O Biso Thangaliye Lyrics

ಓ ಬೀಸೊ ತಂಗಾಳಿಯೆ Lyrics

in Dhana Pishachi

in ಧನ ಪಿಶಾಚಿ

LYRIC

Song Details Page after Lyrice

-
: ಓ ಬೀಸೊ ತಂಗಾಳಿಯೆ
     ಕುಣಿವ ಕುಸುಮಾಳಿಯೆ…
     ಮನಸಿನಾದೇಶ ತಿಳಿಸದೇಕಿಂತು
     ತಳೆದಿದೆ ಮೌನವ

ಹೆ: ಬೀಸೊ ತಂಗಾಳಿಯೆ
     ಕುಣಿವ ಕುಸುಮಾಳಿಯೆ…
     ಮನಸಿನಾದೇಶ ತಿಳಿಸದೇಕಿಂತು
     ತಳೆದಿದೆ ಮೌನವ

ಗ:ಕುಲುಕುತ ಬಳುಕುತ
    ಕೆಣಕುತ ಕಣ್ ಕುಣಿಸುವ
    ಕುಲುಕುತ ಬಳುಕುತ
    ಕೆಣಕುತ ಕಣ್ ಕುಣಿಸುವ
    ಸಿಂಗಾರಿಯ ಸನ್ಮೋಹದ
    ಸಿಂಗಾರಿಯ ಸನ್ಮೋಹದ
    ಬಲೆಯಲ್ಲಿ ಸೆರೆಯಾದೆ ನಾಆಆಆ
    ಬಲೆಯಲ್ಲಿ ಸೆರೆಯಾದೆ ನಾ

||ಗ:ಓ ಓ ಬೀಸೊ ತಂಗಾಳಿಯೆ
     ಕುಣಿವ ಕುಸುಮಾಳಿಯೆ…
     ಮನಸಿನಾದೇಶ ತಿಳಿಸದೇಕಿಂತು
     ತಳೆದಿದೆ ಮೌನವ||

ಹೆ: ಥಳಥಳ ಹೊಳೆಯುವ
     ನಯನವು ಯಾರಂದದ
     ಥಳಥಳ ಹೊಳೆಯುವ
     ನಯನವು ಯಾರಂದದ
     ಮುಖಬಿಂಬದ ನೆಲೆಯಾಗಿದೆ
     ಮುಖಬಿಂಬದ ನೆಲೆಯಾಗಿದೆ
     ತಿಳಿಹೇಳಿ ನೀವಾದರು….
     ತಿಳಿಹೇಳಿ ನೀವಾದರು

||ಹೆ:  ಓಓ ಬೀಸೊ ತಂಗಾಳಿಯೆ
     ಕುಣಿವ ಕುಸುಮಾಳಿಯೆ…
     ಮನಸಿನಾದೇಶ ತಿಳಿಸದೇಕಿಂತು
     ತಳೆದಿದೆ ಮೌನವ||
 

-
: ಓ ಬೀಸೊ ತಂಗಾಳಿಯೆ
     ಕುಣಿವ ಕುಸುಮಾಳಿಯೆ…
     ಮನಸಿನಾದೇಶ ತಿಳಿಸದೇಕಿಂತು
     ತಳೆದಿದೆ ಮೌನವ

ಹೆ: ಬೀಸೊ ತಂಗಾಳಿಯೆ
     ಕುಣಿವ ಕುಸುಮಾಳಿಯೆ…
     ಮನಸಿನಾದೇಶ ತಿಳಿಸದೇಕಿಂತು
     ತಳೆದಿದೆ ಮೌನವ

ಗ:ಕುಲುಕುತ ಬಳುಕುತ
    ಕೆಣಕುತ ಕಣ್ ಕುಣಿಸುವ
    ಕುಲುಕುತ ಬಳುಕುತ
    ಕೆಣಕುತ ಕಣ್ ಕುಣಿಸುವ
    ಸಿಂಗಾರಿಯ ಸನ್ಮೋಹದ
    ಸಿಂಗಾರಿಯ ಸನ್ಮೋಹದ
    ಬಲೆಯಲ್ಲಿ ಸೆರೆಯಾದೆ ನಾಆಆಆ
    ಬಲೆಯಲ್ಲಿ ಸೆರೆಯಾದೆ ನಾ

||ಗ:ಓ ಓ ಬೀಸೊ ತಂಗಾಳಿಯೆ
     ಕುಣಿವ ಕುಸುಮಾಳಿಯೆ…
     ಮನಸಿನಾದೇಶ ತಿಳಿಸದೇಕಿಂತು
     ತಳೆದಿದೆ ಮೌನವ||

ಹೆ: ಥಳಥಳ ಹೊಳೆಯುವ
     ನಯನವು ಯಾರಂದದ
     ಥಳಥಳ ಹೊಳೆಯುವ
     ನಯನವು ಯಾರಂದದ
     ಮುಖಬಿಂಬದ ನೆಲೆಯಾಗಿದೆ
     ಮುಖಬಿಂಬದ ನೆಲೆಯಾಗಿದೆ
     ತಿಳಿಹೇಳಿ ನೀವಾದರು….
     ತಿಳಿಹೇಳಿ ನೀವಾದರು

||ಹೆ:  ಓಓ ಬೀಸೊ ತಂಗಾಳಿಯೆ
     ಕುಣಿವ ಕುಸುಮಾಳಿಯೆ…
     ಮನಸಿನಾದೇಶ ತಿಳಿಸದೇಕಿಂತು
     ತಳೆದಿದೆ ಮೌನವ||
 

O Biso Thangaliye song lyrics from Kannada Movie Dhana Pishachi starring Sampath, K S Ashwath, Dikki Madhavarao, Lyrics penned bySung by P B Srinivas, S Janaki, Music Composed by Sathyam, film is Directed by S N Singh and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ