-
ಬರುವಾಗ ನಡುದಾರಿಯಲ್ಲಿ ಕಳೆದೋದ ಕನಸೆಲ್ಲ
ಹಿಂದಿರುಗಿ ಹೋಗಿ ಹುಡುಕಿ ತರುವಂತ ಮನಸ್ಸಿಲ್ಲ
ಬದುಕನ್ನೊ ಪ್ರೀತಿಯೆಂದು ತಪ್ಪಾಗಿ ಭಾವಿಸಿ
ಬದುಕಿಹುದು ನನ್ನ ಈ ಹೃದಯ ವಿಧಿಯಿಲ್ಲದೇನೆ
-
ಬರುವಾಗ ನಡುದಾರಿಯಲ್ಲಿ ಕಳೆದೋದ ಕನಸೆಲ್ಲ
ಹಿಂದಿರುಗಿ ಹೋಗಿ ಹುಡುಕಿ ತರುವಂತ ಮನಸ್ಸಿಲ್ಲ
ಬದುಕನ್ನೊ ಪ್ರೀತಿಯೆಂದು ತಪ್ಪಾಗಿ ಭಾವಿಸಿ
ಬದುಕಿಹುದು ನನ್ನ ಈ ಹೃದಯ ವಿಧಿಯಿಲ್ಲದೇನೆ