Savaligu Kavaligu Saiyaresaiyya Lyrics

ಸವಾಲಿಗು ಕವಾಲಿಗು  ಸೈಯರೆ ಸೈಯ್ಯ Lyrics

in Dhum

in ಧಮ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸವಾಲಿಗು ಕವಾಲಿಗು  ಸೈಯರೆ ಸೈಯ್ಯ
ಹಾ ನಮ್ಮೊರಿಗೂ ನಂಬೋರಿಗೂ ಸ್ನೇಹಿತನಯ್ಯಾ
 
ಹೇ ನಂಗೆ ಯಾರು ಸಮಾನ
ನಂದೇ ಇನ್ನು ಜಮಾನ
ಧಮ್ಮು ಇದ್ರೆ ದಿವಾನ
ತಿಳಿದಿರು ಗೆಳೆಯ ಯಾ ಯಾ ಯಾ
 
||ಸವಾಲಿಗು ಕವಾಲಿಗು  ಸೈಯರೆ ಸೈಯ್ಯ
ಹೇ ನಮ್ಮೊರಿಗೂ ನಂಬೋರಿಗೂ ಸ್ನೇಹಿತನಯ್ಯಾ||
 
ಎಲ್ಲರೂ ನೆಂಟರು ಗಂಟು ಇದ್ದರೇ
ಇಲ್ದಿದ್ರೆ ಯಾರು ಇಲ್ಲ
ವರದ ವರದ
 
ಓಯ್‌
ಎಲ್ಲರೂ ಪಂಟರು ಧಮ್ಮುಇದ್ದರೇ
ಇಲ್ದಿದ್ರೆ ಡೀಲೆ ಇಲ್ಲಾ
ವರದ ವರದ
 
ಮುಖಬುಲ್ಲಾ ಮಾಡೋರಿಲ್ಲಾ
ಬಲ್ಲ ಬಲ್ಲ  ಕಂಡೋರಿಲ್ಲಾ
ಅನ್ನೋರ್ ಸ್ಕೆಚ್ಚು ನಂಬೋನು
ಲಾಂಗು ಮಚ್ಚು ಎತ್ತೋನು
ಗುಣ ಮೆಚ್ಚಿ ಬಂದೋನು
ನನಗಿದೆ ವಿಜಯ ಯಾ ಯಾ
 
||ಸವಾಲಿಗು ಕವಾಲಿಗು  ಸೈಯರೆ ಸೈಯ್ಯ
ಹೇ ನಮ್ಮೊರಿಗೂ ನಂಬೋರಿಗೂ ಸ್ನೇಹಿತನಯ್ಯಾ||
 
ಪ್ರೀತಿಗೆ ನೀತಿಗೆ ಆಳು ಆಗುವೇ
ನಂಗಂತು ನಾನೇ ಎಲ್ಲಾ
ವರದ ವರದ
 
ಹೇ
ಸತ್ಯಕೆ ಧರ್ಮಕೆ ಬೇಲಿಯಾಗುವೆ
ಅನ್ಯಾಯ ಸಹಿಸೊದಿಲ್ಲ
ವರದ ವರದ
 
ನಂದೇ ಸರಿ ಮುಂದೆ ಗುರಿ
ದ್ವೇಷ ಮರಿ ಸ್ನೇಹ ಸುರಿ
 
ಹೇ
ತಗ್ಗಿ ಬಾಗಿ ಬಾಳೋನು,
ದೇಹಿ ಅಂದ್ರೆ ಬಿಳೋನು,
ದ್ರೋಹ ಕಂಡ್ರೆ ಸುಡೋನು
 
ರಿ ಯಾ ಯಾ ಯಾ
ಸವಾಲಿಗು ಕವಾಲಿಗು  ಸೈಯರೆ ಸೈಯ್ಯ
ಹಾ ನಮ್ಮೊರಿಗೂ ನಂಬೋರಿಗೂ ಸ್ನೇಹಿತನಯ್ಯಾ
 
ಹೇ ನಂಗೆ ಯಾರು ಸಮಾನ
ನಂದೇ ಇನ್ನು ಜಮಾನ
ಧಮ್ಮು ಇದ್ರೆ ದಿವಾನ
ತಿಳಿದಿರು ಗೆಳೆಯ ಯಾ ಯಾ ಯಾ

ಸವಾಲಿಗು ಕವಾಲಿಗು  ಸೈಯರೆ ಸೈಯ್ಯ
ಹಾ ನಮ್ಮೊರಿಗೂ ನಂಬೋರಿಗೂ ಸ್ನೇಹಿತನಯ್ಯಾ
 
ಹೇ ನಂಗೆ ಯಾರು ಸಮಾನ
ನಂದೇ ಇನ್ನು ಜಮಾನ
ಧಮ್ಮು ಇದ್ರೆ ದಿವಾನ
ತಿಳಿದಿರು ಗೆಳೆಯ ಯಾ ಯಾ ಯಾ
 
||ಸವಾಲಿಗು ಕವಾಲಿಗು  ಸೈಯರೆ ಸೈಯ್ಯ
ಹೇ ನಮ್ಮೊರಿಗೂ ನಂಬೋರಿಗೂ ಸ್ನೇಹಿತನಯ್ಯಾ||
 
ಎಲ್ಲರೂ ನೆಂಟರು ಗಂಟು ಇದ್ದರೇ
ಇಲ್ದಿದ್ರೆ ಯಾರು ಇಲ್ಲ
ವರದ ವರದ
 
ಓಯ್‌
ಎಲ್ಲರೂ ಪಂಟರು ಧಮ್ಮುಇದ್ದರೇ
ಇಲ್ದಿದ್ರೆ ಡೀಲೆ ಇಲ್ಲಾ
ವರದ ವರದ
 
ಮುಖಬುಲ್ಲಾ ಮಾಡೋರಿಲ್ಲಾ
ಬಲ್ಲ ಬಲ್ಲ  ಕಂಡೋರಿಲ್ಲಾ
ಅನ್ನೋರ್ ಸ್ಕೆಚ್ಚು ನಂಬೋನು
ಲಾಂಗು ಮಚ್ಚು ಎತ್ತೋನು
ಗುಣ ಮೆಚ್ಚಿ ಬಂದೋನು
ನನಗಿದೆ ವಿಜಯ ಯಾ ಯಾ
 
||ಸವಾಲಿಗು ಕವಾಲಿಗು  ಸೈಯರೆ ಸೈಯ್ಯ
ಹೇ ನಮ್ಮೊರಿಗೂ ನಂಬೋರಿಗೂ ಸ್ನೇಹಿತನಯ್ಯಾ||
 
ಪ್ರೀತಿಗೆ ನೀತಿಗೆ ಆಳು ಆಗುವೇ
ನಂಗಂತು ನಾನೇ ಎಲ್ಲಾ
ವರದ ವರದ
 
ಹೇ
ಸತ್ಯಕೆ ಧರ್ಮಕೆ ಬೇಲಿಯಾಗುವೆ
ಅನ್ಯಾಯ ಸಹಿಸೊದಿಲ್ಲ
ವರದ ವರದ
 
ನಂದೇ ಸರಿ ಮುಂದೆ ಗುರಿ
ದ್ವೇಷ ಮರಿ ಸ್ನೇಹ ಸುರಿ
 
ಹೇ
ತಗ್ಗಿ ಬಾಗಿ ಬಾಳೋನು,
ದೇಹಿ ಅಂದ್ರೆ ಬಿಳೋನು,
ದ್ರೋಹ ಕಂಡ್ರೆ ಸುಡೋನು
 
ರಿ ಯಾ ಯಾ ಯಾ
ಸವಾಲಿಗು ಕವಾಲಿಗು  ಸೈಯರೆ ಸೈಯ್ಯ
ಹಾ ನಮ್ಮೊರಿಗೂ ನಂಬೋರಿಗೂ ಸ್ನೇಹಿತನಯ್ಯಾ
 
ಹೇ ನಂಗೆ ಯಾರು ಸಮಾನ
ನಂದೇ ಇನ್ನು ಜಮಾನ
ಧಮ್ಮು ಇದ್ರೆ ದಿವಾನ
ತಿಳಿದಿರು ಗೆಳೆಯ ಯಾ ಯಾ ಯಾ

Savaligu Kavaligu Saiyaresaiyya song lyrics from Kannada Movie Dhum starring Sudeep, Rakshitha, Nazar, Lyrics penned by V Nagendra Prasad Sung by Shankar Mahadevan, Music Composed by Gurukiran, film is Directed by M S Ramesh and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ