Aha Aha Idenu Nade Lyrics

ಆಹಾ ಆಹಾ ಇದೇನು ನಡೆ Lyrics

in Dhoomakethu

in ಧೂಮಕೇತು

Aha Aha Idenu Nade Lyrics

ಆಹಾ ಆಹಾ ಇದೇನು ನಡೆ Lyrics

in Dhoomakethu

in ಧೂಮಕೇತು

LYRIC

Song Details Page after Lyrice

ಆಹಾ ಆಹಾ ಇದೇನು ನಡೆ 
ಒಹೋ ಒಹೋ ಥಳುಕು ನಡೆ
ಬೇಗ ಬೇಗ ಹೋಗೆ ಬಿರುಗಾಳಿ ಎದ್ದಿತೋ 
ನೀನು ನಿಂತ ವೇಳೆ ಈ ಭೂಮಿ ನಿಂದಿತೋ 
ಬೇಗ ಬೇಗ ಹೋಗೆ ಬಿರುಗಾಳಿ ಎದ್ದಿತೋ 
ನೀನು ನಿಂತ ವೇಳೆ ಈ ಭೂಮಿ ನಿಂದಿತೋ 
 
|| ಆಹಾ ಆಹಾ ಇದೇನು ನಡೆ 
ಒಹೋ ಒಹೋ ಥಳುಕು ನಡೆ…||
 
ನೋಟದಲ್ಲೇ ಕೊಲ್ಲಬಲ್ಲೆ ಎಂಬ ಜಂಭವೋ 
ಆ ಕೆಂಡದೆ ಈ ಗಂಡೆದೆ ನೀ ಸುಡುವ ಲೆಕ್ಕವೋ 
ನೋಟದಲ್ಲೇ ಕೊಲ್ಲಬಲ್ಲೆ ಎಂಬ ಜಂಭವೋ 
ಆ ಕೆಂಡದೆ ಈ ಗಂಡೆದೆ ನೀ ಸುಡುವ ಲೆಕ್ಕವೋ 
ಪಪ್ಪರ ಪಪ್ಪಾಪಂ ಯಾಹು ಪಪ್ಪರ ಪಪ್ಪಾಪಂ 
ಪಪ್ಪರ ಪಪ್ಪಾಪಂ ಯಾಹು ಪಪ್ಪರ ಪಪ್ಪಾಪಂ 
ಈ ಮಿಂಚಿಗೆ ಆ ಸಂಚಿಗೆ ನಾ ಸೋಲುವೆನೇನು 
 
|| ಆಹಾ ಆಹಾ ಇದೇನು ನಡೆ 
ಒಹೋ ಒಹೋ ಥಳುಕು ನಡೆ…||
 
ಮಾತನಾಡೆ ಮುತ್ತು ಸುರಿವುದೆಂದು ತಿಳಿದೆಯೋ 
ಆ ಮುತ್ತಿಗೆ ನಾ ಸುತ್ತುವೆ ತಾನೆಂದು ನೆನೆದೆಯೋ 
ಮಾತನಾಡೆ ಮುತ್ತು ಸುರಿವುದೆಂದು ತಿಳಿದೆಯೋ 
ಆ ಮುತ್ತಿಗೆ ನಾ ಸುತ್ತುವೆ ತಾನೆಂದು ನೆನೆದೆಯೋ 
ಪಪ್ಪರ ಪಪ್ಪಾಪಂ ಯಾಹು ಪಪ್ಪರ ಪಪ್ಪಾಪಂ 
ಪಪ್ಪರ ಪಪ್ಪಾಪಂ ಯಾಹು ಪಪ್ಪರ ಪಪ್ಪಾಪಂ 
ಈ ಮೌನವು ದುಮ್ಮಾನವು ಬಿಗುಮಾನವಿದೇನು 
 
|| ಆಹಾ ಆಹಾ ಇದೇನು ನಡೆ 
ಒಹೋ ಒಹೋ ಥಳುಕು ನಡೆ
ಢಡಾಂ ಢಡಾಂ ಡಡಡಾಂಢಡ
ಢಡಾಂ ಢಡಾಂ ಡಡಡಾಂಢಡ…||

ಆಹಾ ಆಹಾ ಇದೇನು ನಡೆ 
ಒಹೋ ಒಹೋ ಥಳುಕು ನಡೆ
ಬೇಗ ಬೇಗ ಹೋಗೆ ಬಿರುಗಾಳಿ ಎದ್ದಿತೋ 
ನೀನು ನಿಂತ ವೇಳೆ ಈ ಭೂಮಿ ನಿಂದಿತೋ 
ಬೇಗ ಬೇಗ ಹೋಗೆ ಬಿರುಗಾಳಿ ಎದ್ದಿತೋ 
ನೀನು ನಿಂತ ವೇಳೆ ಈ ಭೂಮಿ ನಿಂದಿತೋ 
 
|| ಆಹಾ ಆಹಾ ಇದೇನು ನಡೆ 
ಒಹೋ ಒಹೋ ಥಳುಕು ನಡೆ…||
 
ನೋಟದಲ್ಲೇ ಕೊಲ್ಲಬಲ್ಲೆ ಎಂಬ ಜಂಭವೋ 
ಆ ಕೆಂಡದೆ ಈ ಗಂಡೆದೆ ನೀ ಸುಡುವ ಲೆಕ್ಕವೋ 
ನೋಟದಲ್ಲೇ ಕೊಲ್ಲಬಲ್ಲೆ ಎಂಬ ಜಂಭವೋ 
ಆ ಕೆಂಡದೆ ಈ ಗಂಡೆದೆ ನೀ ಸುಡುವ ಲೆಕ್ಕವೋ 
ಪಪ್ಪರ ಪಪ್ಪಾಪಂ ಯಾಹು ಪಪ್ಪರ ಪಪ್ಪಾಪಂ 
ಪಪ್ಪರ ಪಪ್ಪಾಪಂ ಯಾಹು ಪಪ್ಪರ ಪಪ್ಪಾಪಂ 
ಈ ಮಿಂಚಿಗೆ ಆ ಸಂಚಿಗೆ ನಾ ಸೋಲುವೆನೇನು 
 
|| ಆಹಾ ಆಹಾ ಇದೇನು ನಡೆ 
ಒಹೋ ಒಹೋ ಥಳುಕು ನಡೆ…||
 
ಮಾತನಾಡೆ ಮುತ್ತು ಸುರಿವುದೆಂದು ತಿಳಿದೆಯೋ 
ಆ ಮುತ್ತಿಗೆ ನಾ ಸುತ್ತುವೆ ತಾನೆಂದು ನೆನೆದೆಯೋ 
ಮಾತನಾಡೆ ಮುತ್ತು ಸುರಿವುದೆಂದು ತಿಳಿದೆಯೋ 
ಆ ಮುತ್ತಿಗೆ ನಾ ಸುತ್ತುವೆ ತಾನೆಂದು ನೆನೆದೆಯೋ 
ಪಪ್ಪರ ಪಪ್ಪಾಪಂ ಯಾಹು ಪಪ್ಪರ ಪಪ್ಪಾಪಂ 
ಪಪ್ಪರ ಪಪ್ಪಾಪಂ ಯಾಹು ಪಪ್ಪರ ಪಪ್ಪಾಪಂ 
ಈ ಮೌನವು ದುಮ್ಮಾನವು ಬಿಗುಮಾನವಿದೇನು 
 
|| ಆಹಾ ಆಹಾ ಇದೇನು ನಡೆ 
ಒಹೋ ಒಹೋ ಥಳುಕು ನಡೆ
ಢಡಾಂ ಢಡಾಂ ಡಡಡಾಂಢಡ
ಢಡಾಂ ಢಡಾಂ ಡಡಡಾಂಢಡ…||

LYRIC

Song Details Page after Lyrice

ಆಹಾ ಆಹಾ ಇದೇನು ನಡೆ 
ಒಹೋ ಒಹೋ ಈ ಶೋಕು ನಡೆ 
ಆಹಾ ಆಹಾ ಇದೇನು ನಡೆ 
ಒಹೋ ಒಹೋ ಈ ಶೋಕು ನಡೆ 
ಲೆಫ್ಟ್ ರೈಟ್ ಹೆಜ್ಜೆ ಕವಾತು ಮಾಡಿತೋ 
ಕೊಕ್ಕರೆಯ ಕಂಡು ಸವಾಲು ಹಾಕಿತೋ 
ಲೆಫ್ಟ್ ರೈಟ್ ಹೆಜ್ಜೆ ಕವಾತು ಮಾಡಿತೋ 
ಕೊಕ್ಕರೆಯ ಕಂಡು ಸವಾಲು ಹಾಕಿತೋ 
 
|| ಆಹಾ ಆಹಾ ಇದೇನು ನಡೆ 
ಒಹೋ ಒಹೋ ಈ ಶೋಕು ನಡೆ…|| 
 
ಮೇಲೆ ನೋಡೇ ಕಂಡುದೇನು ಬರಿ ಆಗಸ 
ಈ ಹೆಣ್ಣನ್ನು ಈ ಕಣ್ಣನ್ನು ನೀ ನೋಡೆ ಸಂತಸ 
ಮೇಲೆ ನೋಡೇ ಕಂಡುದೇನು ಬರಿ ಆಗಸ 
ಈ ಹೆಣ್ಣನ್ನು ಈ ಕಣ್ಣನ್ನು ನೀ ನೋಡೆ ಸಂತಸ 
ಪಪ್ಪರ ಪಪ್ಪಾಪಾ ಯಾಹ ಪಪ್ಪರ ಪಪ್ಪಾಪಾ 
ಪಪ್ಪರ ಪಪ್ಪಾಪಾ ಯಾಹ ಪಪ್ಪರ ಪಪ್ಪಾಪಾ 
ಈ ನಾಟಕ ಬೂಟಾಟಿಕೆ ನಾ ಕಾಣದುದೇನು 
 
|| ಆಹಾ ಆಹಾ ಇದೇನು ನಡೆ 
ಒಹೋ ಒಹೋ ಈ ಶೋಕು ನಡೆ…|| 
 
ಮಾತನಾಡದಂತೆ ಬಾಯಿ ಬೀಗ ಹಾಕಿತೋ 
ಆ ಬೀಗವ ನಾ ತೆಗೆಯುವೆ ತಾನೆಂದು ಮರೆಯಿತೋ 
ಮಾತನಾಡದಂತೆ ಬಾಯಿ ಬೀಗ ಹಾಕಿತೋ 
ಆ ಬೀಗವ ನಾ ತೆಗೆಯುವೆ ತಾನೆಂದು ಮರೆಯಿತೋ 
ಪಪ್ಪರ ಪಪ್ಪಾಪಾ ಯಾಹ ಪಪ್ಪರ ಪಪ್ಪಾಪಾ 
ಪಪ್ಪರ ಪಪ್ಪಾಪಾ ಯಾಹ ಪಪ್ಪರ ಪಪ್ಪಾಪಾ 
ಹುಸಿ ಕೋಪಕೆ ಬಿಸಿ ತಾಪಕೆ ನಾ ಹೆದರುವೆನೇನು 
 
|| ಆಹಾ ಆಹಾ ಇದೇನು ನಡೆ 
ಒಹೋ ಒಹೋ ಈ ಶೋಕು ನಡೆ 
ಲಲಾ..ಲಲಾ..ಲಲಲಲಲಾ….
ಲಲಾ..ಲಲಾ..ಲಲಲಲಲಲಾ…||

ಆಹಾ ಆಹಾ ಇದೇನು ನಡೆ 
ಒಹೋ ಒಹೋ ಈ ಶೋಕು ನಡೆ 
ಆಹಾ ಆಹಾ ಇದೇನು ನಡೆ 
ಒಹೋ ಒಹೋ ಈ ಶೋಕು ನಡೆ 
ಲೆಫ್ಟ್ ರೈಟ್ ಹೆಜ್ಜೆ ಕವಾತು ಮಾಡಿತೋ 
ಕೊಕ್ಕರೆಯ ಕಂಡು ಸವಾಲು ಹಾಕಿತೋ 
ಲೆಫ್ಟ್ ರೈಟ್ ಹೆಜ್ಜೆ ಕವಾತು ಮಾಡಿತೋ 
ಕೊಕ್ಕರೆಯ ಕಂಡು ಸವಾಲು ಹಾಕಿತೋ 
 
|| ಆಹಾ ಆಹಾ ಇದೇನು ನಡೆ 
ಒಹೋ ಒಹೋ ಈ ಶೋಕು ನಡೆ…|| 
 
ಮೇಲೆ ನೋಡೇ ಕಂಡುದೇನು ಬರಿ ಆಗಸ 
ಈ ಹೆಣ್ಣನ್ನು ಈ ಕಣ್ಣನ್ನು ನೀ ನೋಡೆ ಸಂತಸ 
ಮೇಲೆ ನೋಡೇ ಕಂಡುದೇನು ಬರಿ ಆಗಸ 
ಈ ಹೆಣ್ಣನ್ನು ಈ ಕಣ್ಣನ್ನು ನೀ ನೋಡೆ ಸಂತಸ 
ಪಪ್ಪರ ಪಪ್ಪಾಪಾ ಯಾಹ ಪಪ್ಪರ ಪಪ್ಪಾಪಾ 
ಪಪ್ಪರ ಪಪ್ಪಾಪಾ ಯಾಹ ಪಪ್ಪರ ಪಪ್ಪಾಪಾ 
ಈ ನಾಟಕ ಬೂಟಾಟಿಕೆ ನಾ ಕಾಣದುದೇನು 
 
|| ಆಹಾ ಆಹಾ ಇದೇನು ನಡೆ 
ಒಹೋ ಒಹೋ ಈ ಶೋಕು ನಡೆ…|| 
 
ಮಾತನಾಡದಂತೆ ಬಾಯಿ ಬೀಗ ಹಾಕಿತೋ 
ಆ ಬೀಗವ ನಾ ತೆಗೆಯುವೆ ತಾನೆಂದು ಮರೆಯಿತೋ 
ಮಾತನಾಡದಂತೆ ಬಾಯಿ ಬೀಗ ಹಾಕಿತೋ 
ಆ ಬೀಗವ ನಾ ತೆಗೆಯುವೆ ತಾನೆಂದು ಮರೆಯಿತೋ 
ಪಪ್ಪರ ಪಪ್ಪಾಪಾ ಯಾಹ ಪಪ್ಪರ ಪಪ್ಪಾಪಾ 
ಪಪ್ಪರ ಪಪ್ಪಾಪಾ ಯಾಹ ಪಪ್ಪರ ಪಪ್ಪಾಪಾ 
ಹುಸಿ ಕೋಪಕೆ ಬಿಸಿ ತಾಪಕೆ ನಾ ಹೆದರುವೆನೇನು 
 
|| ಆಹಾ ಆಹಾ ಇದೇನು ನಡೆ 
ಒಹೋ ಒಹೋ ಈ ಶೋಕು ನಡೆ 
ಲಲಾ..ಲಲಾ..ಲಲಲಲಲಾ….
ಲಲಾ..ಲಲಾ..ಲಲಲಲಲಲಾ…||

Aha Aha Idenu Nade song lyrics from Kannada Movie Dhoomakethu starring Dr Rajkumar, Udayachandrika, Udayakumar, Lyrics penned by R N Jayagopal Sung by P Susheela, Music Composed by T G Lingappa, film is Directed by R N Jayagopal and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ