Rangu Ranginaata Lyrics

ರಂಗು ರಂಗಿನಾಟ Lyrics

in Dhoomakethu

in ಧೂಮಕೇತು

LYRIC

Song Details Page after Lyrice

ಲಾಲಾ ಲಲಲ್ಲಲಲ್ಲಾ
ಲಾಲಾ ಲಲಲ್ಲಲಲ್ಲಾ
ಲಾಲಾ ಲಲಲ್ಲಲಲ್ಲಾ
(ಜೂಜೂಜೂಜೂ
ಜೂಜೂಜೂಜೂಜೂ)
 
ರಂಗು ರಂಗಿನಾಟ ಬೆಳಕಿನ ಚೆಲ್ಲಾಟ
ಬೆರಗು ಮಾಡೋ ನೋಟ
ಇದು ಸಾವಿನೊಡನೇ ಆಟ
(ಹತ್ತೂಹತ್ತೂ ಬೆನ್ನತ್ತೂ
ಹತ್ತೂ ಹತ್ತೂ... ಓಓಓಓಓಓ )
 
ರಂಗು ರಂಗಿನಾಟ ಬೆಳಕಿನ ಚೆಲ್ಲಾಟ
ಬೆರಗು ಮಾಡೋ ನೋಟ
ಇದು ಸಾವಿನೊಡನೇ ಆಟ
(ಓಓಓಓಓಓ...ಓಓಓಓಓಓ... 
ಓಓಓಓಓಓ )
 
ಸಾವಿರ ಕಂಗಳ ಎದುರಲ್ಲೇ
ಸಾಹಸ ಕಾರ್ಯಕೆ ಕರೆಯೋಲೆ ..
(ಜೂಜೂಜೂಜೂ ಜೂಜೂಜೂಜೂಜೂ)
ಸಾಧನೆ ಮಾಡಿದ ಕೈಗಳಿಗೆ ಆಗಸದಲ್ಲೇ ಉಯ್ಯಾಲೆ
ಡಿಂಗ್ ಡಾಂಗ್  ಡಿಂಗ್ ಡಾಂಗ್ ಮೇಲೆ ಜೋಕಾಲೆ
ಡಿಂಗ್ ಡಾಂಗ್  ಡಿಂಗ್ ಡಾಂಗ್ ಮೇಲೆ ಜೋಕಾಲೆ
ವಿನೂತನ ವಿನೋದದ ನೋಟವು ನಿಮಗಿಲ್ಲಿ...ಹ್ಹೂ...
 
|| ರಂಗು ರಂಗಿನಾಟ (ಲಲಲ)
ಬೆಳಕಿನ ಚೆಲ್ಲಾಟ (ಲಲಲ)
ಬೆರಗು ಮಾಡೋ ನೋಟ (ಲಲಲ)
ಇದು ಸಾವಿನೊಡನೇ ಆಟ
(ಓಓಓಓಓಓ...ಓಓಓಓಓಓ... 
ಓಓಓಓಓಓ )…..||
 
ಸಿಂಹದ ಬೋನಲಿ ನಿಂತಾಗ
ಗುಂಡಿಗೆಯಲ್ಲಿ ಬಲ ಬೇಕು
(ಜೂಜೂಜೂಜೂ ಜೂಜೂಜೂಜೂಜೂ)
ತಂತಿಯ ಮೇಲೆ ನಡೆವಾಗ
ಮೈಯ್ಯಿನ ಮೇಲೆ ನಿಗಾ ಬೇಕು
ಒನ್ ಟೂ  ಥ್ರೀ ಫೋರ್ ಅಲ್ಲೇ ಸ್ಟ್ಯಾಂಡ್ ಹಾಕು
ಒನ್ ಟೂ  ಥ್ರೀ ಫೋರ್ ಅಲ್ಲೇ ಸ್ಟ್ಯಾಂಡ್ ಹಾಕು
ಅಪಾಯವ ಉಪಾಯದೆ ಗೆಲ್ಲಲು ಬರಬೇಕು
 
|| ರಂಗು ರಂಗಿನಾಟ (ಲಲಲ)
ಬೆಳಕಿನ ಚೆಲ್ಲಾಟ (ಲಲಲ)
ಬೆರಗು ಮಾಡೋ ನೋಟ (ಲಲಲ)
ಇದು ಸಾವಿನೊಡನೇ ಆಟ
(ಹಚ್ಚು ಹಚ್ಚು ರಾಣಿ
ಹಚ್ಚು ಹಚ್ಚು ರಾಣಿ )….||

ಲಾಲಾ ಲಲಲ್ಲಲಲ್ಲಾ
ಲಾಲಾ ಲಲಲ್ಲಲಲ್ಲಾ
ಲಾಲಾ ಲಲಲ್ಲಲಲ್ಲಾ
(ಜೂಜೂಜೂಜೂ
ಜೂಜೂಜೂಜೂಜೂ)
 
ರಂಗು ರಂಗಿನಾಟ ಬೆಳಕಿನ ಚೆಲ್ಲಾಟ
ಬೆರಗು ಮಾಡೋ ನೋಟ
ಇದು ಸಾವಿನೊಡನೇ ಆಟ
(ಹತ್ತೂಹತ್ತೂ ಬೆನ್ನತ್ತೂ
ಹತ್ತೂ ಹತ್ತೂ... ಓಓಓಓಓಓ )
 
ರಂಗು ರಂಗಿನಾಟ ಬೆಳಕಿನ ಚೆಲ್ಲಾಟ
ಬೆರಗು ಮಾಡೋ ನೋಟ
ಇದು ಸಾವಿನೊಡನೇ ಆಟ
(ಓಓಓಓಓಓ...ಓಓಓಓಓಓ... 
ಓಓಓಓಓಓ )
 
ಸಾವಿರ ಕಂಗಳ ಎದುರಲ್ಲೇ
ಸಾಹಸ ಕಾರ್ಯಕೆ ಕರೆಯೋಲೆ ..
(ಜೂಜೂಜೂಜೂ ಜೂಜೂಜೂಜೂಜೂ)
ಸಾಧನೆ ಮಾಡಿದ ಕೈಗಳಿಗೆ ಆಗಸದಲ್ಲೇ ಉಯ್ಯಾಲೆ
ಡಿಂಗ್ ಡಾಂಗ್  ಡಿಂಗ್ ಡಾಂಗ್ ಮೇಲೆ ಜೋಕಾಲೆ
ಡಿಂಗ್ ಡಾಂಗ್  ಡಿಂಗ್ ಡಾಂಗ್ ಮೇಲೆ ಜೋಕಾಲೆ
ವಿನೂತನ ವಿನೋದದ ನೋಟವು ನಿಮಗಿಲ್ಲಿ...ಹ್ಹೂ...
 
|| ರಂಗು ರಂಗಿನಾಟ (ಲಲಲ)
ಬೆಳಕಿನ ಚೆಲ್ಲಾಟ (ಲಲಲ)
ಬೆರಗು ಮಾಡೋ ನೋಟ (ಲಲಲ)
ಇದು ಸಾವಿನೊಡನೇ ಆಟ
(ಓಓಓಓಓಓ...ಓಓಓಓಓಓ... 
ಓಓಓಓಓಓ )…..||
 
ಸಿಂಹದ ಬೋನಲಿ ನಿಂತಾಗ
ಗುಂಡಿಗೆಯಲ್ಲಿ ಬಲ ಬೇಕು
(ಜೂಜೂಜೂಜೂ ಜೂಜೂಜೂಜೂಜೂ)
ತಂತಿಯ ಮೇಲೆ ನಡೆವಾಗ
ಮೈಯ್ಯಿನ ಮೇಲೆ ನಿಗಾ ಬೇಕು
ಒನ್ ಟೂ  ಥ್ರೀ ಫೋರ್ ಅಲ್ಲೇ ಸ್ಟ್ಯಾಂಡ್ ಹಾಕು
ಒನ್ ಟೂ  ಥ್ರೀ ಫೋರ್ ಅಲ್ಲೇ ಸ್ಟ್ಯಾಂಡ್ ಹಾಕು
ಅಪಾಯವ ಉಪಾಯದೆ ಗೆಲ್ಲಲು ಬರಬೇಕು
 
|| ರಂಗು ರಂಗಿನಾಟ (ಲಲಲ)
ಬೆಳಕಿನ ಚೆಲ್ಲಾಟ (ಲಲಲ)
ಬೆರಗು ಮಾಡೋ ನೋಟ (ಲಲಲ)
ಇದು ಸಾವಿನೊಡನೇ ಆಟ
(ಹಚ್ಚು ಹಚ್ಚು ರಾಣಿ
ಹಚ್ಚು ಹಚ್ಚು ರಾಣಿ )….||

Rangu Ranginaata song lyrics from Kannada Movie Dhoomakethu starring Dr Rajkumar, Udayachandrika, Udayakumar, Lyrics penned by R N Jayagopal Sung by P Susheela, Music Composed by T G Lingappa, film is Directed by R N Jayagopal and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ