-
ದೇವರಂಥ ಮನುಷ್ಯ ಇವನು
ದೇವಿ ಪಾಲಾದನು
ತುಂಬ ಒಳ್ಳೆ ಮಾತುಗಾರ
ಮಾತೆ ಮರೆತೋದನು
ಲೋಕ ಹತ್ತಿ ಉರಿದರೇನು ಇವಳೆ ಲೋಕ ಆದಳಿನ್ನು
ಕೂಗೊದ್ಯಾವುದು ತಲೆಗೆ ಹೋಗದು
||ದೇವರಂಥ ಮನುಷ್ಯ ಇವನು
ದೇವಿ ಪಾಲಾದನು
ತುಂಬ ಒಳ್ಳೆ ಮಾತುಗಾರ
ಮಾತೆ ಮರೆತೋದನು||
ಹೊತ್ತಿಲ್ಲ ಗೊತ್ತಿಲ್ಲ ಸುತ್ತೋದೆ ಸುಮ್ಮನೆ
ಗೊತ್ತಿಲ್ದೆ ಕೈತಾಕಿ ಸತ್ತೋದೆ ಮೆಲ್ಲನೆ
ಹೊತ್ತೋಗೊ ಮುಂಚೇನೆ ಮತ್ತೇರಿ ಹೋದೆ
ಸಂಗಾತಿ ಸುಮ್ ಸುಮ್ನೆ ಆಗಾಗ ನಕ್ಕರೆ
ಮೂರ್ಛೆ ಹೋಗದೆ ಆಯ್ಕೆ ಬೇರೇನಿದೆ
||ದೇವರಂಥ ಮನುಷ್ಯ ಇವನು
ದೇವಿ ಪಾಲಾದನು
ತುಂಬ ಒಳ್ಳೆ ಮಾತುಗಾರ
ಮಾತೆ ಮರೆತೋದನು||
ಕಣ್ಣಲ್ಲೆ ಮಾತಾಡೊ ಚಟವೊಂದು ಮೂಡಿದೆ
ಗಗನಕ್ಕೆ ಆನಂದ ಪಟವೊಂದು ಏರಿದೆ
ಜೊತೆಗಾತಿ ಇವಳಿಂದ ಇನ್ನೇನು ಬೇಕಿದೆ
ಸನಿಹಕ್ಕೆ ಬಂದಾಗ ಏನೇನೊ ಆಗ್ತಿದೆ
ಹುಟ್ಟು ಗುಣವಿದು ಸುಟ್ರು ಎಂದು ಹೋಗದು
||ದೇವರಂಥ ಮನುಷ್ಯ ಇವನು
ದೇವಿ ಪಾಲಾದನು
ತುಂಬ ಒಳ್ಳೆ ಮಾತುಗಾರ
ಮಾತೆ ಮರೆತೋದನು
ಲೋಕ ಹತ್ತಿ ಉರಿದರೇನು ಇವಳೆ ಲೋಕ ಆದಳಿನ್ನು
ಕೂಗೊದ್ಯಾವುದು ತಲೆಗೆ ಹೋಗದು||
-
ದೇವರಂಥ ಮನುಷ್ಯ ಇವನು
ದೇವಿ ಪಾಲಾದನು
ತುಂಬ ಒಳ್ಳೆ ಮಾತುಗಾರ
ಮಾತೆ ಮರೆತೋದನು
ಲೋಕ ಹತ್ತಿ ಉರಿದರೇನು ಇವಳೆ ಲೋಕ ಆದಳಿನ್ನು
ಕೂಗೊದ್ಯಾವುದು ತಲೆಗೆ ಹೋಗದು
||ದೇವರಂಥ ಮನುಷ್ಯ ಇವನು
ದೇವಿ ಪಾಲಾದನು
ತುಂಬ ಒಳ್ಳೆ ಮಾತುಗಾರ
ಮಾತೆ ಮರೆತೋದನು||
ಹೊತ್ತಿಲ್ಲ ಗೊತ್ತಿಲ್ಲ ಸುತ್ತೋದೆ ಸುಮ್ಮನೆ
ಗೊತ್ತಿಲ್ದೆ ಕೈತಾಕಿ ಸತ್ತೋದೆ ಮೆಲ್ಲನೆ
ಹೊತ್ತೋಗೊ ಮುಂಚೇನೆ ಮತ್ತೇರಿ ಹೋದೆ
ಸಂಗಾತಿ ಸುಮ್ ಸುಮ್ನೆ ಆಗಾಗ ನಕ್ಕರೆ
ಮೂರ್ಛೆ ಹೋಗದೆ ಆಯ್ಕೆ ಬೇರೇನಿದೆ
||ದೇವರಂಥ ಮನುಷ್ಯ ಇವನು
ದೇವಿ ಪಾಲಾದನು
ತುಂಬ ಒಳ್ಳೆ ಮಾತುಗಾರ
ಮಾತೆ ಮರೆತೋದನು||
ಕಣ್ಣಲ್ಲೆ ಮಾತಾಡೊ ಚಟವೊಂದು ಮೂಡಿದೆ
ಗಗನಕ್ಕೆ ಆನಂದ ಪಟವೊಂದು ಏರಿದೆ
ಜೊತೆಗಾತಿ ಇವಳಿಂದ ಇನ್ನೇನು ಬೇಕಿದೆ
ಸನಿಹಕ್ಕೆ ಬಂದಾಗ ಏನೇನೊ ಆಗ್ತಿದೆ
ಹುಟ್ಟು ಗುಣವಿದು ಸುಟ್ರು ಎಂದು ಹೋಗದು
||ದೇವರಂಥ ಮನುಷ್ಯ ಇವನು
ದೇವಿ ಪಾಲಾದನು
ತುಂಬ ಒಳ್ಳೆ ಮಾತುಗಾರ
ಮಾತೆ ಮರೆತೋದನು
ಲೋಕ ಹತ್ತಿ ಉರಿದರೇನು ಇವಳೆ ಲೋಕ ಆದಳಿನ್ನು
ಕೂಗೊದ್ಯಾವುದು ತಲೆಗೆ ಹೋಗದು||
Devarantha Manushya Ivanu song lyrics from Kannada Movie Devrantha Manushya starring Pratham, Shruthi Raj,, Lyrics penned by Rohith Ramana & Nagarjun Sung by Vijay Prakash, Music Composed by Pradyothan, film is Directed by Kiran Shetty and film is released on 2018