Dina Heege Ninne Lyrics

ದಿನ ಹೀಗೆ ನಿನ್ನೆ Lyrics

in Dhruva

in ಧ್ರುವ

LYRIC

ದಿನ ಹೀಗೆ ನಿನ್ನೆ ನಾ ನೋಡಿದೆ
ಆ ಖುಷಿಯಲಿ ನಾ ತೇಲಾಡಿದೆ
ಈ ಪ್ರೀತಿಲೇನೊ ಜಾದು ಇದೆ
ಆ ಈ ಪ್ರೀತಿಲೇನೊ ಜಾದು ಇದೆ
 
||ದಿನ ಹೀಗೆ ನಿನ್ನೆ ನಾ ನೋಡಿದೆ
ಆ ಖುಷಿಯಲಿ ನಾ ತೇಲಾಡಿದೆ
ಈ ಪ್ರೀತಿಲೇನೊ ಜಾದು ಇದೆ
ಆ ಈ ಪ್ರೀತಿಲೇನೊ ಜಾದು ಇದೆ||
 
ಆ ಸೂರ್ಯನ ಬಿಸಿ ಶಾಖ ಮೈ ತಾಕಿದಾಗ..
ತಂಗಾಳಿ ತೀಡಿದ ಹಾಗೆ ಏಕಾಯಿತೀಗ…
ಹ್ಮ್‌ ಹ್ಮ್‌ ಹ್ಮ್‌ ಹ್ಮ್
ಮೈಯ್ಯಲ್ಲಿ ರೋಮಾಂಚನ ಮಿಂಚಾಯಿತೀಗ
ನೀ ತಂದ ಪ್ರೇಮಾಂಚನ ಹಾಡಾಯಿತೀಗ
ಈ ಪ್ರೀತಿಲೇನೊ ಜಾದುಇದೆ
ಆ ಈ ಪ್ರೀತಿಲೇನೊ ಜಾದು ಇದೆ
 
||ದಿನ ಹೀಗೆ ನಿನ್ನೆ ನಾ ನೋಡಿದೆ
ಆ ಖುಷಿಯಲಿ ನಾ ತೇಲಾಡಿದೆ
ಈ ಪ್ರೀತಿಲೇನೊ ಜಾದು ಇದೆ
ಆ ಈ ಪ್ರೀತಿಲೇನೊ ಜಾದು ಇದೆ||
 
ಹೇ ನೂರಾರು ಸೋನೆ ಹನಿ ಮೈ ಸೋಕಿದಾಗ
ಈ ಮೋಹದ ವೇಗವೇ ಮೈನೆರೆಯಿತೀಗ
ಓ ಲೋಕನೆ ಬೇಡ ಕಣೆ ನೀನಿರುವ ವೇಳೆ
ಪ್ರೀತಿನೆ ಆರಾಧನೆ ನಮಗೇಕೆ ನಾಳೆ
ಈ ಪ್ರೀತಿಲೇನೊ ಜಾದು ಇದೆ
ಆ ಈ ಪ್ರೀತಿಲೇನೊ ಜಾದು ಇದೆ
 
||ದಿನ ಹೀಗೆ ನಿನ್ನೆ ನಾ ನೋಡಿದೆ
ಆ ಖುಷಿಯಲಿ ನಾ ತೇಲಾಡಿದೆ
ಈ ಪ್ರೀತಿಲೇನೊ ಜಾದು ಇದೆ
ಆ ಈ ಪ್ರೀತಿಲೇನೊ ಜಾದು ಇದೆ
ಈ ಪ್ರೀತಿಲೇನೊ ಜಾದು ಇದೆ
ಆ ಈ ಪ್ರೀತಿಲೇನೊ ಜಾದು ಇದೆ||

ದಿನ ಹೀಗೆ ನಿನ್ನೆ ನಾ ನೋಡಿದೆ
ಆ ಖುಷಿಯಲಿ ನಾ ತೇಲಾಡಿದೆ
ಈ ಪ್ರೀತಿಲೇನೊ ಜಾದು ಇದೆ
ಆ ಈ ಪ್ರೀತಿಲೇನೊ ಜಾದು ಇದೆ
 
||ದಿನ ಹೀಗೆ ನಿನ್ನೆ ನಾ ನೋಡಿದೆ
ಆ ಖುಷಿಯಲಿ ನಾ ತೇಲಾಡಿದೆ
ಈ ಪ್ರೀತಿಲೇನೊ ಜಾದು ಇದೆ
ಆ ಈ ಪ್ರೀತಿಲೇನೊ ಜಾದು ಇದೆ||
 
ಆ ಸೂರ್ಯನ ಬಿಸಿ ಶಾಖ ಮೈ ತಾಕಿದಾಗ..
ತಂಗಾಳಿ ತೀಡಿದ ಹಾಗೆ ಏಕಾಯಿತೀಗ…
ಹ್ಮ್‌ ಹ್ಮ್‌ ಹ್ಮ್‌ ಹ್ಮ್
ಮೈಯ್ಯಲ್ಲಿ ರೋಮಾಂಚನ ಮಿಂಚಾಯಿತೀಗ
ನೀ ತಂದ ಪ್ರೇಮಾಂಚನ ಹಾಡಾಯಿತೀಗ
ಈ ಪ್ರೀತಿಲೇನೊ ಜಾದುಇದೆ
ಆ ಈ ಪ್ರೀತಿಲೇನೊ ಜಾದು ಇದೆ
 
||ದಿನ ಹೀಗೆ ನಿನ್ನೆ ನಾ ನೋಡಿದೆ
ಆ ಖುಷಿಯಲಿ ನಾ ತೇಲಾಡಿದೆ
ಈ ಪ್ರೀತಿಲೇನೊ ಜಾದು ಇದೆ
ಆ ಈ ಪ್ರೀತಿಲೇನೊ ಜಾದು ಇದೆ||
 
ಹೇ ನೂರಾರು ಸೋನೆ ಹನಿ ಮೈ ಸೋಕಿದಾಗ
ಈ ಮೋಹದ ವೇಗವೇ ಮೈನೆರೆಯಿತೀಗ
ಓ ಲೋಕನೆ ಬೇಡ ಕಣೆ ನೀನಿರುವ ವೇಳೆ
ಪ್ರೀತಿನೆ ಆರಾಧನೆ ನಮಗೇಕೆ ನಾಳೆ
ಈ ಪ್ರೀತಿಲೇನೊ ಜಾದು ಇದೆ
ಆ ಈ ಪ್ರೀತಿಲೇನೊ ಜಾದು ಇದೆ
 
||ದಿನ ಹೀಗೆ ನಿನ್ನೆ ನಾ ನೋಡಿದೆ
ಆ ಖುಷಿಯಲಿ ನಾ ತೇಲಾಡಿದೆ
ಈ ಪ್ರೀತಿಲೇನೊ ಜಾದು ಇದೆ
ಆ ಈ ಪ್ರೀತಿಲೇನೊ ಜಾದು ಇದೆ
ಈ ಪ್ರೀತಿಲೇನೊ ಜಾದು ಇದೆ
ಆ ಈ ಪ್ರೀತಿಲೇನೊ ಜಾದು ಇದೆ||

Dina Heege Ninne song lyrics from Kannada Movie Dhruva starring Darshan, Shirin, Ompuri, Lyrics penned by V Nagendra Prasad Sung by Kumar Sanu, Chithra, Music Composed by Gurukiran, film is Directed by M S Ramesh and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ