ಪ್ರೀತಿಸುವ ಈ ಜೀವಕೆ
ನಂಬಿಕೆಯೇ ಆಧಾರವು
ಆಲಂಗಿಸು ಆನಂದಿಸು
ಮರೆಯಾಗು ನೀ ತೋಳಲಿ....
ಮೈಯಲ್ಲಿಯು ಮನಸಲ್ಲಿಯೂ
ತರತರದ ದೀಪಾಂಜಲಿ
ಆ ಆ ಆ ಆ ಆ ಆ......
ಪ್ರೀತಿಸುವ ಈ ಜೀವಕೆ
ಮನ್ನಿಸುವ ಮಾತೇತಕೆ
ಆಲಂಗಿಸು ಆನಂದಿಸು
ಮರೆಯಾಗು ಈ ತೋಳಲಿ
ವಯಸಲ್ಲಿಯೂ ಸೊಗಸಲ್ಲಿಯೂ
ತರತರದ ಗೀತಾಂಜಲಿ.....
ಓ ಓ ಓ ಓ ಓ....
ಕಣ್ಣುಗಳ ಮಿಲನದಲಿ
ಪ್ರಣಯ ಕವನವನು ಬರೆದಿಡಲೇ
ಆ ಆ ಆ ಆ ಆ. . ಆ ಆ ಆ . . ಆಆಆಆಆ
ಕವನ ಕಡೆಯುವ ಕವಿಗಳಿಗೆ ನೀನೆ
ಸ್ಪೂರ್ತಿ ಅಂತ ತಿಳಿಸಿದರೆ ತಿಳಿಯದೆ
ತಿಳಿಸುವುದಾ ಪ್ರೀತಿ ತಿಳಿಸಲಾಯಿತು....
ಈ ಪ್ರೀತಿಯೇ ಮುತ್ತಾದರೆ
ಸಡಗರದ ಗೀತಾಂಜಲಿ
|| ಪ್ರೀತಿಸುವ ಈ ಜೀವಕೆ
ನಂಬಿಕೆಯೇ ಆಧಾರವು
ಆಲಂಗಿಸು ಆನಂದಿಸು
ಮರೆಯಾಗು ಈ ತೋಳಲಿ
ಮೈಯಲ್ಲಿಯು ಮನಸಲ್ಲಿಯೂ
ತರತರದ ದೀಪಾಂಜಲಿ
ಓ ಓ ಓ ಓ. . . ||
ಮೊದಲ ಇರುಳಿನ ಮದುಮಗಳೇ
ಸನಿಹ ಬೇಡುವೆ ಹಗಲಿರುಳೆ
ಆ ಆ ಆ ಆ ಆ.......
ಸರಸ ಸಮರಸ ಕನಸುಗಳ ಕೊಡಲು
ದಿನವೂ ಬಳಿ ಕಾದಿರಲೆ ಹೇಳದೆ
ಕೊಡುವುದನ್ನು ಪ್ರೀತಿ ಕಲಿಸಾಯಿತು...
ಈ ಪ್ರೀತಿಯೇ ಹಾಗಾದರೆ
ಈ ಭಾವ ಗೀತಾಂಜಲಿ
|| ಪ್ರೀತಿಸುವ ಈ ಜೀವಕೆ
ನಂಬಿಕೆಯೇ ಆಧಾರವು
ಆಲಂಗಿಸು ಆನಂದಿಸು
ಮರೆಯಾಗು ಈ ತೋಳಲಿ
ವಯಸಲ್ಲಿಯೂ ಸೊಗಸಲ್ಲಿಯೂ
ತರತರದ ಗೀತಾಂಜಲಿ.....
ಓ ಓ ಓ ಓ ಓ.... ||
ಪ್ರೀತಿಸುವ ಈ ಜೀವಕೆ
ನಂಬಿಕೆಯೇ ಆಧಾರವು
ಆಲಂಗಿಸು ಆನಂದಿಸು
ಮರೆಯಾಗು ನೀ ತೋಳಲಿ....
ಮೈಯಲ್ಲಿಯು ಮನಸಲ್ಲಿಯೂ
ತರತರದ ದೀಪಾಂಜಲಿ
ಆ ಆ ಆ ಆ ಆ ಆ......
ಪ್ರೀತಿಸುವ ಈ ಜೀವಕೆ
ಮನ್ನಿಸುವ ಮಾತೇತಕೆ
ಆಲಂಗಿಸು ಆನಂದಿಸು
ಮರೆಯಾಗು ಈ ತೋಳಲಿ
ವಯಸಲ್ಲಿಯೂ ಸೊಗಸಲ್ಲಿಯೂ
ತರತರದ ಗೀತಾಂಜಲಿ.....
ಓ ಓ ಓ ಓ ಓ....
ಕಣ್ಣುಗಳ ಮಿಲನದಲಿ
ಪ್ರಣಯ ಕವನವನು ಬರೆದಿಡಲೇ
ಆ ಆ ಆ ಆ ಆ. . ಆ ಆ ಆ . . ಆಆಆಆಆ
ಕವನ ಕಡೆಯುವ ಕವಿಗಳಿಗೆ ನೀನೆ
ಸ್ಪೂರ್ತಿ ಅಂತ ತಿಳಿಸಿದರೆ ತಿಳಿಯದೆ
ತಿಳಿಸುವುದಾ ಪ್ರೀತಿ ತಿಳಿಸಲಾಯಿತು....
ಈ ಪ್ರೀತಿಯೇ ಮುತ್ತಾದರೆ
ಸಡಗರದ ಗೀತಾಂಜಲಿ
|| ಪ್ರೀತಿಸುವ ಈ ಜೀವಕೆ
ನಂಬಿಕೆಯೇ ಆಧಾರವು
ಆಲಂಗಿಸು ಆನಂದಿಸು
ಮರೆಯಾಗು ಈ ತೋಳಲಿ
ಮೈಯಲ್ಲಿಯು ಮನಸಲ್ಲಿಯೂ
ತರತರದ ದೀಪಾಂಜಲಿ
ಓ ಓ ಓ ಓ. . . ||
ಮೊದಲ ಇರುಳಿನ ಮದುಮಗಳೇ
ಸನಿಹ ಬೇಡುವೆ ಹಗಲಿರುಳೆ
ಆ ಆ ಆ ಆ ಆ.......
ಸರಸ ಸಮರಸ ಕನಸುಗಳ ಕೊಡಲು
ದಿನವೂ ಬಳಿ ಕಾದಿರಲೆ ಹೇಳದೆ
ಕೊಡುವುದನ್ನು ಪ್ರೀತಿ ಕಲಿಸಾಯಿತು...
ಈ ಪ್ರೀತಿಯೇ ಹಾಗಾದರೆ
ಈ ಭಾವ ಗೀತಾಂಜಲಿ
|| ಪ್ರೀತಿಸುವ ಈ ಜೀವಕೆ
ನಂಬಿಕೆಯೇ ಆಧಾರವು
ಆಲಂಗಿಸು ಆನಂದಿಸು
ಮರೆಯಾಗು ಈ ತೋಳಲಿ
ವಯಸಲ್ಲಿಯೂ ಸೊಗಸಲ್ಲಿಯೂ
ತರತರದ ಗೀತಾಂಜಲಿ.....
ಓ ಓ ಓ ಓ ಓ.... ||
Preethisuva Ee Jeevake song lyrics from Kannada Movie Dhani starring Vishnuvardhan, Vineetha, Dheerendra Gopal, Lyrics penned by V Manohar Sung by S P Balasubrahmanyam, Chithra, Music Composed by Sadhu Kokila, film is Directed by C H Balaji Singh (Babu) and film is released on 1996