ರಾಜ ಮಹಾರಾಜ ರವಿತೇಜ
ನಿನ್ನ ಕಂಡಾಗ ಅನುರಾಗ ಮೂಡಿದೆ
ನೀನು ಬಂದಾಗ ಹೊಸಲೋಕ ನೋಡಿದೆ
ರಾಣಿ ಯುವರಾಣಿ ಓ ರಾಗಿಣಿ
ನಿನ್ನ ಕಂಡಾಗ ಶೃಂಗಾರ ತುಂಬಿದೆ
ನೀನು ಬಂದಾಗ ಮಂದಾರ ತುಂಬಿದೆ………
ಬಂದನೋ ರಾಜ ಬಂದನೋ
ತಂದನೋ ಆಸೆ ತಂದನು
ಕಂಡಳೊ ರಾಣಿ ಕಂಡಳು
ನವರಂಗಿನಾ ಪ್ರೀತಿ ಕಂಡಳು....
|| ರಾಜ ಮಹಾರಾಜ ರವಿತೇಜ
ನಿನ್ನ ಕಂಡಾಗ ಅನುರಾಗ ಮೂಡಿದೆ
ನೀನು ಬಂದಾಗ ಮಂದಾರ ತುಂಬಿದೆ ||
ತನನಂ ತನನಂ ತನನಂ
ಮೋಹವು ಹೆಚ್ಚಾಗಿದೆ...ದಾಹವು ಹೆಚ್ಚಾಗಿದೆ
ಒಲಿದವನೆ ಬಾ ನಲಿನಲಿದು
ಸ್ನೇಹವು ಹೆಚ್ಚಾಗಿದೆ ಪ್ರೇಮವು ಹೆಚ್ಚಾಗಿದೆ
ಎಡೆಬಿಡದೆ.....ಬಾ..... ಜೊತೆಜೊತೆಗೆ..
ನಗು ನಗುತಲಿ ಮಿನುಮಿನುಗಿದೆ ಬಯಕೆ ಮಾತಾಡಿದೆ
ವನ ವನ ದಲ್ಲಿ ನವನವಿಕೆಯ ಕನಸು ಕೈಗೂಡಿದೆ..........
ಒಲವಿನಲಿ ದಿನ ಅರಳಿ
ಬಂದನೋ ರಾಜ ಬಂದನೋ
ತಂದನೋ ಆಸೆ ತಂದನು
ಕಂಡಳೊ ರಾಣಿ ಕಂಡಳು
ನವರಂಗಿನಾ ಪ್ರೀತಿ ಕಂಡಳು
|| ರಾಣಿ ಯುವರಾಣಿ ಓ ರಾಗಿಣಿ
ನಿನ್ನ ಕಂಡಾಗ ಶೃಂಗಾರ ಕೂಗಿದೆ
ನೀನು ಬಂದಾಗ ಹೊಸಲೋಕ ನೋಡಿದೆ ….||
ರಾಗವು ರಂಗಾಗಿದೆ ಜೀವನ ಚೆಂದಾಗಿದೆ
ಸುಖ ಸಲಿಗೆ ಈ ರಸಗಳಿಗೆ...
ಭಾವನೆ ನೂರಾಗಿದೆ ಕಾಮವೆ ಬೇರಾಗಿದೆ
ಅತಿಮಧುರ ಈ ರತಿ ಅದರ....
ನಡೆನುಡಿಯ ನಿನ್ನಯ ಬೆಡಗಿನ
ಬದುಕು ಬೆಳಕಾಗಿದೆ
ಬಗೆಬಗೆಯಲ್ಲಿ ಬಿಸಿ ಹೃದಯದ
ಮಿಡಿತ ಹಿತವಾಗಿದೆ ಸರಸದಲ್ಲಿ ಹರುಷದಲಿ
ಬಂದನೋ ರಾಜ ಬಂದನೋ
ತಂದನೋ ಆಸೆ ತಂದನು
ಕಂಡಳೊ ರಾಣಿ ಕಂಡಳು
ನವರಂಗಿನಾ ಪ್ರೀತಿ ಕಂಡಳು....
ರಾಜ ಮಹಾರಾಜ ರವಿತೇಜ
ನಿನ್ನ ಕಂಡಾಗ ಅನುರಾಗ ಮೂಡಿದೆ
ನೀನು ಬಂದಾಗ ಹೊಸಲೋಕ ನೋಡಿದೆ
ರಾಣಿ ಯುವರಾಣಿ ಓ ರಾಗಿಣಿ ಓ ಓ ಓ
ನಿನ್ನ ಕಂಡಾಗ ಶೃಂಗಾರ ತುಂಬಿದೆ
ನೀನು ಬಂದಾಗ ಮಂದಾರ ತುಂಬಿದೆ. .
ಬಂದನೋ ರಾಜ ಬಂದನೋ
ತಂದನೋ ಆಸೆ ತಂದನು
ಕಂಡಳೊ ರಾಣಿ ಕಂಡಳು
ನವರಂಗಿನಾ ಪ್ರೀತಿ ಕಂಡಳು....
ರಾಜ ಮಹಾರಾಜ ರವಿತೇಜ
ನಿನ್ನ ಕಂಡಾಗ ಅನುರಾಗ ಮೂಡಿದೆ
ನೀನು ಬಂದಾಗ ಹೊಸಲೋಕ ನೋಡಿದೆ
ರಾಣಿ ಯುವರಾಣಿ ಓ ರಾಗಿಣಿ
ನಿನ್ನ ಕಂಡಾಗ ಶೃಂಗಾರ ತುಂಬಿದೆ
ನೀನು ಬಂದಾಗ ಮಂದಾರ ತುಂಬಿದೆ………
ಬಂದನೋ ರಾಜ ಬಂದನೋ
ತಂದನೋ ಆಸೆ ತಂದನು
ಕಂಡಳೊ ರಾಣಿ ಕಂಡಳು
ನವರಂಗಿನಾ ಪ್ರೀತಿ ಕಂಡಳು....
|| ರಾಜ ಮಹಾರಾಜ ರವಿತೇಜ
ನಿನ್ನ ಕಂಡಾಗ ಅನುರಾಗ ಮೂಡಿದೆ
ನೀನು ಬಂದಾಗ ಮಂದಾರ ತುಂಬಿದೆ ||
ತನನಂ ತನನಂ ತನನಂ
ಮೋಹವು ಹೆಚ್ಚಾಗಿದೆ...ದಾಹವು ಹೆಚ್ಚಾಗಿದೆ
ಒಲಿದವನೆ ಬಾ ನಲಿನಲಿದು
ಸ್ನೇಹವು ಹೆಚ್ಚಾಗಿದೆ ಪ್ರೇಮವು ಹೆಚ್ಚಾಗಿದೆ
ಎಡೆಬಿಡದೆ.....ಬಾ..... ಜೊತೆಜೊತೆಗೆ..
ನಗು ನಗುತಲಿ ಮಿನುಮಿನುಗಿದೆ ಬಯಕೆ ಮಾತಾಡಿದೆ
ವನ ವನ ದಲ್ಲಿ ನವನವಿಕೆಯ ಕನಸು ಕೈಗೂಡಿದೆ..........
ಒಲವಿನಲಿ ದಿನ ಅರಳಿ
ಬಂದನೋ ರಾಜ ಬಂದನೋ
ತಂದನೋ ಆಸೆ ತಂದನು
ಕಂಡಳೊ ರಾಣಿ ಕಂಡಳು
ನವರಂಗಿನಾ ಪ್ರೀತಿ ಕಂಡಳು
|| ರಾಣಿ ಯುವರಾಣಿ ಓ ರಾಗಿಣಿ
ನಿನ್ನ ಕಂಡಾಗ ಶೃಂಗಾರ ಕೂಗಿದೆ
ನೀನು ಬಂದಾಗ ಹೊಸಲೋಕ ನೋಡಿದೆ ….||
ರಾಗವು ರಂಗಾಗಿದೆ ಜೀವನ ಚೆಂದಾಗಿದೆ
ಸುಖ ಸಲಿಗೆ ಈ ರಸಗಳಿಗೆ...
ಭಾವನೆ ನೂರಾಗಿದೆ ಕಾಮವೆ ಬೇರಾಗಿದೆ
ಅತಿಮಧುರ ಈ ರತಿ ಅದರ....
ನಡೆನುಡಿಯ ನಿನ್ನಯ ಬೆಡಗಿನ
ಬದುಕು ಬೆಳಕಾಗಿದೆ
ಬಗೆಬಗೆಯಲ್ಲಿ ಬಿಸಿ ಹೃದಯದ
ಮಿಡಿತ ಹಿತವಾಗಿದೆ ಸರಸದಲ್ಲಿ ಹರುಷದಲಿ
ಬಂದನೋ ರಾಜ ಬಂದನೋ
ತಂದನೋ ಆಸೆ ತಂದನು
ಕಂಡಳೊ ರಾಣಿ ಕಂಡಳು
ನವರಂಗಿನಾ ಪ್ರೀತಿ ಕಂಡಳು....
ರಾಜ ಮಹಾರಾಜ ರವಿತೇಜ
ನಿನ್ನ ಕಂಡಾಗ ಅನುರಾಗ ಮೂಡಿದೆ
ನೀನು ಬಂದಾಗ ಹೊಸಲೋಕ ನೋಡಿದೆ
ರಾಣಿ ಯುವರಾಣಿ ಓ ರಾಗಿಣಿ ಓ ಓ ಓ
ನಿನ್ನ ಕಂಡಾಗ ಶೃಂಗಾರ ತುಂಬಿದೆ
ನೀನು ಬಂದಾಗ ಮಂದಾರ ತುಂಬಿದೆ. .
ಬಂದನೋ ರಾಜ ಬಂದನೋ
ತಂದನೋ ಆಸೆ ತಂದನು
ಕಂಡಳೊ ರಾಣಿ ಕಂಡಳು
ನವರಂಗಿನಾ ಪ್ರೀತಿ ಕಂಡಳು....
Raja Maharaaja song lyrics from Kannada Movie Dhani starring Vishnuvardhan, Vineetha, Dheerendra Gopal, Lyrics penned by V Manohar Sung by S P Balasubrahmanyam, Chithra, Music Composed by Sadhu Kokila, film is Directed by C H Balaji Singh (Babu) and film is released on 1996