Nee Yelli Hoguve Lyrics

ನೀ ಎಲ್ಲಿ ಹೋಗುವೇ Lyrics

in Dhana Pishachi

in ಧನ ಪಿಶಾಚಿ

LYRIC

Song Details Page after Lyrice

-
ಅಹ್ಹಹ್ಹಾ...
ನೀ ಎಲ್ಲಿ ಹೋಗುವೆ
ನಾ ಅಲ್ಲೇ ಕಾಣುವೆ
ಎಲ್ಲೇ ಇರು ಹೇಗೆ ಇರು
ನೆರಳಾಗಿ ಕಾಡುವೆ…
ನೆರಳಾಗಿ ಕಾಡುವೆ
ನೆರಳಾಗಿ ಕಾಡುವೆ

ನೀ ಎಲ್ಲಿ ಹೋಗುವೆ
ನಾ ಅಲ್ಲೇ ಕಾಣುವೆ
ಎಲ್ಲೇ ಇರು ಹೇಗೆ ಇರು
ನೆರಳಾಗಿ ಕಾಡುವೆ
ನೆರಳಾಗಿ ಕಾಡುವೆ
ನೆರಳಾಗಿ ಕಾಡುವೆ

ಒಳ್ಳೆಯತನವನು ಅಳಿಸಿ
ಹಣವಿರುವ ಬುದ್ದಿಯನು ತೆರಿಸಿ
ಒಳ್ಳೆಯತನವನು ಅಳಿಸಿ
ಹಣವಿರುವ ಬುದ್ದಿಯನು ತೆರಿಸಿ
ಸ್ನೇಹ ಪ್ರೇಮವನು ಮರೆಸಿ
ನಿನ್ನ ಬಾಳಿಗೆ ಧನ ಪಿಶಾಚಿ 
ಧನ ಪಿಶಾಚಿ ಧನ ಪಿಶಾಚಿ 
 
||ನೀ ಎಲ್ಲಿ ಹೋಗುವೆ
ನಾ ಅಲ್ಲಿ ಕಾಣುವೆ
ಎಲ್ಲೇ ಇರು ಹೇಗೆ ಇರು
ನೆರಳಾಗಿ ಕಾಡುವೆ
ನೆರಳಾಗಿ ಕಾಡುವೆ
ನೆರಳಾಗಿ ಕಾಡುವೆ ||
 
 ಅಹ್ಹಹ್ಹಹ್ಹ... 
ಅತಿಯಾಸೆಯು ಸರಿಯೆ
ಹಣದಾಹಕೆ ಮೊದಲೆ ಕೊನೆಯೆ 
ಅತಿಯಾಸೆಯು ಸರಿಯೆ
ಹಣದಾಹಕೆ ಮೊದಲೆ ಕೊನೆಯೆ 
ನೆಮ್ಮದಿಯಾದರು ಇದಿಯೆ
ಕೊನೆವರೆಗು ನಿನಗೆ ಗತಿಯೆ 
ಧನ ಪಿಶಾಚಿ ಧನ ಪಿಶಾಚಿ 
||ನೀ ಎಲ್ಲಿ ಹೋಗುವೆ
ನಾ ಅಲ್ಲಿ ಕಾಣುವೆ
ಎಲ್ಲೇ ಇರು ಹೇಗೆ ಇರು
ನೆರಳಾಗಿ ಕಾಡುವೆ…
ನೆರಳಾಗಿ ಕಾಡುವೆ
ನೆರಳಾಗಿ ಕಾಡುವೆ ||

-
ಅಹ್ಹಹ್ಹಾ...
ನೀ ಎಲ್ಲಿ ಹೋಗುವೆ
ನಾ ಅಲ್ಲೇ ಕಾಣುವೆ
ಎಲ್ಲೇ ಇರು ಹೇಗೆ ಇರು
ನೆರಳಾಗಿ ಕಾಡುವೆ…
ನೆರಳಾಗಿ ಕಾಡುವೆ
ನೆರಳಾಗಿ ಕಾಡುವೆ

ನೀ ಎಲ್ಲಿ ಹೋಗುವೆ
ನಾ ಅಲ್ಲೇ ಕಾಣುವೆ
ಎಲ್ಲೇ ಇರು ಹೇಗೆ ಇರು
ನೆರಳಾಗಿ ಕಾಡುವೆ
ನೆರಳಾಗಿ ಕಾಡುವೆ
ನೆರಳಾಗಿ ಕಾಡುವೆ

ಒಳ್ಳೆಯತನವನು ಅಳಿಸಿ
ಹಣವಿರುವ ಬುದ್ದಿಯನು ತೆರಿಸಿ
ಒಳ್ಳೆಯತನವನು ಅಳಿಸಿ
ಹಣವಿರುವ ಬುದ್ದಿಯನು ತೆರಿಸಿ
ಸ್ನೇಹ ಪ್ರೇಮವನು ಮರೆಸಿ
ನಿನ್ನ ಬಾಳಿಗೆ ಧನ ಪಿಶಾಚಿ 
ಧನ ಪಿಶಾಚಿ ಧನ ಪಿಶಾಚಿ 
 
||ನೀ ಎಲ್ಲಿ ಹೋಗುವೆ
ನಾ ಅಲ್ಲಿ ಕಾಣುವೆ
ಎಲ್ಲೇ ಇರು ಹೇಗೆ ಇರು
ನೆರಳಾಗಿ ಕಾಡುವೆ
ನೆರಳಾಗಿ ಕಾಡುವೆ
ನೆರಳಾಗಿ ಕಾಡುವೆ ||
 
 ಅಹ್ಹಹ್ಹಹ್ಹ... 
ಅತಿಯಾಸೆಯು ಸರಿಯೆ
ಹಣದಾಹಕೆ ಮೊದಲೆ ಕೊನೆಯೆ 
ಅತಿಯಾಸೆಯು ಸರಿಯೆ
ಹಣದಾಹಕೆ ಮೊದಲೆ ಕೊನೆಯೆ 
ನೆಮ್ಮದಿಯಾದರು ಇದಿಯೆ
ಕೊನೆವರೆಗು ನಿನಗೆ ಗತಿಯೆ 
ಧನ ಪಿಶಾಚಿ ಧನ ಪಿಶಾಚಿ 
||ನೀ ಎಲ್ಲಿ ಹೋಗುವೆ
ನಾ ಅಲ್ಲಿ ಕಾಣುವೆ
ಎಲ್ಲೇ ಇರು ಹೇಗೆ ಇರು
ನೆರಳಾಗಿ ಕಾಡುವೆ…
ನೆರಳಾಗಿ ಕಾಡುವೆ
ನೆರಳಾಗಿ ಕಾಡುವೆ ||

Nee Yelli Hoguve song lyrics from Kannada Movie Dhana Pishachi starring Sampath, K S Ashwath, Dikki Madhavarao, Lyrics penned bySung by S Janaki, Music Composed by Sathyam, film is Directed by S N Singh and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ