Kannalle Bacchitta Lyrics

ಕಣ್ಣಲ್ಲೆ ಬಚ್ಚಿಟ್ಟ Lyrics

in Dharmapura

in ಧರ್ಮಪುರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಣ್ಣಲ್ಲೆ ಬಚ್ಚಿಟ್ಟ ಖಾಲಿಯ ಕಾಗದ
ನನ್ನಲ್ಲೆ ಮುಚ್ಚಿಟ್ಟ ಕಾಣದ ಕಾಗದ
ನನ್ನ ಬಳಿಯಲ್ಲಿ ಬರದೆ ನೀನು
ಬರಿ ಕನಸ್ಸಲ್ಲೆ ಇರುವೆಯೇನು
ನಿನ್ನ ಸೆಳೆತಕ್ಕೆ ಸೋತೆ ನಾನು
ನಿನ್ನ ಉಸಿರಲ್ಲಿ ಬೆರೆಯಲೇನು
ಕಣ್ಣಲ್ಲೆ ನಿನ್ನನ್ನು ಮುಚ್ಚಿಟ್ಟುಕೊಳ್ಳಲ
ನನ್ನೆದೆ ಗೂಡಲ್ಲಿ ಕೂಡಿಟ್ಟುಕೊಳ್ಳಲ
 
ಆಕಾಶಕ್ಕು ಈ ಭೂಮಿಗು ನಮ್ಮಿಬ್ಬರನ್ನು ಕಾಣೊ ಕಾತುರ
ಈ ಪ್ರೀತಿಗೆ ನಮ್ಮಿಬ್ಬರ ಒಡಲಲ್ಲಿ ಸೇರೊವಂತ ಆತುರ
ಅತಿ ಮಧುರ ಭಾವನೆ ಮಿತಿಯಿರದ ಕಲ್ಪನೆ
ಅತಿಶಯದ ಪ್ರೀತಿಗೆ ಮರೆತಿರುವೆ ನನ್ನನೆ
ನಿನ್ನನ್ನು ಸೇರಲು
ಕಣ್ಣಲ್ಲೆ ನಿನ್ನನ್ನು ಮುಚ್ಚಿಟ್ಟುಕೊಳ್ಳಲ
 
ತಂಗಾಳಿಗು ತಂಬೆಲರಲಿ ಸೌಗಂಧ ಸೂಸುವಂತ ಸಂಭ್ರಮ
ಮರುಭೂಮಿಗು ಮೈ ನೆನೆಯಲು  ಮಳೆಯಲ್ಲಿ ನೆನೆಯೊವಂತ ಸಂಗಮ
ಪ್ರತಿವಿಷಯ ಮರೆತು ಪ್ರತಿಸಮಯ ಕಳೆದು
ನಿನ್ನ ಜೊತೆಯಲೆ ಅರಿತು ಅತಿ ಹರುಷದಿ ಬೆರೆತು ನಿನ್ನಂತೆ ಸಾಗಿದೆ
ಕಣ್ಣಲ್ಲೆ ನಿನ್ನನ್ನು ಮುಚ್ಚಿಟ್ಟುಕೊಳ್ಳಲ
ನನ್ನೆದೆ ಗೂಡಲ್ಲಿ ಕೂಡಿಟ್ಟುಕೊಳ್ಳಲ
 

-
ಕಣ್ಣಲ್ಲೆ ಬಚ್ಚಿಟ್ಟ ಖಾಲಿಯ ಕಾಗದ
ನನ್ನಲ್ಲೆ ಮುಚ್ಚಿಟ್ಟ ಕಾಣದ ಕಾಗದ
ನನ್ನ ಬಳಿಯಲ್ಲಿ ಬರದೆ ನೀನು
ಬರಿ ಕನಸ್ಸಲ್ಲೆ ಇರುವೆಯೇನು
ನಿನ್ನ ಸೆಳೆತಕ್ಕೆ ಸೋತೆ ನಾನು
ನಿನ್ನ ಉಸಿರಲ್ಲಿ ಬೆರೆಯಲೇನು
ಕಣ್ಣಲ್ಲೆ ನಿನ್ನನ್ನು ಮುಚ್ಚಿಟ್ಟುಕೊಳ್ಳಲ
ನನ್ನೆದೆ ಗೂಡಲ್ಲಿ ಕೂಡಿಟ್ಟುಕೊಳ್ಳಲ
 
ಆಕಾಶಕ್ಕು ಈ ಭೂಮಿಗು ನಮ್ಮಿಬ್ಬರನ್ನು ಕಾಣೊ ಕಾತುರ
ಈ ಪ್ರೀತಿಗೆ ನಮ್ಮಿಬ್ಬರ ಒಡಲಲ್ಲಿ ಸೇರೊವಂತ ಆತುರ
ಅತಿ ಮಧುರ ಭಾವನೆ ಮಿತಿಯಿರದ ಕಲ್ಪನೆ
ಅತಿಶಯದ ಪ್ರೀತಿಗೆ ಮರೆತಿರುವೆ ನನ್ನನೆ
ನಿನ್ನನ್ನು ಸೇರಲು
ಕಣ್ಣಲ್ಲೆ ನಿನ್ನನ್ನು ಮುಚ್ಚಿಟ್ಟುಕೊಳ್ಳಲ
 
ತಂಗಾಳಿಗು ತಂಬೆಲರಲಿ ಸೌಗಂಧ ಸೂಸುವಂತ ಸಂಭ್ರಮ
ಮರುಭೂಮಿಗು ಮೈ ನೆನೆಯಲು  ಮಳೆಯಲ್ಲಿ ನೆನೆಯೊವಂತ ಸಂಗಮ
ಪ್ರತಿವಿಷಯ ಮರೆತು ಪ್ರತಿಸಮಯ ಕಳೆದು
ನಿನ್ನ ಜೊತೆಯಲೆ ಅರಿತು ಅತಿ ಹರುಷದಿ ಬೆರೆತು ನಿನ್ನಂತೆ ಸಾಗಿದೆ
ಕಣ್ಣಲ್ಲೆ ನಿನ್ನನ್ನು ಮುಚ್ಚಿಟ್ಟುಕೊಳ್ಳಲ
ನನ್ನೆದೆ ಗೂಡಲ್ಲಿ ಕೂಡಿಟ್ಟುಕೊಳ್ಳಲ
 

Kannalle Bacchitta song lyrics from Kannada Movie Dharmapura starring Ramesh Palthya, Amrutha V Raj, Rani Padmaja Chauhan, Lyrics penned by B Santhosh Sung by Hemanth Kumar H S, Sangeetha Ravindranath, Music Composed by B Santhosh, film is Directed by Hemanth Naika K and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ