Aa Rathiye Dharegilidanthe Lyrics

ಆ ರತಿಯೇ ಧರೆಗಿಳಿದಂತೆ Lyrics

in Dhruva Thare

in ಧ್ರುವತಾರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಆಆಆಅ...
ಗಂಡು : ಆ ರತಿಯೇ ಧರೆಗಿಳಿದಂತೆ
               ಆ ಮದನ ನಗುತಿರುವಂತೆ
               ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
            ಹೂಬಾಣವಾಯಿತೋ  ಎನಿಸುತಿದೆ
 
ಗಂಡು : ಆ ರತಿಯೇ ಧರೆಗಿಳಿದಂತೆ
               ಆ ಮದನ ನಗುತಿರುವಂತೆ
               ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
            ಹೂಬಾಣವಾಯಿತೋ  ಎನಿಸುತಿದೆ
 
ಹೆಣ್ಣು : ಆಆಆಅ...
ಗಂಡು : ಮಾಮರ ತೂಗುತ ಚಾಮರ ಹಾಕುತ
               ಪರಿಮಳ ಎಲ್ಲೆಡೆ ಚೆಲ್ಲುತಿರೆ
               ಗಗನದ ಅಂಚಲಿ ರಂಗನು ಚೆಲ್ಲುತ
               ಸಂಧ್ಯೆಯು ನಾಟ್ಯವ ಆಡುತಿರೆ....
               ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ
               ಕೋಗಿಲೆಯು ನಲಿಯುತಿರೆ
ಹೆಣ್ಣು : ಲಾಲಾಲಲಲಲ  (ಅಹ್ಹಹ್ಹಹ್ಹಹ್ಹ )  ಲಲಲಲಾ
 
|| ಗಂಡು : ಆ ರತಿಯೇ ಧರೆಗಿಳಿದಂತೆ
               ಆ ಮದನ ನಗುತಿರುವಂತೆ
              ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
               ಹೂಬಾಣವಾಯಿತೋ ಎನಿಸುತಿದೆ..||
 
ಹೆಣ್ಣು : ಆಆಆಅ.ಆಆಆಅ...
ಗಂಡು : ಪ್ರೇಮದ ಭಾವಕೆ ಪ್ರೀತಿಯ ರಾಗಕೆ
               ಮೌನವೆ ಗೀತೆಯ ಹಾಡುತಿರೆ
               ಸರಸದ ಸ್ನೇಹಕೆ ಒಲವಿನ ಕಾಣಿಕೆ
               ನೀಡಲು ಅಧರವು ಅರಳುತಿರೆ
               ಎಂದಿಗು ಹೀಗೆ ಬಾಳುವಾಸೆ ತುಂಬಿ ಬಂದು
               ಪ್ರೇಮಿಗಳು ನಲಿಯುತಿರೆ
               ಪ್ರೇಮಿಗಳು ನಲಿಯುತಿರೆ
          
|| ಗಂಡು : ಆ ರತಿಯೇ ಧರೆಗಿಳಿದಂತೆ
               ಆ ಮದನ ನಗುತಿರುವಂತೆ
               ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
               ಹೂಬಾಣವಾಯಿತೋ ಎನಿಸುತಿದೆ
               ಹೂಬಾಣವಾಯಿತೋ ಎನಿಸುತಿದೆ …||

ಹೆಣ್ಣು : ಆಆಆಅ...
ಗಂಡು : ಆ ರತಿಯೇ ಧರೆಗಿಳಿದಂತೆ
               ಆ ಮದನ ನಗುತಿರುವಂತೆ
               ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
            ಹೂಬಾಣವಾಯಿತೋ  ಎನಿಸುತಿದೆ
 
ಗಂಡು : ಆ ರತಿಯೇ ಧರೆಗಿಳಿದಂತೆ
               ಆ ಮದನ ನಗುತಿರುವಂತೆ
               ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
            ಹೂಬಾಣವಾಯಿತೋ  ಎನಿಸುತಿದೆ
 
ಹೆಣ್ಣು : ಆಆಆಅ...
ಗಂಡು : ಮಾಮರ ತೂಗುತ ಚಾಮರ ಹಾಕುತ
               ಪರಿಮಳ ಎಲ್ಲೆಡೆ ಚೆಲ್ಲುತಿರೆ
               ಗಗನದ ಅಂಚಲಿ ರಂಗನು ಚೆಲ್ಲುತ
               ಸಂಧ್ಯೆಯು ನಾಟ್ಯವ ಆಡುತಿರೆ....
               ಪ್ರಣಯದ ಕಾಲ ಬಂತು ನೋಡಿ ಎಂದು ಹಾಡಿ
               ಕೋಗಿಲೆಯು ನಲಿಯುತಿರೆ
ಹೆಣ್ಣು : ಲಾಲಾಲಲಲಲ  (ಅಹ್ಹಹ್ಹಹ್ಹಹ್ಹ )  ಲಲಲಲಾ
 
|| ಗಂಡು : ಆ ರತಿಯೇ ಧರೆಗಿಳಿದಂತೆ
               ಆ ಮದನ ನಗುತಿರುವಂತೆ
              ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
               ಹೂಬಾಣವಾಯಿತೋ ಎನಿಸುತಿದೆ..||
 
ಹೆಣ್ಣು : ಆಆಆಅ.ಆಆಆಅ...
ಗಂಡು : ಪ್ರೇಮದ ಭಾವಕೆ ಪ್ರೀತಿಯ ರಾಗಕೆ
               ಮೌನವೆ ಗೀತೆಯ ಹಾಡುತಿರೆ
               ಸರಸದ ಸ್ನೇಹಕೆ ಒಲವಿನ ಕಾಣಿಕೆ
               ನೀಡಲು ಅಧರವು ಅರಳುತಿರೆ
               ಎಂದಿಗು ಹೀಗೆ ಬಾಳುವಾಸೆ ತುಂಬಿ ಬಂದು
               ಪ್ರೇಮಿಗಳು ನಲಿಯುತಿರೆ
               ಪ್ರೇಮಿಗಳು ನಲಿಯುತಿರೆ
          
|| ಗಂಡು : ಆ ರತಿಯೇ ಧರೆಗಿಳಿದಂತೆ
               ಆ ಮದನ ನಗುತಿರುವಂತೆ
               ಕಲ್ಲು ಮುಳ್ಳೆಲ್ಲ ಬಳ್ಳಿ ಮೊಗ್ಗೆಲ್ಲ
               ಹೂಬಾಣವಾಯಿತೋ ಎನಿಸುತಿದೆ
               ಹೂಬಾಣವಾಯಿತೋ ಎನಿಸುತಿದೆ …||

Aa Rathiye Dharegilidanthe song lyrics from Kannada Movie Dhruva Thare starring Dr Rajkumar, Geetha, Deepa, Lyrics penned by Chi Udayashankar Sung by Dr Rajkumar, Bangalore Latha, Music Composed by Upendra Kumar, film is Directed by M S Rajashekar and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ