Nee Kanda Aa Loka Lyrics

ನೀ ಕಂಡ ಆ ಲೋಕ Lyrics

in Dhani

in ಧಣಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀ ಕಂಡ ಆ ಲೋಕ ಏನಾಯಿತೊ
ತನ್ನೋರು ಅನ್ನೋರು  ಏನಾದರೊ
ಹೂವಾಗಿ ಕಂಡದ್ದು ಹಾವಾದರೇ
ನಂಬಿದ ಮನಸ್ಸಿಗೆ ನೋವಾಗಾದೆ....
ಆ ಆ ಆ ಆ. . ಆ ಆ ಆ ಆ. .
 
|| ನೀ ಕಂಡ ಆ ಲೋಕ ಏನಾಯಿತೊ
ತನ್ನೋರು ಅನ್ನೋರು  ಏನಾದರೊ ||
 
ನೀನಂದು ಕಟ್ಟಿದಂತಹ ಆನಂದದ ಮಂದಿರ
ಇಂದಾಗಿ ಹೋಯಿತೇನೋ ಮುಳ್ಳಿನ ಹಂದರ
ಭಾವಾವೇಶ ಹಾಡುತ್ತಿವೆ ಅಸೆ  ದೂರ ಓಡುತ್ತಿವೆ
ವಿಧಿಯನು ಮುರಿದರೆ ಫಲವೇನೊ ಬಾಳಿನಲ್ಲಿ
ಆ ಆ ಆ ಆ ಆ ಆ...
 
|| ನೀ ಕಂಡ ಆ ಲೋಕ ಏನಾಯಿತೊ
ತನ್ನೋರು ಅನ್ನೋರು  ಏನಾದರೊ ||
 
ಸ್ವಾರ್ಥ ಸಾಧನೆಗೆಂದೇ ಹಲವರ ನಂಟಂತೆ....
ಇಲ್ಲಿನ ಆಸಯೆಲ್ಲ ಕನ್ನಡಿಗಂಟಂತೆ
ಎಲ್ಲಾ ಮೋಹದ ಮಾಯೆಯೋ
ಕಂಡು ಕಾಣದ ಛಾಯೆ ಇದು...
ಉಳಿಯಲಿ ಚಿಲುಮೆಯ ನೌಕೆಯ ಬಾಳಿದು....
ಆ ಆ ಆ ಆ ಆ ಆ ಆ
 
|| ನೀ ಕಂಡ ಆ ಲೋಕ ಏನಾಯಿತೊ
ತನ್ನೋರು ಅನ್ನೋರು  ಏನಾದರೊ
ಹೂವಾಗಿ ಕಂಡದ್ದು ಹಾವಾದರೇ
ನಂಬಿದ ಮನಸ್ಸಿಗೆ ನೋವಾಗಾದೆ....
ಹೂವಾಗಿ ಕಂಡದ್ದು ಹಾವಾದರೇ
ನಂಬಿದ ಮನಸ್ಸಿಗೆ ನೋವಾಗಾದೆ....
ಆ ಆ ಆ ಆ. . ಆ ಆ ಆ ಆ. . ||

ನೀ ಕಂಡ ಆ ಲೋಕ ಏನಾಯಿತೊ
ತನ್ನೋರು ಅನ್ನೋರು  ಏನಾದರೊ
ಹೂವಾಗಿ ಕಂಡದ್ದು ಹಾವಾದರೇ
ನಂಬಿದ ಮನಸ್ಸಿಗೆ ನೋವಾಗಾದೆ....
ಆ ಆ ಆ ಆ. . ಆ ಆ ಆ ಆ. .
 
|| ನೀ ಕಂಡ ಆ ಲೋಕ ಏನಾಯಿತೊ
ತನ್ನೋರು ಅನ್ನೋರು  ಏನಾದರೊ ||
 
ನೀನಂದು ಕಟ್ಟಿದಂತಹ ಆನಂದದ ಮಂದಿರ
ಇಂದಾಗಿ ಹೋಯಿತೇನೋ ಮುಳ್ಳಿನ ಹಂದರ
ಭಾವಾವೇಶ ಹಾಡುತ್ತಿವೆ ಅಸೆ  ದೂರ ಓಡುತ್ತಿವೆ
ವಿಧಿಯನು ಮುರಿದರೆ ಫಲವೇನೊ ಬಾಳಿನಲ್ಲಿ
ಆ ಆ ಆ ಆ ಆ ಆ...
 
|| ನೀ ಕಂಡ ಆ ಲೋಕ ಏನಾಯಿತೊ
ತನ್ನೋರು ಅನ್ನೋರು  ಏನಾದರೊ ||
 
ಸ್ವಾರ್ಥ ಸಾಧನೆಗೆಂದೇ ಹಲವರ ನಂಟಂತೆ....
ಇಲ್ಲಿನ ಆಸಯೆಲ್ಲ ಕನ್ನಡಿಗಂಟಂತೆ
ಎಲ್ಲಾ ಮೋಹದ ಮಾಯೆಯೋ
ಕಂಡು ಕಾಣದ ಛಾಯೆ ಇದು...
ಉಳಿಯಲಿ ಚಿಲುಮೆಯ ನೌಕೆಯ ಬಾಳಿದು....
ಆ ಆ ಆ ಆ ಆ ಆ ಆ
 
|| ನೀ ಕಂಡ ಆ ಲೋಕ ಏನಾಯಿತೊ
ತನ್ನೋರು ಅನ್ನೋರು  ಏನಾದರೊ
ಹೂವಾಗಿ ಕಂಡದ್ದು ಹಾವಾದರೇ
ನಂಬಿದ ಮನಸ್ಸಿಗೆ ನೋವಾಗಾದೆ....
ಹೂವಾಗಿ ಕಂಡದ್ದು ಹಾವಾದರೇ
ನಂಬಿದ ಮನಸ್ಸಿಗೆ ನೋವಾಗಾದೆ....
ಆ ಆ ಆ ಆ. . ಆ ಆ ಆ ಆ. . ||

Nee Kanda Aa Loka song lyrics from Kannada Movie Dhani starring Vishnuvardhan, Vineetha, Dheerendra Gopal, Lyrics penned by V Manohar Sung by Dr Rajkumar, Music Composed by Sadhu Kokila, film is Directed by C H Balaji Singh (Babu) and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ