Meetaru Meetaru Lyrics

ಮೀಟರು ಮೀಟರು Lyrics

in Dhruva

in ಧ್ರುವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದೆ ಮೀಟರು…
ಅಲೆಲೆಲೇ.. ಒಂದೆ ಮೀಟರೂ
ಮೀಟರು… ಮೀಟರು…
ಒಂದೆ ಮೀಟರೂ
ಹೀಟನ್ನು ಅಳೆಯೋಕೆ
ಥರ್ಮ ಮೀಟರೂ
ಮೀಟರು… ಮೀಟರು…
ಒಂದೆ ಮೀಟರೂ
ಲವ್ವನ್ನು ಅಳೆಯೋಕೆ
ಒಂದೆ ಮೀಟರೂ
 
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
ಮೀಟರು… ಮೀಟರು…
ಒಂದೆ ಮೀಟರೊ
ಲವ್ವನ್ನು ಅಳೆಯೋಕೆ
ಒಂದೆ ಮೀಟರೊ
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
 
 
ವಿಧ್ಯೆಗೆ ಡಿಗ್ರಿ ಮೀಟರೂ
ಜಾಬಿಗೆ ಲಂಚ ಮೀಟರೂ
ವಿಧ್ಯೆಗೆ ಡಿಗ್ರಿ ಮೀಟರೂ
ಜಾಬಿಗೆ ಲಂಚ ಮೀಟರೂ
ತಗ್ಗಿ ಬಗ್ಗಿ ಇದ್ರೆ
ಒಳ್ಳೆ ಫ್ಯೂಚರು
ಕತ್ತಿ ಲಾಂಗು ತಾನೆ
ನಮ್ಮ ನೇಚರು
 
ಸೊಂಟ ಅಳೆಯೋಕೆ
ಬೆಲ್ಟೇ ಮೀಟರೂ
ಹುಡುಗಿ ಅಳೆಯೋಕೆ
ಕಣ್ಣೆ ಮೀಟರೂ
ಆ..ಮೀಟ್ರೂ ಈ ಮೀಟ್ರೂ
ಹುಟ್ಟೊದಕ್ಕೇಲ್ಲ
ಅ..ಬ್ರಹ್ಮನೇ ರೈಟರೂ
 
||ಮೀಟರು… ಮೀಟರು…
ಒಂದೆ ಮೀಟರೊ
ಹೀಟನ್ನು ಅಳೆಯೋಕೆ
ಥರ್ಮ ಮೀಟರೂ
ಮೀಟರು… ಮೀಟರು…
ಒಂದೆ ಮೀಟರೂ
ಲವ್ವನ್ನು ಅಳೆಯೋಕೆ
ಒಂದೆ ಮೀಟರೂ ||
 
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
 
ಒಳಗೋದ್ರೆ ಬ್ರಾಂದಿ ಕ್ವಾಟರೂ..
ಬೋರಂಗು ಬಂತು ಮೀಟರೂ
ಏ.. ಒಳಗೋದ್ರೆ ಬ್ರಾಂದಿ ಕ್ವಾಟರೂ..
ಬೋರಂಗು ಬಂತು ಮೀಟರೂ
ಅವನ ಮೈಯೇ ಈಗ ಒಲ್ಕ ಮೀಟರು
ಒಂದು ಹುಡುಗಿ ನೋಡಿ
ಆದ ರೈಟರೂ
ಅವಳ ಕೈಗೆ ಕೊಟ್ಟ ಲವ್ವು ಲೆಟರು
ಓಕೆ ಆಯ್ತು ಅವನ ಲವ್ವು ಮ್ಯಾಟರು
 
ಆ..ಮೀಟ್ರೂ ಈ ಮೀಟ್ರೂ
ಹುಟ್ಟೊದಕ್ಕೇಲ್ಲ
ಅ..ಬ್ರಹ್ಮನೇ ರೈಟರೂ
 
ಮೀಟರು… ಮೀಟರು…
ಒಂದೆ ಮೀಟರೂ
ಹೀಟನ್ನು ಅಳೆಯೋಕೆ
ಥರ್ಮ ಮೀಟರೂ
ಮೀಟರು… ಮೀಟರು…
ಒಂದೆ ಮೀಟರೂ
ಲವ್ವನ್ನು ಅಳೆಯೋಕೆ
ಒಂದೆ ಮೀಟರೂ
 
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…

ಒಂದೆ ಮೀಟರು…
ಅಲೆಲೆಲೇ.. ಒಂದೆ ಮೀಟರೂ
ಮೀಟರು… ಮೀಟರು…
ಒಂದೆ ಮೀಟರೂ
ಹೀಟನ್ನು ಅಳೆಯೋಕೆ
ಥರ್ಮ ಮೀಟರೂ
ಮೀಟರು… ಮೀಟರು…
ಒಂದೆ ಮೀಟರೂ
ಲವ್ವನ್ನು ಅಳೆಯೋಕೆ
ಒಂದೆ ಮೀಟರೂ
 
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
ಮೀಟರು… ಮೀಟರು…
ಒಂದೆ ಮೀಟರೊ
ಲವ್ವನ್ನು ಅಳೆಯೋಕೆ
ಒಂದೆ ಮೀಟರೊ
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
 
 
ವಿಧ್ಯೆಗೆ ಡಿಗ್ರಿ ಮೀಟರೂ
ಜಾಬಿಗೆ ಲಂಚ ಮೀಟರೂ
ವಿಧ್ಯೆಗೆ ಡಿಗ್ರಿ ಮೀಟರೂ
ಜಾಬಿಗೆ ಲಂಚ ಮೀಟರೂ
ತಗ್ಗಿ ಬಗ್ಗಿ ಇದ್ರೆ
ಒಳ್ಳೆ ಫ್ಯೂಚರು
ಕತ್ತಿ ಲಾಂಗು ತಾನೆ
ನಮ್ಮ ನೇಚರು
 
ಸೊಂಟ ಅಳೆಯೋಕೆ
ಬೆಲ್ಟೇ ಮೀಟರೂ
ಹುಡುಗಿ ಅಳೆಯೋಕೆ
ಕಣ್ಣೆ ಮೀಟರೂ
ಆ..ಮೀಟ್ರೂ ಈ ಮೀಟ್ರೂ
ಹುಟ್ಟೊದಕ್ಕೇಲ್ಲ
ಅ..ಬ್ರಹ್ಮನೇ ರೈಟರೂ
 
||ಮೀಟರು… ಮೀಟರು…
ಒಂದೆ ಮೀಟರೊ
ಹೀಟನ್ನು ಅಳೆಯೋಕೆ
ಥರ್ಮ ಮೀಟರೂ
ಮೀಟರು… ಮೀಟರು…
ಒಂದೆ ಮೀಟರೂ
ಲವ್ವನ್ನು ಅಳೆಯೋಕೆ
ಒಂದೆ ಮೀಟರೂ ||
 
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
 
ಒಳಗೋದ್ರೆ ಬ್ರಾಂದಿ ಕ್ವಾಟರೂ..
ಬೋರಂಗು ಬಂತು ಮೀಟರೂ
ಏ.. ಒಳಗೋದ್ರೆ ಬ್ರಾಂದಿ ಕ್ವಾಟರೂ..
ಬೋರಂಗು ಬಂತು ಮೀಟರೂ
ಅವನ ಮೈಯೇ ಈಗ ಒಲ್ಕ ಮೀಟರು
ಒಂದು ಹುಡುಗಿ ನೋಡಿ
ಆದ ರೈಟರೂ
ಅವಳ ಕೈಗೆ ಕೊಟ್ಟ ಲವ್ವು ಲೆಟರು
ಓಕೆ ಆಯ್ತು ಅವನ ಲವ್ವು ಮ್ಯಾಟರು
 
ಆ..ಮೀಟ್ರೂ ಈ ಮೀಟ್ರೂ
ಹುಟ್ಟೊದಕ್ಕೇಲ್ಲ
ಅ..ಬ್ರಹ್ಮನೇ ರೈಟರೂ
 
ಮೀಟರು… ಮೀಟರು…
ಒಂದೆ ಮೀಟರೂ
ಹೀಟನ್ನು ಅಳೆಯೋಕೆ
ಥರ್ಮ ಮೀಟರೂ
ಮೀಟರು… ಮೀಟರು…
ಒಂದೆ ಮೀಟರೂ
ಲವ್ವನ್ನು ಅಳೆಯೋಕೆ
ಒಂದೆ ಮೀಟರೂ
 
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…
ಮನಸ್ಸೂ..ಮನಸ್ಸೂ…

Meetaru Meetaru song lyrics from Kannada Movie Dhruva starring Darshan, Shirin, Ompuri, Lyrics penned by V Nagendra Prasad Sung by Gurukiran, Music Composed by Gurukiran, film is Directed by M S Ramesh and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ