-
ಆ.....ಆಆ....ಆಆ...
ಮೂಕ ಹಕ್ಕಿಯು ಹಾಡುತಿದೇ....
ಹಾಡುತಿದೇ..ಹಾಡುತಿದೇ..ಹಾಡುತಿದೇ....
ಭಾಷೆಗೂ ನಿಲುಕದ ಭಾವಗೀತೆಯ
ಭಾಷೆಗೂ ನಿಲುಕದ ಭಾವಗೀತೆಯ
ಬಾರಿ ಬಾರಿ ಹಾಡುತಿರೇ
|| ಮುಕ ಹಕ್ಕಿಯು ಹಾಡುತಿದೇ.... ಏಏಏಏ||
ಸಖನೊಡಗೂಡೀ ಸರಸವನಾಡೋ
ಸುಂದರ ಸ್ವಪ್ನವ ಕಂಡೆ
ಹಿಗ್ಗಿ ಹಿಗ್ಗುತಾ ಹಾರುತಲಿರಲು
ಹಕ್ಕಿಯ ರೆಕ್ಕೆ ಮುರಿದಿತ್ತು..
ಹಕ್ಕಿಯ ರೆಕ್ಕೆ ಮುರಿದಿತ್ತು.......
ಮೂಕ ಹಕ್ಕಿಯು ಆಆಆ..
ಮುಕ ಹಕ್ಕಿಯು ಕಣ್ಣಿನ ಆಸೆಯ ಮರೆತು
ಬರಿ ಕೊಂಬೆಯ ಮೇಲೆ ಕುಳಿತು
ಆ ಸನ್ನಿಧಿಯಲ್ಲಿ ಸ್ವರ್ಗವ ಕಂಡು
ಸಂತಸದಲ್ಲಿ ತೇಲಿತ್ತು ತೇಲಿತ್ತು ತೇಲಿತ್ತು
ಮುಕ ಹಕ್ಕಿಯು ಹಾಡುತಿದೇ....
ಹಾಡುತಿದೇ ಹಾಡುತಿದೇ ಹಾಡುತಿದೇ
ಸಾಗುವ ಕಾಲದ ಗಾಲಿಯ ಹಿಂದೇ...
ಹಕ್ಕಿಯು ಸುಮ್ಮನೇ ನಡೆದಿತ್ತು
ಸಾಗುವ ಕಾಲದ ಗಾಲಿಯ ಹಿಂದೇ...
ಹಕ್ಕಿಯು ಸುಮ್ಮನೇ ನಡೆದಿತ್ತು
ಆಗು ಹೋಗುಗಳ ಅರಿವೇ ಇಲ್ಲದೇ..
ಆಗು ಹೋಗುಗಳ ಅರಿವೇ ಇಲ್ಲದೇ
ಆಗಸದಲ್ಲಿ ಹಾರಿತ್ತು ಹಾರಿತ್ತು
ಹಕ್ಕಿ ಹಾರಿತ್ತು ಹಾರಿತ್ತು
|| ಮುಕ ಹಕ್ಕಿಯು ಹಾಡುತಿದೇ....
ಹಾಡುತಿದೇ ಹಾಡುತಿದೇ ಹಾಡುತಿದೇ
ಬಾರೀ ಬಾರೀ ಬಾರೀ ಹಾಡುತಿದೇ
ಭಾಷೆಗೂ ನಿಲುಕದ ಭಾವಗೀತೆಯ
ಬಾರಿ ಬಾರಿ ಹಾಡುತಿರೇ||
ತಂಪಿನ ನೆರಳೇ ಬೆಂಕಿಯ ಕಾರಿತು
ತಂಪಿನ ನೆರಳೆ ಬೆಂಕಿಯ ಕಾರಿತು
ಹಕ್ಕಿಯು ವಿಲವಿಲ ಒದ್ದಾಡಿತು
ನಾನಾ ಬಗೆಯ ವಿಷ ಬಾಣಗಳು
ಹಕ್ಕಿಯ ಒಡಲಿಗೆ ನಾಟಿತ್ತು
ಹಕ್ಕಿಯ ಒಡಲಿಗೆ ನಾಟಿತ್ತು
ವೇದನೆಯಲ್ಲಿ ತತ್ತರಿಸುತ್ತಾ
ವೇದನೆಯಲ್ಲಿ ತತ್ತರಿಸುತ್ತಾ
ತವರಿಗೆ ಹಕ್ಕಿ ಮರಳಿತ್ತು
ತನ್ನ ತವರಿಗೆ ಹಕ್ಕಿ ಮರಳಿತು
ಮರಳಿತು ಮರಳಿತು ಮರಳಿತು
ಒಂದೆಡೆ ತಾಯಾಗೋ ಹರುಷದ ಹಸಿರು
ಇನ್ನೊಂದೆಡೆ ಚಿಂಕಾರದ ಬಿಸಿ ಉಸಿರು ಉಸಿರು
ಸಂಕಟದಾ ಸುಳಿಗಾಳಿಗೆ ಹಕ್ಕಿ ಸುತ್ತಿ ಸುತ್ತಿತು
ಸುತ್ತಿ ಸುತ್ತಿ ಸುತ್ತಿತು ಸುತ್ತಿ ಸುತ್ತಿ ಸುತ್ತಿತು
ಸುತ್ತಿ ಸುತ್ತಿ ಸುತ್ತಿತು ಸುತ್ತಿ ಸುತ್ತಿ ಸುತ್ತಿತು
-
ಆ.....ಆಆ....ಆಆ...
ಮೂಕ ಹಕ್ಕಿಯು ಹಾಡುತಿದೇ....
ಹಾಡುತಿದೇ..ಹಾಡುತಿದೇ..ಹಾಡುತಿದೇ....
ಭಾಷೆಗೂ ನಿಲುಕದ ಭಾವಗೀತೆಯ
ಭಾಷೆಗೂ ನಿಲುಕದ ಭಾವಗೀತೆಯ
ಬಾರಿ ಬಾರಿ ಹಾಡುತಿರೇ
|| ಮುಕ ಹಕ್ಕಿಯು ಹಾಡುತಿದೇ.... ಏಏಏಏ||
ಸಖನೊಡಗೂಡೀ ಸರಸವನಾಡೋ
ಸುಂದರ ಸ್ವಪ್ನವ ಕಂಡೆ
ಹಿಗ್ಗಿ ಹಿಗ್ಗುತಾ ಹಾರುತಲಿರಲು
ಹಕ್ಕಿಯ ರೆಕ್ಕೆ ಮುರಿದಿತ್ತು..
ಹಕ್ಕಿಯ ರೆಕ್ಕೆ ಮುರಿದಿತ್ತು.......
ಮೂಕ ಹಕ್ಕಿಯು ಆಆಆ..
ಮುಕ ಹಕ್ಕಿಯು ಕಣ್ಣಿನ ಆಸೆಯ ಮರೆತು
ಬರಿ ಕೊಂಬೆಯ ಮೇಲೆ ಕುಳಿತು
ಆ ಸನ್ನಿಧಿಯಲ್ಲಿ ಸ್ವರ್ಗವ ಕಂಡು
ಸಂತಸದಲ್ಲಿ ತೇಲಿತ್ತು ತೇಲಿತ್ತು ತೇಲಿತ್ತು
ಮುಕ ಹಕ್ಕಿಯು ಹಾಡುತಿದೇ....
ಹಾಡುತಿದೇ ಹಾಡುತಿದೇ ಹಾಡುತಿದೇ
ಸಾಗುವ ಕಾಲದ ಗಾಲಿಯ ಹಿಂದೇ...
ಹಕ್ಕಿಯು ಸುಮ್ಮನೇ ನಡೆದಿತ್ತು
ಸಾಗುವ ಕಾಲದ ಗಾಲಿಯ ಹಿಂದೇ...
ಹಕ್ಕಿಯು ಸುಮ್ಮನೇ ನಡೆದಿತ್ತು
ಆಗು ಹೋಗುಗಳ ಅರಿವೇ ಇಲ್ಲದೇ..
ಆಗು ಹೋಗುಗಳ ಅರಿವೇ ಇಲ್ಲದೇ
ಆಗಸದಲ್ಲಿ ಹಾರಿತ್ತು ಹಾರಿತ್ತು
ಹಕ್ಕಿ ಹಾರಿತ್ತು ಹಾರಿತ್ತು
|| ಮುಕ ಹಕ್ಕಿಯು ಹಾಡುತಿದೇ....
ಹಾಡುತಿದೇ ಹಾಡುತಿದೇ ಹಾಡುತಿದೇ
ಬಾರೀ ಬಾರೀ ಬಾರೀ ಹಾಡುತಿದೇ
ಭಾಷೆಗೂ ನಿಲುಕದ ಭಾವಗೀತೆಯ
ಬಾರಿ ಬಾರಿ ಹಾಡುತಿರೇ||
ತಂಪಿನ ನೆರಳೇ ಬೆಂಕಿಯ ಕಾರಿತು
ತಂಪಿನ ನೆರಳೆ ಬೆಂಕಿಯ ಕಾರಿತು
ಹಕ್ಕಿಯು ವಿಲವಿಲ ಒದ್ದಾಡಿತು
ನಾನಾ ಬಗೆಯ ವಿಷ ಬಾಣಗಳು
ಹಕ್ಕಿಯ ಒಡಲಿಗೆ ನಾಟಿತ್ತು
ಹಕ್ಕಿಯ ಒಡಲಿಗೆ ನಾಟಿತ್ತು
ವೇದನೆಯಲ್ಲಿ ತತ್ತರಿಸುತ್ತಾ
ವೇದನೆಯಲ್ಲಿ ತತ್ತರಿಸುತ್ತಾ
ತವರಿಗೆ ಹಕ್ಕಿ ಮರಳಿತ್ತು
ತನ್ನ ತವರಿಗೆ ಹಕ್ಕಿ ಮರಳಿತು
ಮರಳಿತು ಮರಳಿತು ಮರಳಿತು
ಒಂದೆಡೆ ತಾಯಾಗೋ ಹರುಷದ ಹಸಿರು
ಇನ್ನೊಂದೆಡೆ ಚಿಂಕಾರದ ಬಿಸಿ ಉಸಿರು ಉಸಿರು
ಸಂಕಟದಾ ಸುಳಿಗಾಳಿಗೆ ಹಕ್ಕಿ ಸುತ್ತಿ ಸುತ್ತಿತು
ಸುತ್ತಿ ಸುತ್ತಿ ಸುತ್ತಿತು ಸುತ್ತಿ ಸುತ್ತಿ ಸುತ್ತಿತು
ಸುತ್ತಿ ಸುತ್ತಿ ಸುತ್ತಿತು ಸುತ್ತಿ ಸುತ್ತಿ ಸುತ್ತಿತು
Mooka Hakkiyu Haaduthide song lyrics from Kannada Movie Dharma Sere starring Aarathi, Srinath, Sathyapriya, Lyrics penned by Vijaya Narasimha Sung by S P Balasubrahmanyam, S Janaki, Music Composed by Upendra Kumar, film is Directed by S R Puttanna Kanagal and film is released on 1979