Ee Sambhashane Lyrics

in Dharma Sere

Video:

LYRIC

ಈ ಸಂಭಾಷಣೆ
ನಮ್ಮ ಈ ಪ್ರೇಮ ಸಂಭಾಷಣೆ       
ಅತಿ ನವ್ಯ ರಸ ಕಾವ್ಯ
ಮಧುರ ಮಧುರ ಮಧುರ
 
ಈ ಸಂಭಾಷಣೆ
ನಮ್ಮ ಈ ಪ್ರೇಮ ಸಂಭಾಷಣೆ
ಅತಿ ನವ್ಯ ರಸ ಕಾವ್ಯ
ಮಧುರ ಮಧುರ ಮಧುರ
 
|| ಈ ಸಂಭಾಷಣೆ…… ||
 
ಪ್ರೇಮ ಗಾನ ತದಲಾಸ್ಯ ಮೃದು ಹಾಸ್ಯ
ಶೃಂಗಾರ ಭಾವ ಗಂಗ
ಸುಂದರ (ಆಆಆ) ಸುಲಲಿತ (ಆಆಆ)
ಸುಂದರ ಸುಲಲಿತ
ಮಧುರ ಮಧುರ ಮಧುರ
 
|| ಈ ಸಂಭಾಷಣೆ…… ||
 
ಧೀರ ಶರಧಿ ಮೆರೆವಂತೆ ಮೊರೆವಂತೆ
ಹೊಸ ರಾಗ ಧಾರೆಯಂತೆ
ಮಂಜುಳ (ಆಆಆ)
ಮಧುಮಯ (ಆಆಆ)
ಮಂಜುಳ… ಮಧುಮಯ
ಮಧುರ ಮಧುರ ಮಧುರ
 
|| ಈ ಸಂಭಾಷಣೆ…… ||
 
ಚೈತ್ರ ತಂದ ಚಿಗುರಂತೇ ಚೆಲುವಂತೇ
ಸೌಂದರ್ಯ ಲಹರಿಯಂತೇ
ನಿರ್ಮಲ (ಆಆಆ)
ಕೋಮಲ (ಆಆಆ)
ನಿರ್ಮಲ ಕೋಮಲ
ಮಧುರ ಮಧುರ ಮಧುರ
 
|| ಈ ಸಂಭಾಷಣೆ
ನಮ್ಮ ಈ ಪ್ರೇಮ ಸಂಭಾಷಣೆ
ಅತಿ ನವ್ಯ ರಸ ಕಾವ್ಯ
ಮಧುರ ಮಧುರ ಮಧುರ
ಮಧುರ ಮಧುರ ಮಧುರ
ಮಧುರ ಮಧುರ ಮಧುರ…..||

Ee Sambhashane song lyrics from Kannada Movie Dharma Sere starring Aarathi, Srinath, Sathyapriya, Lyrics penned by Vijaya Narasimha Sung by S P Balasubrahmanyam, S Janaki, Music Composed by Upendra Kumar, film is Directed by S R Puttanna Kanagal and film is released on 1979