ಬಾ
ಮೋಹನನೆ ಬಾ ಬಾರೊ
ಜತೆ ಸೇರೊ ಮನ ತಾರೋ
ಬೆಳದಿಂಗಳು ಸಹ ಸೋಕದ ಮನಸ್ಸಿದು
ನಿನಗಾಗಿರಿಸಿರುವೆ ||
Baa Araginiye Baa song lyrics from Kannada Movie Digvijaya starring Ambarish, Srinath, Shankarnag, Lyrics penned by Hamsalekha Sung by S P Balasubrahmanyam, Vani Jairam, Music Composed by Hamsalekha, film is Directed by Somu and film is released on 1987