-
ಸಹಿ ಮಾಡು ನನ್ನೆದೆಯಲ್ಲಿ ನಿನ್ನದೆಯೆ ಹೆಸರನ್ನು
ದಯಮಾಡಿ ಹೇಳಬೇಡ ನಿನ್ನ ಮನಸ್ಸಿದು ಇನ್ನು
ದಿನವೆಲ್ಲ ಹೀಗೆ ನಾನು ನನ್ನೊಳಗೆ ಸೋಲುತ
ಅಲೆದಿರುವೆ ಯಾಕೊ ಹೀಗೆ ನಾ ವಿಧಿಯಿಲ್ಲದೇನೆ
ಸಹಿ ಮಾಡು ನನ್ನೆದೆಯಲ್ಲಿ ನಿನ್ನದೆಯೆ ಹೆಸರನ್ನು
ಸಂಪೂರ್ಣವಾಗಿ ನಿನಗೆ ಸೋತಾಗಿದೆ ಆಗಲೆ
ಮುಂದಿರುವ ಮರಣವನ್ನೆ ಮುಂದೂಡುವೆನು ಈಗಲೆ
ನೀ ನನ್ನ ಜೊತೆ ಸದಾ ಇರುವಾಗ ನಾ ಮತ್ತಷ್ಟು ಮರುಳಾಗುವೆ
ನೀನೀಗ ಕೂರು ಏನು ನೆರಳನ್ನು ನಾ ಅತ್ಯಂತ ಖುಷಿಯಾಗುವೆ
ಸನ್ನೆಯಲ್ಲೆ ನನ್ನ ಸೆಳೆದೆ ನಾನಂತು ಇನ್ನು ಚೆಲುವಾದೆ
ಬೇರೊಂದು ರೀತಿ ನಿನಗೆ ಬೆರಗಾಗುವೆ ಈಗಲೆ
ಆಮೇಲೆ ಎಂದಿನಂತೆ ಇದ್ದು ಬಿಡುವ ಯೊಚನೆ
ಒಂದೇ ಕಡೆ ನೀ ನಾ ಕುಳಿತಾಗ ನೀ ಬಿಡದೆ ಮಾತಾಡಿಸು
ನೀನೀಗ ಒಂದು ಸಲ ಕ್ಷೇಮನ ಕಣ್ಣಲ್ಲೆ ವಿಚಾರಿಸು
ನೀನೊಮ್ಮೆ ನನ್ನ ಹೆಸರ ಕೂಗುವೆಯ ಇನ್ನು ಚೆನ್ನಾಗಿ

Sahi Madu song lyrics from Kannada Movie Digbhayam starring Amith, Kavitha Bist, Monisha Gowda, Lyrics penned by Vighneshwar Vishwa, Ravi Sung by Sparsh, Anuradha Bhat, Music Composed by Chandan Shetty, film is Directed by Amith and film is released on 2019