-
ಸುತ್ತೊ ಈ ಭೂಮಿ ಸುತ್ತೊದನ್ನ ಬಿಟ್ಟಿಲ್ಲ
ತಿರುಗೊ ಈ ಸೂರ್ಯ ಕೆಟ್ಟು ಎಲ್ಲು ನಿಂತಿಲ್ಲ
ನಂಗೆ ನಾ ಬಾಸ್ ನಂಗೆ ಯಾವ ರೂಲ್ಸಿಲ್ಲ
ನಾ ಬೆಂಕಿ ಚೆಂಡು ಮುಟ್ಟೊ ಗಂಡು ಹುಟ್ಟಿಲ್ಲ
ಸುತ್ತೊ ಈ ಭೂಮಿ ಸುತ್ತೊದನ್ನ ಬಿಟ್ಟಿಲ್ಲ
ತಿರುಗೊ ಈ ಸೂರ್ಯ ಕೆಟ್ಟು ಎಲ್ಲು ನಿಂತಿಲ್ಲ
ನಂಗೆ ನಾ ಬಾಸ್ ನಂಗೆ ಯಾವ ರೂಲ್ಸಿಲ್ಲ
ನಾ ಬೆಂಕಿ ಚೆಂಡು ಮುಟ್ಟೊ ಗಂಡು ಹುಟ್ಟಿಲ್ಲ
ಎದುರಲ್ಲಿ ಬಂದಾಗ ಸೈಲೆಂಟಾಗಿರ್ಬೇಕು
ಎದುರಾಳಿ ಯಾರಾದ್ರು ಸೈಡಲ್ಲೆ ಇರ್ಬೇಕು
||ಸುತ್ತೊ ಈ ಭೂಮಿ ಸುತ್ತೊದನ್ನ ಬಿಟ್ಟಿಲ್ಲ
ತಿರುಗೊ ಈ ಸೂರ್ಯ ಕೆಟ್ಟು ಎಲ್ಲು ನಿಂತಿಲ್ಲ||
ಕೊಲ್ಲೋಕೆ ಒಬ್ಬ ಇದ್ರೆ ಕಾಯೋಕು ಇರ್ತಾನೆ
ನಾನೊಮ್ಮೆ ಸ್ಕೆಚ್ ಇಟ್ರೆ ಭಗವಂತ ಬೈತಾನೆ
ಮುನ್ನುಗ್ಗೊ ಮೀಟ್ರು ಇದ್ರೆ ರಾಜ್ಯನೆ ಗೆಲ್ತಾನೆ
ಬೆನ್ನಿಗೆ ಚೂರಿ ಹಾಕೋನ್ ಬಗಲಲ್ಲೆ ಇರ್ತಾನೆ
ದ್ವೇಷಕ್ಕು ಸಿದ್ದ ಯುದ್ದ ಆದ್ರೆ ಗೋಲಿ ಮಾರೊ ಗೋಲಿ ಮಾರೊ
ಪ್ರೀತಿಗು ಬದ್ಧ ನನ್ನ ಮುಂದೆ ಎಲ್ಲ ಜೀರೊ ಜೀರೊ
ಅಣ್ತಮ್ಮ ಅಂತ ಬಂದ್ರೆ ಪ್ರಾಣನೆ ಕೊಡ್ತೀನಿ
ಶತ್ರುನು ಎಲ್ಲೆ ಇದ್ರು ಕನಸ್ಸಲ್ಲು ಕಾಡ್ತೀನಿ
ಸೈನ್ಯನೆ ನುಗ್ಗಿ ಬಂದ್ರು ಸೈಲೆಂಟಾಗಿರ್ತಿನಿ
ಕಣ್ಮುಚ್ಚಿ ಬಿಟ್ರೆ ಸಾಕು ಕೋಟೆನ ಗೆಲ್ತೀನಿ
ಮೈ ನೇಮ್ ಈಸ್ ಸೂರ್ಯ ಇಲ್ಲಿ ನಂಗೆ ನಾನೆ ಹೀರೊ ಹೀರೊ
ಟಚ್ ಮಾಡಿ ನೋಡಿ ನಂಗೆ ಇನ್ನು ನಿಮ್ ಮೇಲೆ ವಾರೊ ವಾರು
||ಸುತ್ತೊ ಈ ಭೂಮಿ ಸುತ್ತೊದನ್ನ ಬಿಟ್ಟಿಲ್ಲ
ತಿರುಗೊ ಈ ಸೂರ್ಯ ಕೆಟ್ಟು ಎಲ್ಲು ನಿಂತಿಲ್ಲ
ನಂಗೆ ನಾ ಬಾಸ್ ನಂಗೆ ಯಾವ ರೂಲ್ಸಿಲ್ಲ
ನಾ ಬೆಂಕಿ ಚೆಂಡು ಮುಟ್ಟೊ ಗಂಡು ಹುಟ್ಟಿಲ್ಲ||
-
ಸುತ್ತೊ ಈ ಭೂಮಿ ಸುತ್ತೊದನ್ನ ಬಿಟ್ಟಿಲ್ಲ
ತಿರುಗೊ ಈ ಸೂರ್ಯ ಕೆಟ್ಟು ಎಲ್ಲು ನಿಂತಿಲ್ಲ
ನಂಗೆ ನಾ ಬಾಸ್ ನಂಗೆ ಯಾವ ರೂಲ್ಸಿಲ್ಲ
ನಾ ಬೆಂಕಿ ಚೆಂಡು ಮುಟ್ಟೊ ಗಂಡು ಹುಟ್ಟಿಲ್ಲ
ಸುತ್ತೊ ಈ ಭೂಮಿ ಸುತ್ತೊದನ್ನ ಬಿಟ್ಟಿಲ್ಲ
ತಿರುಗೊ ಈ ಸೂರ್ಯ ಕೆಟ್ಟು ಎಲ್ಲು ನಿಂತಿಲ್ಲ
ನಂಗೆ ನಾ ಬಾಸ್ ನಂಗೆ ಯಾವ ರೂಲ್ಸಿಲ್ಲ
ನಾ ಬೆಂಕಿ ಚೆಂಡು ಮುಟ್ಟೊ ಗಂಡು ಹುಟ್ಟಿಲ್ಲ
ಎದುರಲ್ಲಿ ಬಂದಾಗ ಸೈಲೆಂಟಾಗಿರ್ಬೇಕು
ಎದುರಾಳಿ ಯಾರಾದ್ರು ಸೈಡಲ್ಲೆ ಇರ್ಬೇಕು
||ಸುತ್ತೊ ಈ ಭೂಮಿ ಸುತ್ತೊದನ್ನ ಬಿಟ್ಟಿಲ್ಲ
ತಿರುಗೊ ಈ ಸೂರ್ಯ ಕೆಟ್ಟು ಎಲ್ಲು ನಿಂತಿಲ್ಲ||
ಕೊಲ್ಲೋಕೆ ಒಬ್ಬ ಇದ್ರೆ ಕಾಯೋಕು ಇರ್ತಾನೆ
ನಾನೊಮ್ಮೆ ಸ್ಕೆಚ್ ಇಟ್ರೆ ಭಗವಂತ ಬೈತಾನೆ
ಮುನ್ನುಗ್ಗೊ ಮೀಟ್ರು ಇದ್ರೆ ರಾಜ್ಯನೆ ಗೆಲ್ತಾನೆ
ಬೆನ್ನಿಗೆ ಚೂರಿ ಹಾಕೋನ್ ಬಗಲಲ್ಲೆ ಇರ್ತಾನೆ
ದ್ವೇಷಕ್ಕು ಸಿದ್ದ ಯುದ್ದ ಆದ್ರೆ ಗೋಲಿ ಮಾರೊ ಗೋಲಿ ಮಾರೊ
ಪ್ರೀತಿಗು ಬದ್ಧ ನನ್ನ ಮುಂದೆ ಎಲ್ಲ ಜೀರೊ ಜೀರೊ
ಅಣ್ತಮ್ಮ ಅಂತ ಬಂದ್ರೆ ಪ್ರಾಣನೆ ಕೊಡ್ತೀನಿ
ಶತ್ರುನು ಎಲ್ಲೆ ಇದ್ರು ಕನಸ್ಸಲ್ಲು ಕಾಡ್ತೀನಿ
ಸೈನ್ಯನೆ ನುಗ್ಗಿ ಬಂದ್ರು ಸೈಲೆಂಟಾಗಿರ್ತಿನಿ
ಕಣ್ಮುಚ್ಚಿ ಬಿಟ್ರೆ ಸಾಕು ಕೋಟೆನ ಗೆಲ್ತೀನಿ
ಮೈ ನೇಮ್ ಈಸ್ ಸೂರ್ಯ ಇಲ್ಲಿ ನಂಗೆ ನಾನೆ ಹೀರೊ ಹೀರೊ
ಟಚ್ ಮಾಡಿ ನೋಡಿ ನಂಗೆ ಇನ್ನು ನಿಮ್ ಮೇಲೆ ವಾರೊ ವಾರು
||ಸುತ್ತೊ ಈ ಭೂಮಿ ಸುತ್ತೊದನ್ನ ಬಿಟ್ಟಿಲ್ಲ
ತಿರುಗೊ ಈ ಸೂರ್ಯ ಕೆಟ್ಟು ಎಲ್ಲು ನಿಂತಿಲ್ಲ
ನಂಗೆ ನಾ ಬಾಸ್ ನಂಗೆ ಯಾವ ರೂಲ್ಸಿಲ್ಲ
ನಾ ಬೆಂಕಿ ಚೆಂಡು ಮುಟ್ಟೊ ಗಂಡು ಹುಟ್ಟಿಲ್ಲ||
Suttho Ee Bhoomi song lyrics from Kannada Movie Dharmapura starring Ramesh Palthya, Amrutha V Raj, Rani Padmaja Chauhan, Lyrics penned by Sritheja Sung by Sathish Aryan, Music Composed by B Santhosh, film is Directed by Hemanth Naika K and film is released on 2019