Hadiyali Beediyali Lyrics

ಹಾದಿಯಲಿ ಬೀದಿಯಲಿ Lyrics

in Dhruva

in ಧ್ರುವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪೊಲಿಟಿಕ್ಸ್.. ಪೊಲಿಟಿಕ್ಸ್
ಪೊಲಿಟಿಕ್ಸ್.. ಪೊಲಿಟಿಕ್ಸ್
ಪೊಲಿಟಿಕ್ಸ್.. ಪೊಲಿಟಿಕ್ಸ್
ಪೊಲಿಟಿಕ್ಸ್.. ಪೊಲಿಟಿಕ್ಸ್
 
ಹಾದಿಯಲಿ ಬೀದಿಯಲಿ
ಹಾದಿಯಲಿ ಬೀದಿಯಲಿ
ಹಳ್ಳಿಯಲಿ ದಿಲ್ಲಿಯಲಿ
ಎಲ್ಲಂದ್ರಲ್ಲಿ ರಾಜಕೀಯ
ಕೇರಿಯಲಿ ಮೋರಿಯಲಿ
ನೀರಿನಲಿ ಬಾರಿನಲಿ
ಎಲ್ಲಂದ್ರಲ್ಲಿ ರಾಜಕೀಯ
 
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
ಹಾದಿಯಲಿ ಬೀದಿಯಲಿ
ಎಲ್ಲಂದ್ರಲ್ಲಿ ರಾಜಕೀಯ
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
 
ಆಯೋಧ್ಯ ರಾಮ್ ರಾಮ್
ಪೊಲಿಟಿಕ್ಸ್.. ಪೊಲಿಟಿಕ್ಸ್
ಫೆಹಲ್ ಕಾ..ಡಾಟ್ ಕಾಮ್
ಪೊಲಿಟಿಕ್ಸ್.. ಪೊಲಿಟಿಕ್ಸ್
 
ಕೊಟ್ರೆ ಸುಟ್ಕೇಸೂ..
ಪೊಲಿಟಿಕ್ಸ್.. ಪೊಲಿಟಿಕ್ಸ್
ಸರ್ಕಾರದ ಫರ್ಸು ಕಂಪ್ಲೀಟು ಬಾಸು
ಹಸುಮೇವಿನಲ್ಲೂ ಒಡೆದಾಡಲು
ಎಲ್ಲರು ಒಂದೇ ಅಲ್ಲು ಇಲ್ಲು
ಜನಸೇವೆಯೆಲ್ಲ ರೀಲೋ ರೀಲು
 
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
 
||ಹಾದಿಯಲಿ ಬೀದಿಯಲಿ
ಹಾದಿಯಲಿ ಬೀದಿಯಲಿ
ಹಳ್ಳಿಯಲಿ ದಿಲ್ಲಿಯಲಿ
ಎಲ್ಲಂದ್ರಲ್ಲಿ ರಾಜಕೀಯ
ಕೇರಿಯಲಿ ಮೋರಿಯಲಿ
ನೀರಿನಲಿ ಬಾರಿನಲಿ
ಎಲ್ಲಂದ್ರಲ್ಲಿ ರಾಜಕೀಯ||
 
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
 
ಹೋಗ ಹೋಗೊ ಕೇಸು
ಟುಸ್ಸೋ ಟುಸ್ಸು
ಮ್ಯಾಚಾದ್ರೆ ಫಿಕ್ಸು
ಕಾಸೋ ಕಾಸು
 
ಜಾರ್ಕೋಂಡು ಮೋರ್ಚ
ಜಾರ್ಕೊಂಡೊಯ್ತು
ಅವ್ವನಾ ಕೇಸು
ಹಾರ್ಕೊಂಡೊಯ್ತು
ಏಯ್ ಕಂಡೋರ ಮಕ್ಕಳ
ನೀರೋಳ್ಗೀಳಿಸಿ
ಆಳ ನೋಡೋದು
ಇವರ ಪಾಲಿಸಿ
ಈ ನೀಚರನ್ನ ನೀವು ಒದ್ದೋಡಿಸಿ
 
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
 
||ಹಾದಿಯಲಿ ಬೀದಿಯಲಿ
ಹಾದಿಯಲಿ ಬೀದಿಯಲಿ
ಹಳ್ಳಿಯಲಿ ದಿಲ್ಲಿಯಲಿ
ಎಲ್ಲಂದ್ರಲ್ಲಿ ರಾಜಕೀಯ
ಕೇರಿಯಲಿ ಮೋರಿಯಲಿ
ನೀರಿನಲಿ ಬಾರಿನಲಿ
ಎಲ್ಲಂದ್ರಲ್ಲಿ ರಾಜಕೀಯ||
 
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್

-
ಪೊಲಿಟಿಕ್ಸ್.. ಪೊಲಿಟಿಕ್ಸ್
ಪೊಲಿಟಿಕ್ಸ್.. ಪೊಲಿಟಿಕ್ಸ್
ಪೊಲಿಟಿಕ್ಸ್.. ಪೊಲಿಟಿಕ್ಸ್
ಪೊಲಿಟಿಕ್ಸ್.. ಪೊಲಿಟಿಕ್ಸ್
 
ಹಾದಿಯಲಿ ಬೀದಿಯಲಿ
ಹಾದಿಯಲಿ ಬೀದಿಯಲಿ
ಹಳ್ಳಿಯಲಿ ದಿಲ್ಲಿಯಲಿ
ಎಲ್ಲಂದ್ರಲ್ಲಿ ರಾಜಕೀಯ
ಕೇರಿಯಲಿ ಮೋರಿಯಲಿ
ನೀರಿನಲಿ ಬಾರಿನಲಿ
ಎಲ್ಲಂದ್ರಲ್ಲಿ ರಾಜಕೀಯ
 
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
ಹಾದಿಯಲಿ ಬೀದಿಯಲಿ
ಎಲ್ಲಂದ್ರಲ್ಲಿ ರಾಜಕೀಯ
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
 
ಆಯೋಧ್ಯ ರಾಮ್ ರಾಮ್
ಪೊಲಿಟಿಕ್ಸ್.. ಪೊಲಿಟಿಕ್ಸ್
ಫೆಹಲ್ ಕಾ..ಡಾಟ್ ಕಾಮ್
ಪೊಲಿಟಿಕ್ಸ್.. ಪೊಲಿಟಿಕ್ಸ್
 
ಕೊಟ್ರೆ ಸುಟ್ಕೇಸೂ..
ಪೊಲಿಟಿಕ್ಸ್.. ಪೊಲಿಟಿಕ್ಸ್
ಸರ್ಕಾರದ ಫರ್ಸು ಕಂಪ್ಲೀಟು ಬಾಸು
ಹಸುಮೇವಿನಲ್ಲೂ ಒಡೆದಾಡಲು
ಎಲ್ಲರು ಒಂದೇ ಅಲ್ಲು ಇಲ್ಲು
ಜನಸೇವೆಯೆಲ್ಲ ರೀಲೋ ರೀಲು
 
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
 
||ಹಾದಿಯಲಿ ಬೀದಿಯಲಿ
ಹಾದಿಯಲಿ ಬೀದಿಯಲಿ
ಹಳ್ಳಿಯಲಿ ದಿಲ್ಲಿಯಲಿ
ಎಲ್ಲಂದ್ರಲ್ಲಿ ರಾಜಕೀಯ
ಕೇರಿಯಲಿ ಮೋರಿಯಲಿ
ನೀರಿನಲಿ ಬಾರಿನಲಿ
ಎಲ್ಲಂದ್ರಲ್ಲಿ ರಾಜಕೀಯ||
 
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
 
ಹೋಗ ಹೋಗೊ ಕೇಸು
ಟುಸ್ಸೋ ಟುಸ್ಸು
ಮ್ಯಾಚಾದ್ರೆ ಫಿಕ್ಸು
ಕಾಸೋ ಕಾಸು
 
ಜಾರ್ಕೋಂಡು ಮೋರ್ಚ
ಜಾರ್ಕೊಂಡೊಯ್ತು
ಅವ್ವನಾ ಕೇಸು
ಹಾರ್ಕೊಂಡೊಯ್ತು
ಏಯ್ ಕಂಡೋರ ಮಕ್ಕಳ
ನೀರೋಳ್ಗೀಳಿಸಿ
ಆಳ ನೋಡೋದು
ಇವರ ಪಾಲಿಸಿ
ಈ ನೀಚರನ್ನ ನೀವು ಒದ್ದೋಡಿಸಿ
 
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
 
||ಹಾದಿಯಲಿ ಬೀದಿಯಲಿ
ಹಾದಿಯಲಿ ಬೀದಿಯಲಿ
ಹಳ್ಳಿಯಲಿ ದಿಲ್ಲಿಯಲಿ
ಎಲ್ಲಂದ್ರಲ್ಲಿ ರಾಜಕೀಯ
ಕೇರಿಯಲಿ ಮೋರಿಯಲಿ
ನೀರಿನಲಿ ಬಾರಿನಲಿ
ಎಲ್ಲಂದ್ರಲ್ಲಿ ರಾಜಕೀಯ||
 
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್
ನೋ ಪೊಲಿಟಿಕ್ಸ್..ಪ್ಲೀಸ್

Hadiyali Beediyali song lyrics from Kannada Movie Dhruva starring Darshan, Shirin, Ompuri, Lyrics penned by Sriranga Sung by Hemanth, Music Composed by Gurukiran, film is Directed by M S Ramesh and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ