Ee Touchali Eno Ide Lyrics

ಈ ಟಚ್ಚಲಿ ಏನೋ ಇದೆ Lyrics

in Dhum

in ಧಮ್

Video:
ಸಂಗೀತ ವೀಡಿಯೊ:

LYRIC

ಈ ಟಚ್ಚಲಿ ಏನೊ ಇದೆ
ಕಣ್ಣಂಚಲಿ ಸುಳಿ ಮಿಂಚಿದೆ
ಮನದ ಮರದ ಕೋಗಿಲೆ ಕೂ..ಎಂದಿದೆ
ಮೊದಲ ತೊದಲ ಹಾಡಾಗಿದೆ……ಹೇ…
 
ಈ ಟಚ್ಚಲಿ ಏನೊ ಇದೆ
ಕಣ್ಣಂಚಲಿ ಸುಳಿ ಮಿಂಚಿದೆ
ಮನದ ಮರದ ಕೋಗಿಲೆ ಕೂ..ಎಂದಿದೆ
ಮೊದಲ ತೊದಲ ಹಾಡಾಗಿದೆ……ಹೇ…
 
ತೇಲಾಡಿದೆ ಓಲಾಡಿದೆ
ಎದೆತಾಳವು ಜೋರಾಗಿದೆ
ಕಾಯಾಗದೆ ಹಣ್ಣಾಗಿದೆ
ಈ ಜೀವವೆ ನೀರಾಗಿದೆ
ಈ ಮೋಹದ ದಾಸೋಹದ
ದಾಸಾನು ದಾಸಿ ಆದೆನು ಆದೆನು…
 
|| ಈ ಟಚ್ಚಲಿ ಏನೊ ಇದೆ
ಕಣ್ಣಂಚಲಿ ಸುಳಿ ಮಿಂಚಿದೆ
ಮನದ ಮರದ ಕೋಗಿಲೆ ಕೂ..ಎಂದಿದೆ
ಮೊದಲ ತೊದಲ ಹಾಡಾಗಿದೆ…
ಈ ಟಚ್ಚಲಿ ಏನೊ ಇದೆ ||
 
ಈ ಹಾರ್ಟಿಗೆ ಎನಾಗಿದೆ
ಮಾತಿಲ್ಲದೆ ಕೈ ಜಾರಿದೆ
ಸಾಕಾಗದೆ ಬೇಕಾಗಿದೆ
ಈ ತಲ್ಲಣ ಹಾಯಾಗಿದೆ
ಈ ಶೀತಲ ಕೋಲಾಹಲ
ಹಾಲಾಗಿ ಮೇರೆ ಮೀರಿದೆ
 
||ಈ ಟಚ್ಚಲಿ ಏನೊ ಇದೆ
ಕಣ್ಣಂಚಲಿ ಸುಳಿ ಮಿಂಚಿದೆ
ಮನದ ಮರದ ಕೋಗಿಲೆ ಕೂ..ಎಂದಿದೆ
ಮೊದಲ ತೊದಲ ಹಾಡಾಗಿದೆ……ಹೇ…||

ಈ ಟಚ್ಚಲಿ ಏನೊ ಇದೆ
ಕಣ್ಣಂಚಲಿ ಸುಳಿ ಮಿಂಚಿದೆ
ಮನದ ಮರದ ಕೋಗಿಲೆ ಕೂ..ಎಂದಿದೆ
ಮೊದಲ ತೊದಲ ಹಾಡಾಗಿದೆ……ಹೇ…
 
ಈ ಟಚ್ಚಲಿ ಏನೊ ಇದೆ
ಕಣ್ಣಂಚಲಿ ಸುಳಿ ಮಿಂಚಿದೆ
ಮನದ ಮರದ ಕೋಗಿಲೆ ಕೂ..ಎಂದಿದೆ
ಮೊದಲ ತೊದಲ ಹಾಡಾಗಿದೆ……ಹೇ…
 
ತೇಲಾಡಿದೆ ಓಲಾಡಿದೆ
ಎದೆತಾಳವು ಜೋರಾಗಿದೆ
ಕಾಯಾಗದೆ ಹಣ್ಣಾಗಿದೆ
ಈ ಜೀವವೆ ನೀರಾಗಿದೆ
ಈ ಮೋಹದ ದಾಸೋಹದ
ದಾಸಾನು ದಾಸಿ ಆದೆನು ಆದೆನು…
 
|| ಈ ಟಚ್ಚಲಿ ಏನೊ ಇದೆ
ಕಣ್ಣಂಚಲಿ ಸುಳಿ ಮಿಂಚಿದೆ
ಮನದ ಮರದ ಕೋಗಿಲೆ ಕೂ..ಎಂದಿದೆ
ಮೊದಲ ತೊದಲ ಹಾಡಾಗಿದೆ…
ಈ ಟಚ್ಚಲಿ ಏನೊ ಇದೆ ||
 
ಈ ಹಾರ್ಟಿಗೆ ಎನಾಗಿದೆ
ಮಾತಿಲ್ಲದೆ ಕೈ ಜಾರಿದೆ
ಸಾಕಾಗದೆ ಬೇಕಾಗಿದೆ
ಈ ತಲ್ಲಣ ಹಾಯಾಗಿದೆ
ಈ ಶೀತಲ ಕೋಲಾಹಲ
ಹಾಲಾಗಿ ಮೇರೆ ಮೀರಿದೆ
 
||ಈ ಟಚ್ಚಲಿ ಏನೊ ಇದೆ
ಕಣ್ಣಂಚಲಿ ಸುಳಿ ಮಿಂಚಿದೆ
ಮನದ ಮರದ ಕೋಗಿಲೆ ಕೂ..ಎಂದಿದೆ
ಮೊದಲ ತೊದಲ ಹಾಡಾಗಿದೆ……ಹೇ…||

Ee Touchali Eno Ide song lyrics from Kannada Movie Dhum starring Sudeep, Rakshitha, Nazar, Lyrics penned by V Nagendra Prasad Sung by Lakshmi, Music Composed by Gurukiran, film is Directed by M S Ramesh and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ