Kulla Nanagidre Yenaythe Lyrics

ಕುಳ್ಳ ನಾನಾಗಿದ್ರೆ ಏನಾಯ್ತೆ Lyrics

in Dhana Pishachi

in ಧನ ಪಿಶಾಚಿ

LYRIC

Song Details Page after Lyrice

-
ಕುಳ್ಳ ನಾನಾಗಿದ್ರೆ
ಏನಾಯ್ತೆ ಒಳ್ಳೆ ಮನಸ್ಸು
ನನಗೈತೆ (ಅಹ್ಹಹ್ಹ )

ಕುಳ್ಳ ನಾನಾಗಿದ್ರೆ
ಏನಾಯ್ತೆ ಒಳ್ಳೆ ಮನಸ್ಸು
ನನಗೈತೆ (ಹುಂ)
ನಾ ಕಳ್ಳನಲ್ಲ ಸುಳ್ಳನಲ್ಲ
ಗುಳ್ಳೆನರಿಯ ಬುದ್ಧಿಯಿಲ್ಲ
ಒಳ್ಳೆ ವಂಶ ನಮ್ಮದೆಲ್ಲಾ ಹೇ...

||ಕುಳ್ಳ ನಾನಾಗಿದ್ರೆ
ಏನಾಯ್ತೆ ಒಳ್ಳೆ ಮನಸ್ಸು
ನನಗೈತೆ (ಅಹ್ಹಹ್ಹ)||

ಮೈಯ್ಯ ಬಣ್ಣ ಚಿನ್ನದಾಗೆ ಕೆಂಪಗೆ
ಮೂಗು ನೋಡೆ ಸೊಟ್ಟಗಿದ್ರು ಸಂಪಿಗೆ
ಮೈಯ್ಯ ಬಣ್ಣ ಚಿನ್ನದಾಗೆ ಕೆಂಪಗೆ
ಮೂಗು ನೋಡೆ ಸೊಟ್ಟಗಿದ್ರು ಸಂಪಿಗೆ
ಚಿಗುರು ಮೀಸೆ ಬಂದ ಹುಡುಗ
ಮೆಚ್ಚಿಕೊಂಡ ನಿನ್ನ ಬೆಡಗ 
ಮೋಹ ತೋರಿ ಬಾರೆ ಬೇಗ ಹೇ...

||ಕುಳ್ಳ ನಾನಾಗಿದ್ರೆ
ಏನಾಯ್ತೆ ಒಳ್ಳೆ ಮನಸ್ಸು
ನನಗೈತೆ (ಅಹ್ಹಹ್ಹ)||

ಲವ್ಲಿ ಹುಡುಗಿ
ನೀನೆ ನನ್ನ ಡಾರ್ಲಿಂಗ್ (ಯಾಹುಂ)
ನೀ ತಿನ್ಸಬೇಡ ನನಗೆ
ಪಂಜಾಂಬ ಇಂಗು (ಹೇ..)
 
ಲವ್ಲಿ ಹುಡುಗಿ
ನೀನೆ ನನ್ನ ಡಾರ್ಲಿಂಗ್ (ಯಾಹುಂ)
ನೀ ತಿನ್ಸಬೇಡ ನನಗೆ
ಪಂಜಾಂಬ ಇಂಗು (ಹೇ..)
ಮೀರಿಹೋಯ್ತು ಎಂಗೇಜು
ಯಾಕೆ ಒಲ್ಲೆ ಮ್ಯಾರೇಜು
ಏನಾಗಿದೆ ಡ್ಯಾಮೇಜು
(ಹ್ಹಿಹ್ಹಿಹ್ಹಿಹ್ಹಿ) ಹ್ಹೇ ಹ್ಹೇ ಹ್ಹೇ...

ಕುಳ್ಳ ನಾನಾಗಿದ್ರೆ
ಏನಾಯ್ತೆ ಒಳ್ಳೆ ಮನಸ್ಸು
ನನಗೈತೆ (ಹುಂ)
ನಾ ಕಳ್ಳನಲ್ಲ ಸುಳ್ಳನಲ್ಲ
ಗುಳ್ಳೆನರಿಯ ಬುದ್ಧಿಯಿಲ್ಲ
ಒಳ್ಳೆ ವಂಶ ನಮ್ಮದೆಲ್ಲಾ ಹೇ...

||ಕುಳ್ಳ ನಾನಾಗಿದ್ರೆ
ಏನಾಯ್ತೆ ಒಳ್ಳೆ ಮನಸ್ಸು
ನನಗೈತೆ (ಅಹ್ಹಹ್ಹ)||
 

-
ಕುಳ್ಳ ನಾನಾಗಿದ್ರೆ
ಏನಾಯ್ತೆ ಒಳ್ಳೆ ಮನಸ್ಸು
ನನಗೈತೆ (ಅಹ್ಹಹ್ಹ )

ಕುಳ್ಳ ನಾನಾಗಿದ್ರೆ
ಏನಾಯ್ತೆ ಒಳ್ಳೆ ಮನಸ್ಸು
ನನಗೈತೆ (ಹುಂ)
ನಾ ಕಳ್ಳನಲ್ಲ ಸುಳ್ಳನಲ್ಲ
ಗುಳ್ಳೆನರಿಯ ಬುದ್ಧಿಯಿಲ್ಲ
ಒಳ್ಳೆ ವಂಶ ನಮ್ಮದೆಲ್ಲಾ ಹೇ...

||ಕುಳ್ಳ ನಾನಾಗಿದ್ರೆ
ಏನಾಯ್ತೆ ಒಳ್ಳೆ ಮನಸ್ಸು
ನನಗೈತೆ (ಅಹ್ಹಹ್ಹ)||

ಮೈಯ್ಯ ಬಣ್ಣ ಚಿನ್ನದಾಗೆ ಕೆಂಪಗೆ
ಮೂಗು ನೋಡೆ ಸೊಟ್ಟಗಿದ್ರು ಸಂಪಿಗೆ
ಮೈಯ್ಯ ಬಣ್ಣ ಚಿನ್ನದಾಗೆ ಕೆಂಪಗೆ
ಮೂಗು ನೋಡೆ ಸೊಟ್ಟಗಿದ್ರು ಸಂಪಿಗೆ
ಚಿಗುರು ಮೀಸೆ ಬಂದ ಹುಡುಗ
ಮೆಚ್ಚಿಕೊಂಡ ನಿನ್ನ ಬೆಡಗ 
ಮೋಹ ತೋರಿ ಬಾರೆ ಬೇಗ ಹೇ...

||ಕುಳ್ಳ ನಾನಾಗಿದ್ರೆ
ಏನಾಯ್ತೆ ಒಳ್ಳೆ ಮನಸ್ಸು
ನನಗೈತೆ (ಅಹ್ಹಹ್ಹ)||

ಲವ್ಲಿ ಹುಡುಗಿ
ನೀನೆ ನನ್ನ ಡಾರ್ಲಿಂಗ್ (ಯಾಹುಂ)
ನೀ ತಿನ್ಸಬೇಡ ನನಗೆ
ಪಂಜಾಂಬ ಇಂಗು (ಹೇ..)
 
ಲವ್ಲಿ ಹುಡುಗಿ
ನೀನೆ ನನ್ನ ಡಾರ್ಲಿಂಗ್ (ಯಾಹುಂ)
ನೀ ತಿನ್ಸಬೇಡ ನನಗೆ
ಪಂಜಾಂಬ ಇಂಗು (ಹೇ..)
ಮೀರಿಹೋಯ್ತು ಎಂಗೇಜು
ಯಾಕೆ ಒಲ್ಲೆ ಮ್ಯಾರೇಜು
ಏನಾಗಿದೆ ಡ್ಯಾಮೇಜು
(ಹ್ಹಿಹ್ಹಿಹ್ಹಿಹ್ಹಿ) ಹ್ಹೇ ಹ್ಹೇ ಹ್ಹೇ...

ಕುಳ್ಳ ನಾನಾಗಿದ್ರೆ
ಏನಾಯ್ತೆ ಒಳ್ಳೆ ಮನಸ್ಸು
ನನಗೈತೆ (ಹುಂ)
ನಾ ಕಳ್ಳನಲ್ಲ ಸುಳ್ಳನಲ್ಲ
ಗುಳ್ಳೆನರಿಯ ಬುದ್ಧಿಯಿಲ್ಲ
ಒಳ್ಳೆ ವಂಶ ನಮ್ಮದೆಲ್ಲಾ ಹೇ...

||ಕುಳ್ಳ ನಾನಾಗಿದ್ರೆ
ಏನಾಯ್ತೆ ಒಳ್ಳೆ ಮನಸ್ಸು
ನನಗೈತೆ (ಅಹ್ಹಹ್ಹ)||
 

Kulla Nanagidre Yenaythe song lyrics from Kannada Movie Dhana Pishachi starring Sampath, K S Ashwath, Dikki Madhavarao, Lyrics penned bySung by S Janaki, Music Composed by Sathyam, film is Directed by S N Singh and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ