ಅಮೀಶಾಗ್ ಟೆನ್ಷನು ಬಿಪಾಸಾಗ್ ಪೆನ್ಷನು
ನಿನ್ನ ಸ್ಟೈಲ್ ಗೆ ನಿನ್ನ ಸ್ಮೈಲ್ ಗೆ ರಿಟೈರ್ಡೆ ಆದಾರು
ಕರೀನಾ ಕಾಶನ್ನು ರವೀನಾ ರೇಶನ್ನು
ಬಾಲಿವುಡ್ಗೆ ಎಂಟ್ರಿ ಆಗೆ ಅಲ್ಲೆ ಸೂಪರ್…..
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
ಅಮೀರು ಖಾನರು ಹೃತ್ತಿಕ್ ರೋಷನರೂ
ನಿನ್ನ ಮುಂದೆ ಕುರಿ ಮಂದೆ ಅಲ್ವ ಹೇಳು ಗುರು
ಶಾರುಖ್ ಕಾನರೂ ತುಷಾರು ಅಕ್ಷಯರು
ನಿನ್ನ ಮೋಡಿ ಇವರು ನೋಡಿ
ಕಂಗಾಲು ಆಗುವರು
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
ಜ್ಯೂಲಿಯೆಟ್ ಲವ್ವು ರೋಮಿಯೋ….
ಆಕೆನೆ ಬೆಸ್ಟು ಪ್ರೇಮಿಯೋ…..
ಲವ್ವಲಿ ಅವಳೆ ಆ…ನನ್ನ ಶಿಷ್ಯೆಯೊ
ಆ ಆ . ..ಹೆ ಆ ಆ. .
ಆ…ಮಜ್ನು ಗೊತ್ತ..ಯಾರವನು
ಪ್ರೀತಿಲೆ ಸತ್ತ…ಹಾಗೇನೂ
ನಾನ್ ಅವ್ನ ರೇಕಾರ್ಡ್ನ ಬ್ರೇಕು ಮಾಡುವೆ
ನಾ ನಿನ್ನ ಮನಸ್ವೀಟು
ನೀ ನನ್ನ ಲೈಫ್ ಮೇಟು
ನಾವಿನ್ನೂ ಒಂದ್ ಬೈಟು
ಈ…ಜೋಡಿ ಖಾಯಂ…..
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
|| ಅಮೀರು ಖಾನರು ಹೃತ್ತಿಕ್ ರೋಷನರೂ
ನಿನ್ನ ಮುಂದೆ ಕುರಿ ಮಂದೆ ಅಲ್ವ ಹೇಳು ಗುರು
ಅಮೀಶಾಗ್ ಟೆನ್ಷನು ಬಿಪಾಸಾಗ್ ಪೆನ್ಷನು
ನಿನ್ನ ಸ್ಟೈಲ್ ಗೆ ನಿನ್ನ ಸ್ಮೈಲ್ ಗೆ ರಿಟೈರ್ಡೆ ಆದಾರು
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು||
ದೀಪೇಂದ್ರ ಕೇಸು ಯಾರಾತ
ನೀ ಬಾಳ ಪ್ರಿನ್ಸು ಓ…ಆತ
ನಾ…ಹೆಚ್ಚು ಆ…ಹುಚ್ಚು
ಪ್ರೀತಿ ನಮ್ದೂನು
ಆ ಲೇಡಿನು ಪುಲನ್ ದೇವಿನೇ
ಹಿಡಿದ್ಲು ಗನ್ನನು ಹೌದೇನೇ
ನೀ ಇಟ್ರೆ ಕೈ ಕೊಟ್ರೆ ನಾನು ಹಾಗೇನೆ
ನೀ ನನ್ನ ಹಾರ್ಟು ಬೀಟು
ನೀ ಹೋದ್ರೆ ಹಾರ್ಟು ಬಿತ್ತು
ಈ ನನ್ನ ಹಾರ್ಟು ಎದ್ದು
ಈ ಜೀವ ಧಮ್ ಧಮ್ ಉ….
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
|| ಅಮೀಶಾಗ್ ಟೆನ್ಷನು ಬಿಪಾಸಾಗ್ ಪೆನ್ಷನು
ನಿನ್ನ ಸ್ಟೈಲ್ ಗೆ ನಿನ್ನ ಸ್ಮೈಲ್ ಗೆ ರಿಟೈರ್ಡೆ ಆದಾರು
ಅಮೀರು ಖಾನರು ಹೃತ್ತಿಕ್ ರೋಷನರೂ
ನಿನ್ನ ಮುಂದೆ ಕುರಿ ಮಂದೆ ಅಲ್ವ ಹೇಳು ಗುರು
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು||
ಅಮೀಶಾಗ್ ಟೆನ್ಷನು ಬಿಪಾಸಾಗ್ ಪೆನ್ಷನು
ನಿನ್ನ ಸ್ಟೈಲ್ ಗೆ ನಿನ್ನ ಸ್ಮೈಲ್ ಗೆ ರಿಟೈರ್ಡೆ ಆದಾರು
ಕರೀನಾ ಕಾಶನ್ನು ರವೀನಾ ರೇಶನ್ನು
ಬಾಲಿವುಡ್ಗೆ ಎಂಟ್ರಿ ಆಗೆ ಅಲ್ಲೆ ಸೂಪರ್…..
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
ಅಮೀರು ಖಾನರು ಹೃತ್ತಿಕ್ ರೋಷನರೂ
ನಿನ್ನ ಮುಂದೆ ಕುರಿ ಮಂದೆ ಅಲ್ವ ಹೇಳು ಗುರು
ಶಾರುಖ್ ಕಾನರೂ ತುಷಾರು ಅಕ್ಷಯರು
ನಿನ್ನ ಮೋಡಿ ಇವರು ನೋಡಿ
ಕಂಗಾಲು ಆಗುವರು
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
ಜ್ಯೂಲಿಯೆಟ್ ಲವ್ವು ರೋಮಿಯೋ….
ಆಕೆನೆ ಬೆಸ್ಟು ಪ್ರೇಮಿಯೋ…..
ಲವ್ವಲಿ ಅವಳೆ ಆ…ನನ್ನ ಶಿಷ್ಯೆಯೊ
ಆ ಆ . ..ಹೆ ಆ ಆ. .
ಆ…ಮಜ್ನು ಗೊತ್ತ..ಯಾರವನು
ಪ್ರೀತಿಲೆ ಸತ್ತ…ಹಾಗೇನೂ
ನಾನ್ ಅವ್ನ ರೇಕಾರ್ಡ್ನ ಬ್ರೇಕು ಮಾಡುವೆ
ನಾ ನಿನ್ನ ಮನಸ್ವೀಟು
ನೀ ನನ್ನ ಲೈಫ್ ಮೇಟು
ನಾವಿನ್ನೂ ಒಂದ್ ಬೈಟು
ಈ…ಜೋಡಿ ಖಾಯಂ…..
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
|| ಅಮೀರು ಖಾನರು ಹೃತ್ತಿಕ್ ರೋಷನರೂ
ನಿನ್ನ ಮುಂದೆ ಕುರಿ ಮಂದೆ ಅಲ್ವ ಹೇಳು ಗುರು
ಅಮೀಶಾಗ್ ಟೆನ್ಷನು ಬಿಪಾಸಾಗ್ ಪೆನ್ಷನು
ನಿನ್ನ ಸ್ಟೈಲ್ ಗೆ ನಿನ್ನ ಸ್ಮೈಲ್ ಗೆ ರಿಟೈರ್ಡೆ ಆದಾರು
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು||
ದೀಪೇಂದ್ರ ಕೇಸು ಯಾರಾತ
ನೀ ಬಾಳ ಪ್ರಿನ್ಸು ಓ…ಆತ
ನಾ…ಹೆಚ್ಚು ಆ…ಹುಚ್ಚು
ಪ್ರೀತಿ ನಮ್ದೂನು
ಆ ಲೇಡಿನು ಪುಲನ್ ದೇವಿನೇ
ಹಿಡಿದ್ಲು ಗನ್ನನು ಹೌದೇನೇ
ನೀ ಇಟ್ರೆ ಕೈ ಕೊಟ್ರೆ ನಾನು ಹಾಗೇನೆ
ನೀ ನನ್ನ ಹಾರ್ಟು ಬೀಟು
ನೀ ಹೋದ್ರೆ ಹಾರ್ಟು ಬಿತ್ತು
ಈ ನನ್ನ ಹಾರ್ಟು ಎದ್ದು
ಈ ಜೀವ ಧಮ್ ಧಮ್ ಉ….
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
|| ಅಮೀಶಾಗ್ ಟೆನ್ಷನು ಬಿಪಾಸಾಗ್ ಪೆನ್ಷನು
ನಿನ್ನ ಸ್ಟೈಲ್ ಗೆ ನಿನ್ನ ಸ್ಮೈಲ್ ಗೆ ರಿಟೈರ್ಡೆ ಆದಾರು
ಅಮೀರು ಖಾನರು ಹೃತ್ತಿಕ್ ರೋಷನರೂ
ನಿನ್ನ ಮುಂದೆ ಕುರಿ ಮಂದೆ ಅಲ್ವ ಹೇಳು ಗುರು
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು
ಓ…ಡಾರ್ಲಿಂಗ್ ಪ್ಲೀಸು ಕಮ್ಮು
ಐ ಲವ್ಯೂ ಮ್ಯಾಗ್ಜಿಮಮ್ಮು||
Ameeshug Tension song lyrics from Kannada Movie Dhum starring Sudeep, Rakshitha, Nazar, Lyrics penned by Kaviraj Sung by Gurukiran, Sowmya, Music Composed by Gurukiran, film is Directed by M S Ramesh and film is released on 2002