O Nalle Savinudiya Hele Lyrics

ಓ ನಲ್ಲೆ ಸವಿನುಡಿಯ ಹೇಳೆ Lyrics

in Dhruva Thare

in ಧ್ರುವತಾರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಓ ನಲ್ಲೆ ಸವಿನುಡಿಯ ಹೇಳೆ
             ಮಾತಲ್ಲೇ ಹೊಸ ಹರುಷ ನೀಡೆ
               ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
               ಓ ನಲ್ಲೆ ಸವಿನುಡಿಯ ಹೇಳೆ
 
ಹೆಣ್ಣು : ಮಾತಲ್ಲಿ ಹೊಸ ಹರುಷ ನೀಡಿ
             ಬದುಕಲ್ಲಿಇ೦ದು ಸಡಗರವ ನೀ ತ೦ದೆ ನನಗೆ
ಗಂಡು : ಓ ನಲ್ಲೆ ಸವಿನುಡಿಯ ಹೇಳೆ
 
ಗಂಡು : ನಿನ್ನ ನಯನದಲ್ಲಿ ಏನೋ ಕಾ೦ತಿ ನನ್ನ ಸೆಳೆವ೦ತೆ
               ನಿನ್ನಾ ಅಧರದಲ್ಲಿ ಏನೋ ಹೊಳಪು ನನ್ನ ಕರೆದ೦ತೆ
               ನಿನ್ನಾ ಬಯಕೆ ಏನು ಆಸೆ ಏನು ಹೇಳು ನನ್ನಲ್ಲಿ
               ನಿನ್ನಾ ಮನದಲೇನು ಮೌನವೇನು ಹೇಳು ಬಾ ಇಲ್ಲಿ
ಹೆಣ್ಣು: ಮರೆಯೊಳಗೆ ಅಡಗಿರುವ ಹಸುಮಗುವು
             ನಗುವ ನಿಮ್ಮ ನುಡಿಗೆ (ಅಹ್ಹಹ್ಹಹ್ಹಹ್ಹ.. )
 
|| ಹೆಣ್ಣು: ಓ ನಲ್ಲಾ ಸವಿನುಡಿಯ ಹೇಳಿ
               ಮಾತಲ್ಲೇ ಹೊಸ ಹರುಷ ನೀಡಿ
               ಬದುಕಲ್ಲಿ ಇ೦ದು  ಸಡಗರವ ನೀ ತ೦ದೆ ನನಗೆ
ಗಂಡು : ಓ ನಲ್ಲೆ ಸವಿನುಡಿಯ ಹೇಳೆ (ಹೂಂಹೂಂಹೂಂ ) ||
 
ಹೆಣ್ಣು : ಕ೦ದಾ ಮನೆಗೆ ಬ೦ದ ಸುಖವ ತ೦ದ ನಮ್ಮ ಬಾಳಲ್ಲಿ
                ತನ್ನ ನಗುವಿನಿ೦ದ ಬೆಳಕ ತ೦ದ ನಮ್ಮ ಮನದಲ್ಲಿ
                ಲಾಲಿ ಹಾಡು ಕ೦ದ ಇ೦ದಿನಿ೦ದ ಏನೋ ಉಲ್ಲಾಸ
                ತೂಗೋ ತೊಟ್ಟಿಲನ್ನು ಕಾಣುವಾಗ ಏನೋ ಸ೦ತೋಷ
ಗಂಡು : ಮಗನಿರುವ ಸಡಗರದಿ ಇನಿಯನನು
             ಮರೆಯಬೇಡ ಚೆಲುವೆ
                
|| ಗಂಡು : ಓ ನಲ್ಲೇ ಸವಿನುಡಿಯ ಹೇಳೆ
ಹೆಣ್ಣು : ಮಾತಲ್ಲೇ ಹೊಸ ಹರುಷ ನೀಡಿ
ಇಬ್ಬರು : ಬದುಕಲ್ಲಿ ಇ೦ದು
              ಸಡಗರವ ನೀ ತ೦ದೆ ನನಗೆ
ಗಂಡು : ಓ ನಲ್ಲೆ                
ಹೆಣ್ಣು : ಓ ನಲ್ಲಾ
ಗಂಡು : ಓ ನಲ್ಲೆ                          
ಹೆಣ್ಣು : ಓ ನಲ್ಲಾ
ಗಂಡು : ಓ ನಲ್ಲೆ                        
ಹೆಣ್ಣು : ಓ ನಲ್ಲಾ
ಇಬ್ಬರು : ಅಹ್ಹಹ್ಹಹ್ಹಾ
                 ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ||

ಗಂಡು : ಓ ನಲ್ಲೆ ಸವಿನುಡಿಯ ಹೇಳೆ
             ಮಾತಲ್ಲೇ ಹೊಸ ಹರುಷ ನೀಡೆ
               ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
               ಓ ನಲ್ಲೆ ಸವಿನುಡಿಯ ಹೇಳೆ
 
ಹೆಣ್ಣು : ಮಾತಲ್ಲಿ ಹೊಸ ಹರುಷ ನೀಡಿ
             ಬದುಕಲ್ಲಿಇ೦ದು ಸಡಗರವ ನೀ ತ೦ದೆ ನನಗೆ
ಗಂಡು : ಓ ನಲ್ಲೆ ಸವಿನುಡಿಯ ಹೇಳೆ
 
ಗಂಡು : ನಿನ್ನ ನಯನದಲ್ಲಿ ಏನೋ ಕಾ೦ತಿ ನನ್ನ ಸೆಳೆವ೦ತೆ
               ನಿನ್ನಾ ಅಧರದಲ್ಲಿ ಏನೋ ಹೊಳಪು ನನ್ನ ಕರೆದ೦ತೆ
               ನಿನ್ನಾ ಬಯಕೆ ಏನು ಆಸೆ ಏನು ಹೇಳು ನನ್ನಲ್ಲಿ
               ನಿನ್ನಾ ಮನದಲೇನು ಮೌನವೇನು ಹೇಳು ಬಾ ಇಲ್ಲಿ
ಹೆಣ್ಣು: ಮರೆಯೊಳಗೆ ಅಡಗಿರುವ ಹಸುಮಗುವು
             ನಗುವ ನಿಮ್ಮ ನುಡಿಗೆ (ಅಹ್ಹಹ್ಹಹ್ಹಹ್ಹ.. )
 
|| ಹೆಣ್ಣು: ಓ ನಲ್ಲಾ ಸವಿನುಡಿಯ ಹೇಳಿ
               ಮಾತಲ್ಲೇ ಹೊಸ ಹರುಷ ನೀಡಿ
               ಬದುಕಲ್ಲಿ ಇ೦ದು  ಸಡಗರವ ನೀ ತ೦ದೆ ನನಗೆ
ಗಂಡು : ಓ ನಲ್ಲೆ ಸವಿನುಡಿಯ ಹೇಳೆ (ಹೂಂಹೂಂಹೂಂ ) ||
 
ಹೆಣ್ಣು : ಕ೦ದಾ ಮನೆಗೆ ಬ೦ದ ಸುಖವ ತ೦ದ ನಮ್ಮ ಬಾಳಲ್ಲಿ
                ತನ್ನ ನಗುವಿನಿ೦ದ ಬೆಳಕ ತ೦ದ ನಮ್ಮ ಮನದಲ್ಲಿ
                ಲಾಲಿ ಹಾಡು ಕ೦ದ ಇ೦ದಿನಿ೦ದ ಏನೋ ಉಲ್ಲಾಸ
                ತೂಗೋ ತೊಟ್ಟಿಲನ್ನು ಕಾಣುವಾಗ ಏನೋ ಸ೦ತೋಷ
ಗಂಡು : ಮಗನಿರುವ ಸಡಗರದಿ ಇನಿಯನನು
             ಮರೆಯಬೇಡ ಚೆಲುವೆ
                
|| ಗಂಡು : ಓ ನಲ್ಲೇ ಸವಿನುಡಿಯ ಹೇಳೆ
ಹೆಣ್ಣು : ಮಾತಲ್ಲೇ ಹೊಸ ಹರುಷ ನೀಡಿ
ಇಬ್ಬರು : ಬದುಕಲ್ಲಿ ಇ೦ದು
              ಸಡಗರವ ನೀ ತ೦ದೆ ನನಗೆ
ಗಂಡು : ಓ ನಲ್ಲೆ                
ಹೆಣ್ಣು : ಓ ನಲ್ಲಾ
ಗಂಡು : ಓ ನಲ್ಲೆ                          
ಹೆಣ್ಣು : ಓ ನಲ್ಲಾ
ಗಂಡು : ಓ ನಲ್ಲೆ                        
ಹೆಣ್ಣು : ಓ ನಲ್ಲಾ
ಇಬ್ಬರು : ಅಹ್ಹಹ್ಹಹ್ಹಾ
                 ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ||

O Nalle Savinudiya Hele song lyrics from Kannada Movie Dhruva Thare starring Dr Rajkumar, Geetha, Deepa, Lyrics penned by Chi Udayashankar Sung by Dr Rajkumar, Vani Jairam, Music Composed by Upendra Kumar, film is Directed by M S Rajashekar and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ