-
ಮನಸೆಳೆದೆ ಹೀಗೆ ನೀನು ಸೆರೆಯಾಗಿ ಹೋದೆ ನಾನು
ಪ್ರೀತಿಯ ಮಳೆಯನು ಸುರಿದು ಪ್ರೇಮದಲಿ ಮುಳುಗಿದೆ ಇಂದು
ಆಕಾಶ ನಕ್ಷತ್ರವೊಂದು ಸನಿಹಕ್ಕೆ ಸಿಕ್ಕಿದೆ ಇಂದು
ಪ್ರತಿಜನ್ಮದಲ್ಲು ನೀನೆ ನನಗಾಗಿಯೆ
ಮನಸೆಳೆದೆ ಹೀಗೆ ನೀನು ಸೆರೆಯಾಗಿ ಹೋದೆ ನಾನು
ಕನಸ್ಸಲ್ಲು ನಾ ಕನವರಿಸಿದೆ ಕಣ್ಸೆಳೆದೆ ನೀನು
ನಿನ್ನ ಅಂದದ ತುಟಿಯಂಚಲಿ ಸೆರೆಯಾದೆ ನಾನು
ನಿನ್ನ ನೋಟದ ಕಣ್ ನಡುವಲಿ ಇರುವೆಯ ನೀನು
ಪದ ಸೇರಿಸೊ ಪದಪುಂಜವೆ ಪದವಾದೆ ನಾನು
ಚೆಲುವಿನ ಈ ಪ್ರೀತಿಯಲ್ಲಿ ಒಲವಾಗಿದೆ
ಒಲವಿನ ಈ ಪ್ರೀತಿಯಲ್ಲಿ ನಿನಗಾಗಿಯೆ
ನಿನ್ನ ಸಲುಗೆಯು ನನ್ನ ಉಸಿರಿಗೆ ಸಿಹಿ ಜೀವ ನೀನು
ಪ್ರತಿಮಿಡಿತವು ಕಂಡ ಕನಸಲಿ ನನಸಾದೆ ಏನು
ನಿನ್ನ ನೆನಪಲೆ ನಿನ್ನ ಸೇರುವೆ ಕಳೆದೋದೆ ಏನು
ಸಿಹಿ ಸಂಕಟ ನಿನ್ನ ಗೆಳೆತನ ಸರಿಸಾಟಿಯೇನು
ಮರೆಯದ ಈ ಲೋಕದಲ್ಲಿ ನಿನ್ನ ಬಿಂಬವೆ
ಬಿಡಿಸಿದ ಈ ಒಗಟನೊಂದು ನಾ ಹಾಡಲೆ
||ಮನಸೆಳೆದೆ ಹೀಗೆ ನೀನು ಸೆರೆಯಾಗಿ ಹೋದೆ ನಾನು
ಪ್ರೀತಿಯ ಮಳೆಯನು ಸುರಿದು ಪ್ರೇಮದಲಿ ಮುಳುಗಿದೆ ಇಂದು
ಆಕಾಶ ನಕ್ಷತ್ರವೊಂದು ಸನಿಹಕ್ಕೆ ಸಿಕ್ಕಿದೆ ಇಂದು
ಪ್ರತಿಜನ್ಮದಲ್ಲು ನೀನೆ ನನಗಾಗಿಯೆ ||