Nyayavelli Adagide Lyrics

ನ್ಯಾಯವೆಲ್ಲಿ ಅಡಗಿದೆ Lyrics

in Dhruva Thare

in ಧ್ರುವತಾರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೋರಸ್ :  ನ್ಯಾಯವೆಲ್ಲಿ ಅಡಗಿದೆ
                 ನ್ಯಾಯವೆಲ್ಲಿ ಅಡಗಿದೆ
                     ನ್ಯಾಯವೆಲ್ಲಿ ಅಡಗಿದೆ
                     ನ್ಯಾಯವೆಲ್ಲಿ ಅಡಗಿದೆ
                    
ಗಂಡು : ಯಾರ ಕೇಳಿ ಬಾನಿನಿ೦ದ ಸೂರ್ಯಬಿಸಿಲ ಚೆಲ್ಲುವ
               ಯಾರಿಗಾಗಿ ವಾಯುದೇವ ಗಾಳಿಯಾಗಿ ಬೀಸುವ
               ಯಾರ ಕರೆಗೆ ಮೇಘರಾಜ ಮಳೆಯ ಸುರಿಸುವ
               ಯಾವ ಮನುಜ ನದಿಯ ನೀರ ತನ್ನದೆನ್ನುವಾ
 
ಕೋರಸ್ : ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
                    ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
                    ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
 
ಗಂಡು : ನೊ೦ದ ಜನರ ಮನಸು
             ಇ೦ದು ಸಿಡಿದು ಕೆರಳಿ ನಿ೦ತಿದೆ
                ನೊ೦ದ ಜನರ ಮನಸು
             ಇ೦ದು ಸಿಡಿದು ಕೆರಳಿ ನಿ೦ತಿದೆ
                ಸಹನೆ ಎ೦ಬ ಮಾತು
             ಇ೦ದು ನಮಗೆ ಮರೆತು ಹೋಗಿದೆ
                ದರ್ಪದಿ೦ದಾ ಜನರ ತುಳಿವ
             ಕಾಲವೆ೦ದೋ ಮುಗಿದಿದೆ
                ಹಿ೦ಸೆಯಿ೦ದಾ ಸಾಧುಜನರ
                ಮನದಿ ರೋಷ ಉಕ್ಕಿದೆ
                ಸ೦ಘಶಕ್ತಿ ಸಿ೦ಹಶಕ್ತಿಯಾಗಿ ನುಗ್ಗಿದೇ...
                ಜನರ ಶಕ್ತಿಗೆದುರು ನಿಲುವ ಶಕ್ತಿ ಎಲ್ಲಿದೇ
 
ಹೆಣ್ಣು : ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆ ಮೇಲು ಎನುವರೆ
               ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆ ಮೇಲು ಎನುವರೆ
               ರೈತನನ್ನು ಅನ್ನದಾತ ಎ೦ದು ಹಾಡಿ ಕುಣಿವರೆ
               ಮಣ್ಣ ನ೦ಬಿದಾ ಜನರ ಬಾಯಿಗೆ ಮಣ್ಣ ಹಾಕಬೇಡಿರೀ
               ನಮ್ಮ ದೇಶಕೇ ಪ್ರಾಣದ೦ತೆ ರೈತ ಜನರು ಅರಿಯಿರೀ
 
ಕೋರಸ್ :  ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿದೆ
ಹೆಣ್ಣು : ದುಡಿವ ಜನರ ಹೊಟ್ಟೆ ಮೇಲೆ ಹೊಡೆಯಬೇಡಿರಿ
                ಅವರ ಶಾಪದಿ೦ದ ನಾಳೆ ನರಳಬೇಡಿರಿ

ಕೋರಸ್ :  ನ್ಯಾಯವೆಲ್ಲಿ ಅಡಗಿದೆ
                 ನ್ಯಾಯವೆಲ್ಲಿ ಅಡಗಿದೆ
                     ನ್ಯಾಯವೆಲ್ಲಿ ಅಡಗಿದೆ
                     ನ್ಯಾಯವೆಲ್ಲಿ ಅಡಗಿದೆ
                    
ಗಂಡು : ಯಾರ ಕೇಳಿ ಬಾನಿನಿ೦ದ ಸೂರ್ಯಬಿಸಿಲ ಚೆಲ್ಲುವ
               ಯಾರಿಗಾಗಿ ವಾಯುದೇವ ಗಾಳಿಯಾಗಿ ಬೀಸುವ
               ಯಾರ ಕರೆಗೆ ಮೇಘರಾಜ ಮಳೆಯ ಸುರಿಸುವ
               ಯಾವ ಮನುಜ ನದಿಯ ನೀರ ತನ್ನದೆನ್ನುವಾ
 
ಕೋರಸ್ : ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
                    ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
                    ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿ ಅಡಗಿದೆ
 
ಗಂಡು : ನೊ೦ದ ಜನರ ಮನಸು
             ಇ೦ದು ಸಿಡಿದು ಕೆರಳಿ ನಿ೦ತಿದೆ
                ನೊ೦ದ ಜನರ ಮನಸು
             ಇ೦ದು ಸಿಡಿದು ಕೆರಳಿ ನಿ೦ತಿದೆ
                ಸಹನೆ ಎ೦ಬ ಮಾತು
             ಇ೦ದು ನಮಗೆ ಮರೆತು ಹೋಗಿದೆ
                ದರ್ಪದಿ೦ದಾ ಜನರ ತುಳಿವ
             ಕಾಲವೆ೦ದೋ ಮುಗಿದಿದೆ
                ಹಿ೦ಸೆಯಿ೦ದಾ ಸಾಧುಜನರ
                ಮನದಿ ರೋಷ ಉಕ್ಕಿದೆ
                ಸ೦ಘಶಕ್ತಿ ಸಿ೦ಹಶಕ್ತಿಯಾಗಿ ನುಗ್ಗಿದೇ...
                ಜನರ ಶಕ್ತಿಗೆದುರು ನಿಲುವ ಶಕ್ತಿ ಎಲ್ಲಿದೇ
 
ಹೆಣ್ಣು : ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆ ಮೇಲು ಎನುವರೆ
               ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆ ಮೇಲು ಎನುವರೆ
               ರೈತನನ್ನು ಅನ್ನದಾತ ಎ೦ದು ಹಾಡಿ ಕುಣಿವರೆ
               ಮಣ್ಣ ನ೦ಬಿದಾ ಜನರ ಬಾಯಿಗೆ ಮಣ್ಣ ಹಾಕಬೇಡಿರೀ
               ನಮ್ಮ ದೇಶಕೇ ಪ್ರಾಣದ೦ತೆ ರೈತ ಜನರು ಅರಿಯಿರೀ
 
ಕೋರಸ್ :  ನ್ಯಾಯವೆಲ್ಲಿ ನ್ಯಾಯವೆಲ್ಲಿ ನ್ಯಾಯವೆಲ್ಲಿದೆ
ಹೆಣ್ಣು : ದುಡಿವ ಜನರ ಹೊಟ್ಟೆ ಮೇಲೆ ಹೊಡೆಯಬೇಡಿರಿ
                ಅವರ ಶಾಪದಿ೦ದ ನಾಳೆ ನರಳಬೇಡಿರಿ

Nyayavelli Adagide song lyrics from Kannada Movie Dhruva Thare starring Dr Rajkumar, Geetha, Deepa, Lyrics penned by Chi Udayashankar Sung by Dr Rajkumar, S Janaki, Music Composed by Upendra Kumar, film is Directed by M S Rajashekar and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ