-
ಕೆಲವು ಕನಸ್ಸು ಕಳುವಾಗಿದೆ
ನಾನು ಹಲವು ಬಾರಿ ಹುಡುಕಾಡಿದೆ
ಸ್ವಂತ ಜೀವ ನಿನ್ನ ಪಾಲಾಗಿದೆ
ಮಾತು ಮುಗಿದ ಮೇಲು ಹೇಳೊದಿದೆ
ಸುತ್ತುಮುತ್ತ ಕಣ್ಣು ನೀನು ಹಾಯಿಸು
ಅಲ್ಲಿ ಇಲ್ಲಿ ನಾ ಕಂಡೆ ಕಾಣುವೆ
ಕೆಲವು ಕನಸ್ಸು ಕಳುವಾಗಿದೆ
ನಾನು ಹಲವು ಬಾರಿ ಹುಡುಕಾಡಿದೆ
ಸವಿಗನಸ ಅಪಹರಿಸೊ ಅವಕಾಶ ನನಗು ಬಂತು
ಏನೆಲ್ಲ ಪಡೆವೆ ನಿನ್ನ ಹಿಂಬಾಲಿಸೆ
ಮರೆಯಿಂದ ಓಡಿ ಬಂದು ಮರೆಯೆಲ್ಲೊ ಅಡಗಿಕೊಂಡೆ
ಈ ನನ್ನ ಕೆನ್ನ ಮೇಲೆ ಬೆರಳಾಗಿಸೆ
ಮೊದಲಿಂದ ಕೊನೆವರೆಗು ಕುಳಿತು ಮಾತಾಡುವ
ಇದೆ ರೀತಿ ಇನ್ನು ಹಲವು ಆಸೆ ನೀಡುವ
ಇಂದೆ ಹೇಳಿ ಹೋಗು ನಾಳೆ ಎಲ್ಲಿ ಭೇಟಿಕೊಡುವೆ
ನಿಗದಿಯಾದ ಸಮಯಕ್ಕಿಂತ ಚೂರು ಬೇಗ ನಾನೆ ಬರುವೆ
ಓ ಸುತ್ತುಮುತ್ತ ಕಣ್ಣು ನೀನು ಹಾಯಿಸು
ಅಲ್ಲಿ ಇಲ್ಲಿ ನಾ ಕಂಡೆ ಕಾಣುವೆ
||ಕೆಲವು ಕನಸ್ಸು ಕಳುವಾಗಿದೆ
ನಾನು ಹಲವು ಬಾರಿ ಹುಡುಕಾಡಿದೆ||
-
ಕೆಲವು ಕನಸ್ಸು ಕಳುವಾಗಿದೆ
ನಾನು ಹಲವು ಬಾರಿ ಹುಡುಕಾಡಿದೆ
ಸ್ವಂತ ಜೀವ ನಿನ್ನ ಪಾಲಾಗಿದೆ
ಮಾತು ಮುಗಿದ ಮೇಲು ಹೇಳೊದಿದೆ
ಸುತ್ತುಮುತ್ತ ಕಣ್ಣು ನೀನು ಹಾಯಿಸು
ಅಲ್ಲಿ ಇಲ್ಲಿ ನಾ ಕಂಡೆ ಕಾಣುವೆ
ಕೆಲವು ಕನಸ್ಸು ಕಳುವಾಗಿದೆ
ನಾನು ಹಲವು ಬಾರಿ ಹುಡುಕಾಡಿದೆ
ಸವಿಗನಸ ಅಪಹರಿಸೊ ಅವಕಾಶ ನನಗು ಬಂತು
ಏನೆಲ್ಲ ಪಡೆವೆ ನಿನ್ನ ಹಿಂಬಾಲಿಸೆ
ಮರೆಯಿಂದ ಓಡಿ ಬಂದು ಮರೆಯೆಲ್ಲೊ ಅಡಗಿಕೊಂಡೆ
ಈ ನನ್ನ ಕೆನ್ನ ಮೇಲೆ ಬೆರಳಾಗಿಸೆ
ಮೊದಲಿಂದ ಕೊನೆವರೆಗು ಕುಳಿತು ಮಾತಾಡುವ
ಇದೆ ರೀತಿ ಇನ್ನು ಹಲವು ಆಸೆ ನೀಡುವ
ಇಂದೆ ಹೇಳಿ ಹೋಗು ನಾಳೆ ಎಲ್ಲಿ ಭೇಟಿಕೊಡುವೆ
ನಿಗದಿಯಾದ ಸಮಯಕ್ಕಿಂತ ಚೂರು ಬೇಗ ನಾನೆ ಬರುವೆ
ಓ ಸುತ್ತುಮುತ್ತ ಕಣ್ಣು ನೀನು ಹಾಯಿಸು
ಅಲ್ಲಿ ಇಲ್ಲಿ ನಾ ಕಂಡೆ ಕಾಣುವೆ
||ಕೆಲವು ಕನಸ್ಸು ಕಳುವಾಗಿದೆ
ನಾನು ಹಲವು ಬಾರಿ ಹುಡುಕಾಡಿದೆ||
Kelavu Kanasu song lyrics from Kannada Movie Digbhayam starring Amith, Kavitha Bist, Monisha Gowda, Lyrics penned by Vighneshwar Vishwa Sung by Harsha Kaushik, Anuradha Bhat, Music Composed by Chandan Shetty, film is Directed by Amith and film is released on 2019