ಒಂದು ತಾ ಇಂದು ತಾ
ಬಂದು ತಾ ನಿಂದು ತಾ
ಒಂದು ತಾ ಇಂದು ತಾ
ಬಂದು ತಾ ನಿಂದು ತಾ
ಒಂದು ತಾ ತಾ ತಾ
ಇಂದು ತಾ ತಾ ತಾ
ಬಂದು ತಾ ತಾ ತಾ ನಿಂದು ತಾ
|| ಒಂದು ತಾ….||
ಎಂದು ಎಂದೂ ಮರೆಯದಂತ
ಒಂದೇ ಒಂದು ತಾ
ಎಂದು ಎಂದೂ ಮರೆಯದಂತ
ಒಂದೇ ಒಂದು ತಾ
ಹಿಂದು ಮುಂದು ನೋಡಲೇಕೆ
ಇಂದೇ ಬಂದು ತಾ….
|| ಒಂದು ತಾ ತಾ
ಇಂದು ತಾ ತಾ
ಬಂದು ತಾ ತಾ ನಿಂದು ತಾ
ಒಂದು ತಾ….||
ಕಣ್ಣಿನ ಮಾತಿಗೆ ತಾ ಬದಲನ್ನು ತಾ
ಮೈಯಿನ ಬೆಂಕಿಗೆ ತಂಪನ್ನು ತಾ
ಕಣ್ಣಿನ ಮಾತಿಗೆ ತಾ ಬದಲನ್ನು ತಾ
ಮೈಯಿನ ಬೆಂಕಿಗೆ ತಂಪನ್ನು ತಾ
ತುಟಿಗಳು ಬಯಸಿದ ಕಾಣಿಕೆಯ ತಾ
ನನ್ನಲ್ಲಿ ನೀ ನಿನ್ನಲ್ಲಿ ನಾ ಒಂದಾದೆವೆನ್ನುತಾ...
|| ಒಂದು ತಾ ಇಂದು ತಾ
ಬಂದು ತಾ ನಿಂದು ತಾ
ಒಂದು ತಾ….||
ನಿನ್ನೆ ಹಳಸು ನಾಳೆ ಕನಸು ನನಸು ಇಂದೇ ತಾ
ನಿನ್ನೆ ಹಳಸು ನಾಳೆ ಕನಸು ನನಸು ಇಂದೇ ತಾ
ಕೈಯ ಬಳಸು ಮೈಯ ಮರೆಸು ಸೊಗಸು ಅಲ್ಲೇ ತಾ
|| ಒಂದು ತಾ ಇಂದು ತಾ
ಬಂದು ತಾ ನಿಂದು ತಾ
ಒಂದು ತಾ ತಾ ತಾ
ಇಂದು ತಾ ತಾ ತಾ
ಬಂದು ತಾ ತಾ ತಾ ನಿಂದು ತಾ
ಒಂದು ತಾ….||
ಒಂದು ತಾ ಇಂದು ತಾ
ಬಂದು ತಾ ನಿಂದು ತಾ
ಒಂದು ತಾ ಇಂದು ತಾ
ಬಂದು ತಾ ನಿಂದು ತಾ
ಒಂದು ತಾ ತಾ ತಾ
ಇಂದು ತಾ ತಾ ತಾ
ಬಂದು ತಾ ತಾ ತಾ ನಿಂದು ತಾ
|| ಒಂದು ತಾ….||
ಎಂದು ಎಂದೂ ಮರೆಯದಂತ
ಒಂದೇ ಒಂದು ತಾ
ಎಂದು ಎಂದೂ ಮರೆಯದಂತ
ಒಂದೇ ಒಂದು ತಾ
ಹಿಂದು ಮುಂದು ನೋಡಲೇಕೆ
ಇಂದೇ ಬಂದು ತಾ….
|| ಒಂದು ತಾ ತಾ
ಇಂದು ತಾ ತಾ
ಬಂದು ತಾ ತಾ ನಿಂದು ತಾ
ಒಂದು ತಾ….||
ಕಣ್ಣಿನ ಮಾತಿಗೆ ತಾ ಬದಲನ್ನು ತಾ
ಮೈಯಿನ ಬೆಂಕಿಗೆ ತಂಪನ್ನು ತಾ
ಕಣ್ಣಿನ ಮಾತಿಗೆ ತಾ ಬದಲನ್ನು ತಾ
ಮೈಯಿನ ಬೆಂಕಿಗೆ ತಂಪನ್ನು ತಾ
ತುಟಿಗಳು ಬಯಸಿದ ಕಾಣಿಕೆಯ ತಾ
ನನ್ನಲ್ಲಿ ನೀ ನಿನ್ನಲ್ಲಿ ನಾ ಒಂದಾದೆವೆನ್ನುತಾ...
|| ಒಂದು ತಾ ಇಂದು ತಾ
ಬಂದು ತಾ ನಿಂದು ತಾ
ಒಂದು ತಾ….||
ನಿನ್ನೆ ಹಳಸು ನಾಳೆ ಕನಸು ನನಸು ಇಂದೇ ತಾ
ನಿನ್ನೆ ಹಳಸು ನಾಳೆ ಕನಸು ನನಸು ಇಂದೇ ತಾ
ಕೈಯ ಬಳಸು ಮೈಯ ಮರೆಸು ಸೊಗಸು ಅಲ್ಲೇ ತಾ
|| ಒಂದು ತಾ ಇಂದು ತಾ
ಬಂದು ತಾ ನಿಂದು ತಾ
ಒಂದು ತಾ ತಾ ತಾ
ಇಂದು ತಾ ತಾ ತಾ
ಬಂದು ತಾ ತಾ ತಾ ನಿಂದು ತಾ
ಒಂದು ತಾ….||
Ondu Thaa Indu Thaa song lyrics from Kannada Movie Dhoomakethu starring Dr Rajkumar, Udayachandrika, Udayakumar, Lyrics penned by R N Jayagopal Sung by L R Eswari, Music Composed by T G Lingappa, film is Directed by R N Jayagopal and film is released on 1968