ಕಂದಾ....ಓ ನನ್ನ ಕಂದ
ಕಂದಾ... ಆನಂದ ಕಂದ
ಕೃಷ್ಣಾ ಮುಕುಂದ
ಬಾ ಬಾ ಓಡಿ ಬಾ ಕೃಷ್ಣಾ ಮುಕುಂದ
ತೋರೊ ನಿನ್ನ ಚೆಂದದ
ವದನಾರವಿಂದ
|| ಕಂದಾ....ಓ ನನ್ನ ಕಂದ
ಕೃಷ್ಣಾ ಮುಕುಂದ…..||
ಎಷ್ಟೋ ಸುತ್ತಿ ಬೆಟ್ಟ ಹತ್ತಿ
ತೊಟ್ಟಿಲ ತಂದಿರುವೆ
ಪುಟಾಣಿ ಕಂದ ಹೂವಿನಂತ
ಹಾಸಿಗೆ ಹಾಸುವೆ
ಎಷ್ಟೋ ಸುತ್ತಿ ಬೆಟ್ಟ ಹತ್ತಿ
ತೊಟ್ಟಿಲ ತಂದಿರುವೆ
ಪುಟಾಣಿ ಕಂದ ಹೂವಿನಂತ
ಹಾಸಿಗೆ ಹಾಸುವೆ
ಅಕ್ಕರೆ ತುಂಬಿದ ಸಕ್ಕರೆ ಹಾಲಿನ
ಬಟ್ಟಲ ನಾ ಕೊಡುವೆ
ಅಕ್ಕರೆ ತುಂಬಿದ ಸಕ್ಕರೆ ಹಾಲಿನ
ಬಟ್ಟಲ ನಾ ಕೊಡುವೆ
ನನ್ನ ಎದೆಯ ತಂತಿ ಮೀಟಿ
ಲಾಲಿ ಹಾಡುವೆ....
ಲಾಲಿ ಲಾಲಿ ಜೊ ಜೊ ಕಂದ
ಲಾಲಿ ಲಾಲಿ ಜೊ ಜೊ
ಜೋಜೊ ಜೋಜೊ ಜೋಜೊ
ಜೋಜೊ ಲಾಲಿ ಲಾಲಿ ಲಾಲಿ
|| ಕಂದಾ....ಓ ನನ್ನ ಕಂದ ಕಂದಾ...||
ಚಂದಮಾಮ ಕೊಟ್ಟ ಗಿಲ್ಕಿ
ಮುದ್ದಿಸಿ ಕೊಡುವೆ
ಇಂದ್ರಲೋಕದಾನೆ ತಂದು
ಕೂರಿಸಿ ನಲಿವೆ
ಚಂದಮಾಮ ಕೊಟ್ಟ ಗಿಲ್ಕಿ
ಮುದ್ದಿಸಿ ಕೊಡುವೆ
ಇಂದ್ರಲೋಕದಾನೆ ತಂದು
ಕೂರಿಸಿ ನಲಿವೆ
ಬೆಳ್ಳಿ ಬೆಟ್ಟದ ಶಿವನ ಕೇಳಿ
ನಂದಿಯ ತರುವೆ
ಬೆಳ್ಳಿ ಬೆಟ್ಟದ ಶಿವನ ಕೇಳಿ
ನಂದಿಯ ತರುವೆ
ಅವರ ಸಂಘ ಸೇರಿ ನೀನು
ಆಡೆಲೊ ಮಗುವೇ
|| ಕಂದಾ.... ಓ ನನ್ನ ಕಂದ
ಓ ನನ್ನ ಕಂದ……||
ಕಂದಾ....ಓ ನನ್ನ ಕಂದ
ಕಂದಾ... ಆನಂದ ಕಂದ
ಕೃಷ್ಣಾ ಮುಕುಂದ
ಬಾ ಬಾ ಓಡಿ ಬಾ ಕೃಷ್ಣಾ ಮುಕುಂದ
ತೋರೊ ನಿನ್ನ ಚೆಂದದ
ವದನಾರವಿಂದ
|| ಕಂದಾ....ಓ ನನ್ನ ಕಂದ
ಕೃಷ್ಣಾ ಮುಕುಂದ…..||
ಎಷ್ಟೋ ಸುತ್ತಿ ಬೆಟ್ಟ ಹತ್ತಿ
ತೊಟ್ಟಿಲ ತಂದಿರುವೆ
ಪುಟಾಣಿ ಕಂದ ಹೂವಿನಂತ
ಹಾಸಿಗೆ ಹಾಸುವೆ
ಎಷ್ಟೋ ಸುತ್ತಿ ಬೆಟ್ಟ ಹತ್ತಿ
ತೊಟ್ಟಿಲ ತಂದಿರುವೆ
ಪುಟಾಣಿ ಕಂದ ಹೂವಿನಂತ
ಹಾಸಿಗೆ ಹಾಸುವೆ
ಅಕ್ಕರೆ ತುಂಬಿದ ಸಕ್ಕರೆ ಹಾಲಿನ
ಬಟ್ಟಲ ನಾ ಕೊಡುವೆ
ಅಕ್ಕರೆ ತುಂಬಿದ ಸಕ್ಕರೆ ಹಾಲಿನ
ಬಟ್ಟಲ ನಾ ಕೊಡುವೆ
ನನ್ನ ಎದೆಯ ತಂತಿ ಮೀಟಿ
ಲಾಲಿ ಹಾಡುವೆ....
ಲಾಲಿ ಲಾಲಿ ಜೊ ಜೊ ಕಂದ
ಲಾಲಿ ಲಾಲಿ ಜೊ ಜೊ
ಜೋಜೊ ಜೋಜೊ ಜೋಜೊ
ಜೋಜೊ ಲಾಲಿ ಲಾಲಿ ಲಾಲಿ
|| ಕಂದಾ....ಓ ನನ್ನ ಕಂದ ಕಂದಾ...||
ಚಂದಮಾಮ ಕೊಟ್ಟ ಗಿಲ್ಕಿ
ಮುದ್ದಿಸಿ ಕೊಡುವೆ
ಇಂದ್ರಲೋಕದಾನೆ ತಂದು
ಕೂರಿಸಿ ನಲಿವೆ
ಚಂದಮಾಮ ಕೊಟ್ಟ ಗಿಲ್ಕಿ
ಮುದ್ದಿಸಿ ಕೊಡುವೆ
ಇಂದ್ರಲೋಕದಾನೆ ತಂದು
ಕೂರಿಸಿ ನಲಿವೆ
ಬೆಳ್ಳಿ ಬೆಟ್ಟದ ಶಿವನ ಕೇಳಿ
ನಂದಿಯ ತರುವೆ
ಬೆಳ್ಳಿ ಬೆಟ್ಟದ ಶಿವನ ಕೇಳಿ
ನಂದಿಯ ತರುವೆ
ಅವರ ಸಂಘ ಸೇರಿ ನೀನು
ಆಡೆಲೊ ಮಗುವೇ
|| ಕಂದಾ.... ಓ ನನ್ನ ಕಂದ
ಓ ನನ್ನ ಕಂದ……||
Kanda Oh Nanna Kanda song lyrics from Kannada Movie Dharma Sere starring Aarathi, Srinath, Sathyapriya, Lyrics penned by Vijaya Narasimha Sung by S P Balasubrahmanyam, Music Composed by Upendra Kumar, film is Directed by S R Puttanna Kanagal and film is released on 1979