-
ಏನೇನೊ ಆಗಿದೆ ಎದೆಗೇನೊ ತಾಕಿದೆ
ಬೆರಳೇನೊ ಗೀಚಿದೆ ನನಗೇನು ತೋಚದೆ
ಇವನ್ಯಾರೊ ಬಂದನು ಅನುಮತಿಯ ಕೇಳದೆ
ಇರುಳ ಗಾಳಿ ಸೋಕಲು ಕನಸ್ಸು ಕೈಯ ಚಾಚಿದೆ
ಬೇರೆ ಏನು ಹೇಳದೆ ಶರಣಾಗಲೆ
||ಏನೇನೊ ಆಗಿದೆ ಎದೆಗೇನೊ ತಾಕಿದೆ
ಬೆರಳೇನೊ ಗೀಚಿದೆ ನನಗೇನು ತೋಚದೆ||
ತಿಳಿಯಾದ ಪ್ರೀತಿಯು ಮನಸ್ಸೂರೆ ಮಾಡಿದೆ
ನಿಜವಾದ ಕಾಳಜಿ ನನ ಜೀವ ಹಿಂಡಿದೆ
ಹೊರನೋಟವಿಲ್ಲದ ಒಳಗಾಯವಾಗಿದೆ
ಇವಳೆ ಬೇಕು ಎನ್ನುತ ಮನವು ತುಂಬಾ ಕಾಡಿದೆ
ನಡೆವ ಎಲ್ಲ ಆಟವು ಗುಟ್ಟಾಗಿದೆ
ತಿಳಿಯಾದ ಪ್ರೀತಿಯು ಮನಸ್ಸೂರೆ ಮಾಡಿದೆ
ನಿಜವಾದ ಕಾಳಜಿ ನನ ಜೀವ ಹಿಂಡಿದೆ
ಬಲಹೀನವಾಗಿದೆ ನನ್ನ ಆತ್ಮಸ್ಥೈರ್ಯವು
ಬರಿದಾಗಿ ಹೋಗಿದೆ ನನ್ನ ಭಾವಲೋಕವು
ದಡಸೇರಲಾಗದ ನತದೃಷ್ಟಪ್ರೇಮಿಯು
ಒಲವು ನೀಡು ಬೇಗನೆ ಸುಡುವ ಜ್ವಾಲೆ ಆಗಿದೆ
ನೋವು ಜೀವಮಾನಕ್ಕೆ ಬರೆದಂತಿದೆ
-
ಏನೇನೊ ಆಗಿದೆ ಎದೆಗೇನೊ ತಾಕಿದೆ
ಬೆರಳೇನೊ ಗೀಚಿದೆ ನನಗೇನು ತೋಚದೆ
ಇವನ್ಯಾರೊ ಬಂದನು ಅನುಮತಿಯ ಕೇಳದೆ
ಇರುಳ ಗಾಳಿ ಸೋಕಲು ಕನಸ್ಸು ಕೈಯ ಚಾಚಿದೆ
ಬೇರೆ ಏನು ಹೇಳದೆ ಶರಣಾಗಲೆ
||ಏನೇನೊ ಆಗಿದೆ ಎದೆಗೇನೊ ತಾಕಿದೆ
ಬೆರಳೇನೊ ಗೀಚಿದೆ ನನಗೇನು ತೋಚದೆ||
ತಿಳಿಯಾದ ಪ್ರೀತಿಯು ಮನಸ್ಸೂರೆ ಮಾಡಿದೆ
ನಿಜವಾದ ಕಾಳಜಿ ನನ ಜೀವ ಹಿಂಡಿದೆ
ಹೊರನೋಟವಿಲ್ಲದ ಒಳಗಾಯವಾಗಿದೆ
ಇವಳೆ ಬೇಕು ಎನ್ನುತ ಮನವು ತುಂಬಾ ಕಾಡಿದೆ
ನಡೆವ ಎಲ್ಲ ಆಟವು ಗುಟ್ಟಾಗಿದೆ
ತಿಳಿಯಾದ ಪ್ರೀತಿಯು ಮನಸ್ಸೂರೆ ಮಾಡಿದೆ
ನಿಜವಾದ ಕಾಳಜಿ ನನ ಜೀವ ಹಿಂಡಿದೆ
ಬಲಹೀನವಾಗಿದೆ ನನ್ನ ಆತ್ಮಸ್ಥೈರ್ಯವು
ಬರಿದಾಗಿ ಹೋಗಿದೆ ನನ್ನ ಭಾವಲೋಕವು
ದಡಸೇರಲಾಗದ ನತದೃಷ್ಟಪ್ರೇಮಿಯು
ಒಲವು ನೀಡು ಬೇಗನೆ ಸುಡುವ ಜ್ವಾಲೆ ಆಗಿದೆ
ನೋವು ಜೀವಮಾನಕ್ಕೆ ಬರೆದಂತಿದೆ
Yeneno Aagide song lyrics from Kannada Movie Devrantha Manushya starring Pratham, Shruthi Raj,, Lyrics penned by Rohith Ramana & Nagarjun Sung by Anuradha Bhat, Santhosh Venky, Music Composed by Pradyothan, film is Directed by Kiran Shetty and film is released on 2018